Mysore
23
overcast clouds

Social Media

ಗುರುವಾರ, 01 ಜನವರಿ 2026
Light
Dark

ಫೆ.15ರಿಂದ ಕೆ.ಆರ್.ಎಸ್ ನೃತ್ಯ ಕಾರಂಜಿ ಪ್ರದರ್ಶನ ಬಂದ್

ಮಂಡ್ಯ: ಕೃಷ್ಣರಾಜ ಸಾಗರದ ಮ್ಯೂಸಿಕಲ್ ಕಾರಂಜಿ ಇದೀಗ ವಿವಿಧ ಕಾಮಗಾರಿಯ ಹಿನ್ನಲೆಯಲ್ಲಿ ಫೆ.15 ರಿಂದ ಬಂದ್ ಮಾಡಲಾಗುವುದು.

ಕೃಷ್ಣರಾಜಸಾಗರದ ಕಾರ್ಯಪಾಲಕ ಇಂಜಿನಿಯರ್ ಈ ಮಾಹಿತಿ ನೀಡಿದ್ದು, ಕೃಷ್ಣರಾಜಸಾಗರ ಉತ್ತರ ಬೃಂದಾವನದಲ್ಲಿರುವ ನೃತ್ಯ ಕಾರಂಜಿಯ ನವೀಕರಣ ಕಾಮಗಾರಿ ನಡೆಯಲಿದೆ . ಹೀಗಾಗಿ ಫೆ 15 ರಿಂದ ಮುಂದಿನ ಆದೇಶದವರೆಗೆ ನೃತ್ಯ ಕಾರಂಜಿಯ ಪ್ರದರ್ಶನ ಇರುವುದಿಲ್ಲ ಎಂದಿದ್ದಾರೆ.

ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದಂತ ಕಾರಂಜಿ ಎಲ್ಲರ ಕಣ್ ಮನ ಸೆಳೆಯುತ್ತಿತ್ತು. ಈಗ ಫೆ.15ರಿಂದ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಮಾಡಲಾಗುವುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!