ನವದೆಹಲಿ: ಯುಜಿ-ನೀಟ್ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಿದೆ. ಪರೀಕ್ಷೆಯಲ್ಲಿನ ಪ್ರಕರಣದ ತನಿಖೆಯ ಭಾಗವಾಗಿ ಭ್ರಷ್ಟಚಾರ ಹಾಗೂ ಯುಜಿಸಿ-ಎನ್‌ಇಟಿ ಪರೀಕ್ಷೆ ರದ್ದತಿಯ ಹಿನ್ನೆಲೆ ಎನ್‌ಟಿಎ ಮುಖ್ಯಸ್ಥರನ್ನು ಶನಿವಾರ(ಜೂ.22) ವಜಾಗೊಳಿಸಿತ್ತು. ಅಷ್ಟೆ ಅಲ್ಲದೇ ಇಂದು(ಜೂ.23) ನಡೆಯಬೇಕಿದ್ದ ನೀಟ್ …









