ಮೈಸೂರು : 9 ತಿಂಗಳ ಮಗುವಿಗೆ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಮಗುವಿನ ತಂದೆ-ತಾಯಿ ನೆರವಿನ ಹಸ್ತ ಚಾಚಿದ್ದಾರೆ. ಬೋಗಾದಿಯ ಸಂದೇಶ್ ಜೋಸೆಫ್ ಡಿಸೋಜಾ ಮತ್ತು ಮೇರಿ ಜೇಕ್ಸ್ ದಂಪತಿಯ ಮಗು ನಿರ್ಮಲಾ ಡಿಸೋಜ (9 ತಿಂಗಳು) ಈ ಮಗುವಿಗೆ ಹೃದಯದಲ್ಲಿ ಎರಡು ಸಣ್ಣ ರಂಧ್ರಗಳಿದ್ದು, ಇದರಿಂದ ಮಗುವಿಗೆ ಅಧಿಕ ರಕ್ತ ಒತ್ತಡ ಉಂಟಾಗಿದೆ. ಮಗುವಿಗೆ ಯಾವುದೇ ಸಮಯದಲ್ಲಿ ಬೇಕಾದರೂ ಹೃದಯಾಘಾತ ಉಂಟಾಗುವ ಸಾಧ್ಯತೆ ಇದ್ದು, ತಕ್ಷಣ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಅಗತ್ಯವಿದೆ. ಇದಕ್ಕೆ 3 ರಿಂದ 4 ಲಕ್ಷ ರೂ. ವೆಚ್ಚವಾಗಲಿದ್ದು, ಇದಕ್ಕೆ ಹಣ ಸಹಾಯ ಬೇಕಿರುತ್ತದೆ ಎಂದು ಮನವಿ ಮಾಡಿದ್ದಾರೆ. ನೆರವಾಗುವವರು A/C NO : 5250101003484 IFSC CODE : CNRB0005250 Hinakal : Mysore
Name : Sandesh Joseph dsouza ಖಾತೆಗೆ ಹಣ ಹಾಕಬಹುದು. ಹೆಚ್ಚಿನ ಮಾಹಿತಿಗೆ 8088228745 ಸಂಪರ್ಕಿಸಿ. (ಪೋನ್ ಪೇ ಕೂಡ ಮಾಡಬಹುದು)