Mysore
23
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮಂಗಳೂರು ಈಜುಕೊಳದಲ್ಲಿ ಕುಶಾನಗರ ವರ್ತಕ ಸಾವು

ಕುಶಾಲನಗರ: ಕುಶಾಲನಗರದ ವರ್ತಕರೊಬ್ಬರು ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭದಲ್ಲಿ ತಲೆ ಟ್ವಿಸ್ಟ್‌ ಆಗಿ ಅಸು ನೀಗಿರುವ ಘಟನೆ ನಡೆದಿದೆ.

ಕುಶಾಲನಗರದ ಮೊಲೈಲ್‌ ಗ್ಯಾಲರಿ ಶಾಪ್‌ನ ಮಾಲೀಕ ನಿಶಾಂತ್‌ ಎಂಬುವವರೇ ಈಜುಕೊಳದಲ್ಲಿ ಧಾರುಣವಾಗಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ.

ನಿಶಾಂತ್‌ ಮಂಗಳೂರಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

 

Tags:
error: Content is protected !!