ಮೈಸೂರು ; ಎಚ್ ಡಿ ಕೋಟೆ ತಾಲ್ಲೂಕಿನ ಲಂಕೆ ಗ್ರಾಮದ ನಿವಾಸಿ ಸುಬ್ಬಯ್ಯ ಎಂಬುವವರು ತಮ್ಮ, ಜಮೀನಿನಲ್ಲಿ ಹಸು ಮೇಯಿಸುವಾಗ ಕಾಡು ಹಂದಿಯ ಹಿಂಡು ಏಕಾ ಏಕಿ ದಾಳಿ ಮಾಡಿದ್ದು ಸುಬ್ಬಯ್ಯ ನವರ ಕಾಲು ಮುರಿದು ಎಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿದ ತಕ್ಷಣ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ನ ಅವರ ಪುತ್ರ ಜಯಪ್ರಕಾಶ್ ಆವರು ಆಸ್ಪತ್ರಗೆ ಬೇಟಿ ನೀಡಿ ದಾಳಿಗೆ ಒಳಗಾದ ವ್ಯಕ್ತಿಗೆ ಸಾಂತ್ವಾನ ಹೇಳಿ ಹೆಚ್ಚಿನ ಚಿಕಿತ್ಸಗೆ ಧನ ಸಹಾಯ ಮಾಡಿ ಕುಟುಂಬಕ್ಕೆ ದೈರ್ಯ ತುಂಬಿದರು.