Mysore
21
broken clouds

Social Media

ಸೋಮವಾರ, 28 ಸೆಪ್ಟೆಂಬರ್ 2026
Light
Dark

ಗುಂಡ್ಲಪೇಟೆ | ರಸ್ತೆ ಬದಿಗೆ ಬಾಗಿದ ಶಾಲಾ ವಾಹನ; ಮಕ್ಕಳು ಪಾರು

ಗುಂಡ್ಲುಪೇಟೆ: ತಾಲ್ಲೂಕಿನ ನೇನೆಕಟ್ಟೆ-ಮುಂಟಿಪುರ ರಸ್ತೆಯಲ್ಲಿ ಶಾಲಾ ವಾಹನ ತೆರಳುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಗೆ ಬಾಗಿದ್ದು, ಸ್ವಲ್ಪದರಲ್ಲೇ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್‌ಎನ್ ಶಾಲೆಯ ಮುಖ್ಯೋಪಾಧ್ಯಾಯರು ಹೇಳಿದ್ದಾರೆ.

ಖಾಸಗಿ ಶಾಲಾ ವಾಹನಗಳಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು. ವಾಹನಗಳ ಗುಣಮಟ್ಟದ ತಪಾಸಣೆ ಮಾಡಿ ಸಂಚರಿಸಬೇಕು. ಶಾಲಾ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:
error: Content is protected !!