ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
87ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ನಡೆದ ಕನ್ನಡ ಪುಸ್ತಕೋದ್ಯಮದ ಸಂಕೀರ್ಣ ನೆಲಗಳು ಕುರಿತು ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು ವಿಮರ್ಶೆ ಎಂಬುದು ಎಲ್ಲಾ ಕಾಲಕ್ಕೂ ಪ್ರಸ್ತುತ ಮತ್ತು ಸಾರ್ವಕಾಲಿಕವಾಗಿದೆ ಎಂದರು.
ಎಲ್ಲಾ ಪ್ರಕಾರದ ಸಾಹಿತ್ಯ ವಿಸ್ತೀರ್ಣಯು ಸಾಹಿತ್ಯ ಸಂಕೀರ್ಣವಾಗಿದೆ, ಸಾಹಿತ್ಯ ಮತ್ತು ಅನುವಾದ ಸಾಹಿತ್ಯ ತುಂಬಾ ವಿಶೇಷವಾಗಿದೆ ಹಾಗೂ ಜಾಗತಿಕ ಯುಗದಲ್ಲಿ ಅನುವಾದ ಸಾಹಿತ್ಯ ಮತ್ತು ವಿಮರ್ಶೆ ಸಾಹಿತ್ಯ ಸಮಕಾಲಿನಲ್ಲಿ ವೈವಿದ್ಯಮಯವನ್ನು ಕಟ್ಟಿಕೊಡುತ್ತದೆ ಎಂದರು.



