Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ಪ್ರವಾಸಿಗರು ಕಂಡಂತೆ ದಸರಾ

ಕಳೆದ ದಸರಾ ಉತ್ಸವಕ್ಕಿಂತ ಈ ಬಾರಿ ತುಂಬಾ ಬದಲಾವಣೆಯಾಗಿದೆ. ಈ ರೀತಿಯ ಸಡಗರವನ್ನು ನಾನು ಎಲ್ಲಿಯೂ ನೋಡಿಲ್ಲ. ಈ ಬಾರಿ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ದಸರಾ ಉತ್ಸವದ ಮೂಲಕ ಎಲ್ಲ ತಂಡಗಳೊಂದಿಗೆ ಸ್ಪರ್ಧಿಧಿಸುವ ಅವಕಾಶ ನಮಗೆ ಸಿಕ್ಕಿರುವುದು ಮತ್ತಷ್ಟು ಉತ್ಸಾಹ ತುಂಬಿದೆ.

-ವಿಜಯಲಕ್ಷ್ಮೀ, ಪ್ರವಾಸಿಗರು

——

ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ವೈಯಕ್ತಿವಾಗಿ ನನಗೆ ಸಂತಸ ತಂದಿದೆ. ನನಗೆ ಇಷ್ಟ ಇರುವ ಕಾರ್ಯಕ್ರಮಗಳಿಗೆ ಹೋಗಿ ಸಮಯ ಕಳೆಯುತ್ತೇನೆ. ಆದರೆ ಈಗ ಬರುತ್ತಿರುವ ಪ್ರವಾಸಿಗರು ಹಾಗೂ ಸ್ಥಳೀಯರು ದೀಪಾಲಂಕಾರ, ಅರಮನೆ ನೋಡಲು ಮುಗಿಬಿಳುತ್ತಾರೆ ಹೊರತು ಇಂತಹ ಕಾರ್ಯಕ್ರಮಗಳಿಗೆ ಬರುವಂತ ಪ್ರಯತ್ನ ಮಾಡುತ್ತಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಈ ರೀತಿಯಲ್ಲಿ ಇರಲಿಲ್ಲ ಎಲ್ಲೆಲ್ಲೂ ಜನಜಂಗುಲಿ ತುಂಬಿರುತ್ತಿತ್ತು. ಆದರೇ ಈಗ ಕಲಾವಿದರು ಖಾಲಿ ಕುರ್ಚಿಯನ್ನು ನೋಡುವಂತಾಗಿದೆ.

-ಕೆ.ಅಶೋಕ್, ಪ್ರವಾಸಿಗರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!