Mysore
24
light intensity drizzle

Social Media

ಗುರುವಾರ, 12 ಡಿಸೆಂಬರ್ 2024
Light
Dark

ಹಾಸನಾಂಬ ದರ್ಶನಕ್ಕೆ ಭಕ್ತಸಾಗರ: 3 ದಿನದಲ್ಲಿ 42.78 ಲಕ್ಷ ಸಂಗ್ರಹ

ಹಾಸನ : ಪ್ರಸಿದ್ಧ ಹಾಸನಾಂಬ ದೇವಿಯ ವಿಶೇಷ ದರ್ಶನದಿಂದ ಕೇವಲ ಮೂರು ದಿನಗಳಲ್ಲಿ 42.78 ಲಕ್ಷ ರೂ. ಸಂಗ್ರಹವಾಗಿದ್ದು, ಕಾಣಿಕೆ ಹುಂಡಿಗೂ ಭಕ್ತರು ಶಕ್ತ್ಯಾನುಸಾರ ಕಾಣಿಕೆ ಅರ್ಪಿಸುತ್ತಿದ್ದಾರೆ.

ಬಾರಿ ವಿಶೇಷವಾಗಿ ಕೇವಲ ಮೂರು ದಿನದಲ್ಲಿ 30.50 ಲಕ್ಷ ಬೆಲೆಯ ಪ್ರಸಾದ ರೂಪದ ಲಡ್ಡು ಮಾರಾಟವಾಗಿದೆ. .14 ರಂದು 58 ಸಾವಿರ ರೂ.ಗಳ ಲಡ್ಡು ಮಾರಾಟವಾಗಿದ್ದರೆ, .15 ರಂದು 1.21ಲಕ್ಷ ಬೆಲೆಯ ಲಡ್ಡು, .16 ರವರೆಗೆ 30.50 ಲಕ್ಷ ರೂ.ಲಡ್ಡು ಮಾರಾಟವಾಗಿದೆ. ಒಟ್ಟಾರೆ .14 ರಂದು 9.88 ಲಕ್ಷ ರೂ., .15 ರಂದು 9 ಲಕ್ಷ, .16 ವರೆಗೆ 42.78 ಲಕ್ಷ ರೂ. ಸಂಗ್ರಹವಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ