Mysore
24
scattered clouds

Social Media

ಬುಧವಾರ, 16 ಏಪ್ರಿಲ 2025
Light
Dark

ತಗಡೂರಿನಲ್ಲಿ ಅಮೃತ ಮಹೋತ್ಸವದ ನಡಿಗೆ

ಮೈಸೂರು : ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ತಗಡೂರಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಪ್ರಯುಕ್ತ ಅಮೃತ ಮಹೋತ್ಸವದ ನಡಿಗೆ ಕಾರ್ಯಕ್ರವನ್ನು ಕಾಂಗ್ರೆಸ್‌ ನಾಯಕರು ನಡೆಸಿದರು.

ಕಾಂಗ್ರೆಸ್‌ ಪಕ್ಷದ ನಾಯಕರು
ಕಾಂಗ್ರೆಸ್‌ ಪಕ್ಷದ ನಾಯಕರು

ಈ ಸಂದರ್ಭದಲ್ಲಿ ವೇಳೆ ವಿಪಕ್ಷೀಯ ನಾಯಕ ಸಿದ್ದರಾಮಯ್ಯ, ವರುಣಾ ಶಾಸಕರಾದ ಡಾ ಯತೀಂದ್ರ ಸಿದ್ದರಾಮಯ್ಯ,

ಕಾಂಗ್ರೆಸ್‌ ಪಕ್ಷದ ನಾಯಕರು
ಕಾಂಗ್ರೆಸ್‌ ಪಕ್ಷದ ನಾಯಕರು

ಕಾರ್ಯಾಧ್ಯಕ್ಷರಾದ ಧೃವ ನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಡಿ ತಿಮ್ಮಯ್ಯ, ಬಿ ಜೆ ವಿಜಯ್ ಕುಮಾರ್ ಹಾಗೂ ಇನ್ನಿತರೆ ಮುಖಂಡರು ಈ ನಡಿಗೆಯ ವೇಳೆ ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ