Mysore
21
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಪಂಜು ಗಂಗೊಳ್ಳಿ

Homeಪಂಜು ಗಂಗೊಳ್ಳಿ

ಪಂಜು ಗಂಗೊಳ್ಳಿ  ಅಭಿಯಾನದಿಂದ ಗಮನಾರ್ಹ ಬದಲಾವಣೆ, ಉತ್ತಮ ಸಮಾಜಕ್ಕೆ ಪ್ರೇರಣೆ ಇತ್ತೀಚಿನ ವರ್ಷಗಳಲ್ಲಿ ‘ಅಭಿಯಾನ್’ ಎಂಬ ಹಿಂದಿ ಪದ ಬಹಳವಾಗಿ ಬಳಕೆಯಲ್ಲಿದೆ. ಸ್ವಚ್ಛ ಭಾರತ್ ಅಭಿಯಾನ್, ಬೇಟಿ ಪಡಾವೋ ಬೇಟಿ ಬಚಾವೋ ಅಭಿಯಾನ್, ಪ್ರಧಾನ್ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ್ ...ಹೀಗೆ. …

ಚಿನ್ನದ ಪಂಜರದೊಳಗಿನ ಗಿಣಿಯಂತಹ ಬದುಕು, ನಿವೃತ್ತಿಯ ನಂತರ ಸಾಮಾನ್ಯರಂತೆ ಜೀವನ ಮಕ್ಕಳು ದೇವರಿಗೆ ಸಮಾನ ಎಂದು ಮಕ್ಕಳಲ್ಲಿ ದೇವರನ್ನು ಕಾಣುವುದು ನಮ್ಮಲ್ಲಿ ಸಾಮಾನ್ಯ. ಇದು ಮಕ್ಕಳಲ್ಲಿನ ಮುಗ್ಧತೆಯ ಕಾರಣಕ್ಕೆ ಸಾಮಾನ್ಯವಾಗಿ ಭಾವನಾತ್ಮಕ ನೆಲೆಯಲ್ಲಿ ನಡೆಯುತ್ತದೆಯೇ ವಿನಾ ವಾಸ್ತವದಲ್ಲಲ್ಲ. ಆದರೆ, ಅದೇ ಮಕ್ಕಳನ್ನು …

೫೫,೦೦೦ಕ್ಕೂ ಹೆಚ್ಚು ದೃಷ್ಟಿ ವಿಶೇಷಚೇತನರ ಬಾಳಿಗೆ ಬೆಳಕಾದ ಸಮರ್ಥನಂ ೧೯೭೦ರ ಸೆಪ್ಟೆಂಬರ್‌ನಲ್ಲಿ ಬೆಳಗಾವಿಯ ಒಂದು ಚಿಕ್ಕ ಹಳ್ಳಿಯಲ್ಲಿ ಮಹಾಂತೇಶ್ ಜಿ. ಕಿವಡದಾಸಣ್ಣವರ್ ಆ ಕುಟುಂಬದ ಮೊದಲ ಮಗುವಾಗಿ ಹುಟ್ಟಿದಾಗ ಇಡೀ ಕುಟುಂಬವೇ ಸಂಭ್ರಮಿಸಿತು. ಬಂಧು ಬಾಂಧವರು, ನೆರೆ ಹೊರೆ ಯವರು, ಸ್ನೇಹಿತರನ್ನು …

ತಾಯಿಯ ಚಿಕಿತ್ಸೆಗೆ ಹಣವಿಲ್ಲದೆ ಆದ ಅವಮಾನವೇ ವೈದ್ಯರಾಗಲು ಪ್ರೇರಣೆ  ದೆಹಲಿಯ ಹೆಸರಾಂತ ಆಸ್ಪತ್ರೆಯೊಂದರಲ್ಲಿ ‘ನಾನ್ ಇನ್ವೇಸಿವ್ ಕಾರ್ಡಿಯಕ್ ಪ್ರೊಸೀಜರ್’ ತಜ್ಞರಾದ ಡಾ.ಎಸ್.ಎಂ.ರೆಹಮಾನ್ ಒಂದು ದಿನ ಒಬ್ಬ ರೋಗಿಯನ್ನು ಪರೀಕ್ಷಿಸುತ್ತಿದ್ದರು. ಅವರ ರಕ್ತದೊತ್ತಡ ೨೦/೧೫೦ ಇದ್ದಿತ್ತು. ಅವರೊಂದಿಗೆ ಮಾತನಾಡುತ್ತಿದ್ದಾಗ ಬಡವನಾಗಿದ್ದ ಅವರು ದೂರದ …

victims alla womens

ನೂರಾರು ಜನರ ಬಾಳಿಗೆ ಬೆಳಕಾದ ‘ಶಹಿದ್ ರಾಮಾಶ್ರಯ್ ವೆಲ್ಛೇರ್ ಸೊಸೈಟಿ’ ರಾಯ್ ಬರೇಲಿಯ ೩೩ ವರ್ಷ ಪ್ರಾಯದ ದೇವಾಂಶಿ ಯಾದವ್ ಚಿಕ್ಕವರಿರುವಾಗ ತಂದೆಯನ್ನು ಕಳೆದುಕೊಂಡರು. ೧೪ ವರ್ಷದವರಾಗಿದ್ದಾಗ ಆಸಿಡ್ ದಾಳಿಗೆ ಒಳಗಾದರು. ಅದರ ನಂತರ, ಒಬ್ಬ ಕುಟುಂಬ ಸ್ನೇಹಿತನಿಂದ ಲೈಂಗಿಕ ಶೋಷಣೆಗೆ …

ನ್ಯೂನತೆಯನ್ನೆ ಸವಾಲಾಗಿ ಸ್ವೀಕರಿಸಿ ಆತ್ಮವಿಶ್ವಾಸದಿಂದ ಯೋಗ ಶಿಕ್ಷಕಿಯಾದ ಸಾಧಕಿ ೨೦೦೬ರ ಏಪ್ರಿಲ್ ೨೨ ಅರ್ಪಿತಾ ರಾಯ್‌ಗೆ ತನ್ನ ಬದುಕಿನಲ್ಲಿ ಎಂದೂ ಮರೆಯಲಾಗದ ದಿನ. ಅಂದು ಸಂಜೆ ಹೊತ್ತು ಅವರು ಕೊಲ್ಕತ್ತಾ ನಗರದಿಂದ ೩೦ ಕಿ.ಮೀ. ದೂರದಲ್ಲಿ ತಮ್ಮ ಮನೆಯಿರುವ ಬರ್ರಕ್‌ಪೋರೆ ಎಂಬಲ್ಲಿಂದ …

೧೪ರಲ್ಲಿ ಬಾಲವಧು, ೨೪ರಲ್ಲಿ ಬಾಲ್ಯವಿವಾಹ ವಿರೋಧಿ ಕಾರ್ಯಕರ್ತೆ! ಬಿಹಾರದ ಕಿಷನ್‌ಗಂಜ್ ಜಿಲ್ಲೆಯ ಸಿಮಾಲ್ಬಾರಿ ಎಂಬ ಗ್ರಾಮದ ರೋಶಿಣಿ ಪರ್ವೀನ್ ಒಂಬತ್ತನೇ ತರಗತಿ ತಲುಪುವ ತನಕ ಆಕೆಯ ಬದುಕು ಎಲ್ಲಾ ಮಕ್ಕಳಂತೆ ಸಾಮಾನ್ಯವಾಗಿತ್ತು. ಆದರೆ, ಒಂಬತ್ತನೇ ತರಗತಿ ತಲುಪುತ್ತಲೇ ಅವಳ ಹೆತ್ತವರು ಅವಳಿಗೆ ಮದುವೆ …

azeem bolar related article by panju gangolli

ಮಂಗಳೂರು ಮೂಲದ ಅಜೀಮ್ ಬೋಳಾರ್ ಕುಟುಂಬ ಹೊಟ್ಟೆಪಾಡಿಗಾಗಿ ಪೂರ್ವ ಆಫ್ರಿಕಾದಲ್ಲಿ ನೆಲೆಯಾಗಿತ್ತು. ಈಗ 57 ವರ್ಷ ಪ್ರಾಯವಾಗಿರುವ ಅಜೀಮ್ ಬೋಳಾರ್ಗೆ ಹುಟ್ಟುವಾಗಲೇ ಬ್ರಾಂಕೈಟಿಸ್ (ಶ್ವಾಸನಾಳದ ಒಳಪೊರೆಯ ಉರಿಯೂತ) ಹಾಗೂ ಹೃದಯದ ಸಮಸ್ಯೆಗಳಿದ್ದವು. ಅದರ ನಂತರ, ಅವರು ಹರೆಯಕ್ಕೆ ಕಾಲಿಡುವ ಮೊದಲೇ, ಜುವನೈಲ್ …

40 ವರ್ಷ ಪ್ರಾಯದ ರಾಜಾ ಮಹೇಂದ್ರ ಪ್ರತಾಪ್‌ಗೆ ಎರಡೂ ಕಾಲುಗಳಿಲ್ಲ ಮತ್ತು ಎರಡೂ ಕೈಗಳಿಲ್ಲ. ಆದರೂ ಅವರು ತನ್ನ ತಲೆಯನ್ನು ತಾನೇ ಬಾಚಿಕೊಳ್ಳುತ್ತಾರೆ. ತನ್ನ ಮನೆಯ ಬೀಗವನ್ನು ತಾನೇ ಹಾಕುತ್ತಾರೆ. ತಾನು ಕೆಲಸ ಮಾಡುವ ಕಟ್ಟಡದ ಲಿಫ್ಟ್ ಕೆಟ್ಟಿದ್ದರೆ ಸಲೀಸಾಗಿ ಮೆಟ್ಟಿಲು …

ಭಾರತದಲ್ಲಿ ಭತ್ತದ ಬೇಸಾಯ ಕೃಷಿಯಷ್ಟೇ ಪುರಾತನವಾದುದು. ಮೊತ್ತ ಮೊದಲ ‘ಕಾಡು ಭತ್ತ’ದ ನಮೂನೆ ದೊರಕಿದ್ದು ಉತ್ತರಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಬೇಲಾನ್ ನದಿ ಕಣಿವೆಯಲ್ಲಿ, ಸುಮಾರು ಕ್ರಿ. ಪೂ. 8000 -9000ದ ನಡುವೆ ಎನ್ನಲಾಗುತ್ತದೆ. ಆದರೆ, ಮೊತ್ತ ಮೊದಲ ಭತ್ತದ ‘ಪಳಗಿಸಿದ …

Stay Connected​
error: Content is protected !!