Mysore
23
overcast clouds
Light
Dark

ಅಂತಾರಾಷ್ಟ್ರೀಯ

Homeಅಂತಾರಾಷ್ಟ್ರೀಯ

ಕ್ಯಾನ್ ಬೆರಾ: ಮೊದಲ ಬಾರಿಗೆ ಭಾರತೀಯ ಮೂಲದ ಆಸ್ಟ್ರೇಲಿಯನ್ ಸೆನೆಟರ್ ವರುಣ್ ಘೋಷ್ ಅವರು 'ಭಗವದ್ಗೀತೆ'ಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.   ಮಂಗಳವಾರ ಬ್ಯಾರಿಸ್ಟರ್ ವರುಣ್ ಘೋಷ್ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಆಸ್ಟ್ರೇಲಿಯಾದ ಸಂಸತ್ತಿನ ಮೊದಲ ಭಾರತ ಸಂಜಾತ …

ಲಂಡನ್‌ : ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಸೋಮವಾರ ಕಿಂಗ್‌ಹ್ಯಾಮ್ ಅರಮನೆ ದೃಢಪಡಿಸಿದೆ. ಆರಂಭಿಕ ಊಹಾಪೋಹಗಳಿಗೆ ವಿರುದ್ಧವಾಗಿ, ಇದು ಪ್ರಾಸ್ಟೇಟ್ ಕ್ಯಾನ್ಸರ್ ಅಲ್ಲ, ಬದಲಿಗೆ ವಿಸ್ತರಿಸಿದ ಪ್ರಾಸ್ಟೇಟ್‌ಗೆ ಅವರ ಇತ್ತೀಚಿನ ಚಿಕಿತ್ಸೆಯ ಸಮಯದಲ್ಲಿ ಕಂಡುಹಿಡಿದ ಸ್ಥಿತಿಯಾಗಿದೆ. ಕ್ಯಾನ್ಸರ್ನ ನಿಖರವಾದ …

ಸ್ಯಾಂಟಿಯಾಗೊ: ಮಧ್ಯ ಚಿಲಿಯಲ್ಲಿ ಸಂಭವಿಸಿರುವ ಭಾರೀ ಕಾಡ್ಗಿಚ್ಚಿನೊಂದಿಗೆ ಅಗ್ನಿಶಾಮಕ ದಳದವರು ಸೆಣಸಾಡುತ್ತಿದ್ದು ಇದರ ನಡುವೆ ಕನಿಷ್ಠ 112 ಜನರು ಸಾವನ್ನಪ್ಪಿದ್ದಾರೆ. ಹೆಚ್ಚು ಹಾನಿಗೊಳಗಾದ ನಗರಗಳಲ್ಲಿ ಕರ್ಫ್ಯೂ ವಿಧಿದಿಸಲಾಗಿದ್ದು ಎಚ್ಚರಿಕೆ ಸಂದೇಶ ನೀಡಲಾಗಿದೆ. 1931ರಲ್ಲಿ ಸ್ಥಾಪಿಸಲಾದ ಪ್ರಸಿದ್ಧ ಸಸ್ಯೋದ್ಯಾನ ಬೆಂಕಿ ಜ್ವಾಲೆಯಿಂದ ಸಂಪೂರ್ಣ …

ದಕ್ಷಿಣ ಅಮೆರಿಕ: ಚಿಲಿಯ ಕಾಡುಗಳಲ್ಲಿ ಕಾಣಿಸಿಕೊಂಡಿರುವ ಭಾರಿ ಬೆಂಕಿಯಿಂದಾಗಿ  99 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ 1,600ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯಿಂದಾಗಿ ಅಪಾರ ಸಂಖ್ಯೆಯ ಜನರು ಸುಟ್ಟು ಕರಕಲಾಗಿದ್ದಾರೆ. ಹಲವೆಡೆ ರಸ್ತೆಗಳಲ್ಲಿ ಜನರ ಮೃತದೇಹಗಳೂ ಪತ್ತೆಯಾಗಿವೆ. ಭೀಕರ …

ನ್ಯೂಯಾರ್ಕ್‌ : ಮೇಟಾ CEO ಮತ್ತು ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಪ್ರಸ್ತುತ ಅವರು ಹಿಂದೆಂದೂ ಕಂಡಿರದ ಅತ್ಯಂತ ಶ್ರೀಮಂತರಾಗಿದ್ದಾರೆ. ಬಿಲ್ ಗೇಟ್ಸ್‌ರನ್ನು ಮೀರಿಸಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಅಲಂಕರಿಸಿದ್ದಾರೆ. ಮೆಟಾ ಸ್ಟಾಕ್ ಬೆಲೆಯಲ್ಲಿ 22 ಪ್ರತಿಶತ ಏರಿಕೆಯಿಂದ ಪರಿಣಾಮ ಮಾರ್ಕ್ …

ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದ್ದು ಅವರಿಗೆ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ರಾವಲ್ಪಿಂಡಿಯ ವಿಚಾರಣಾ ನ್ಯಾಯಾಲಯವು ಶನಿವಾರದಂದು ಅವರ 'ಇಸ್ಲಾಮಿನ' ವಿವಾಹ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಬುಶ್ರಾ ಬೀಬಿ …

ಫ್ಲೋರಿಡಾ :  ಕ್ಲಿಯರ್ ವಾಟರ್ ನಲ್ಲಿ ಗುರುವಾರ ರಾತ್ರಿ ಸಣ್ಣ ವಿಮಾನವೊಂದು ಬೇಸೈಡ್ ಎಸ್ಟೇಟ್ ನಲ್ಲಿರುವ ಮನೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಉರಿದು ಹಲವರು ಸಾವನ್ನಪ್ಪಿದ್ದಾರೆ. ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ, ಕ್ಲಿಯರ್ ವಾಟರ್ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಮುಖ್ಯಸ್ಥ ಸ್ಕಾಟ್ …

ಲಡಾಖ್‌ :  ನಿಯಂತ್ರಣ ರೇಖೆ ಬಳಿ ಕುರಿಗಳನ್ನು ಮೇಯಿಸುವುದನ್ನು ತಡೆಯಲು ಪ್ರಯತ್ನಿಸಿದ ಚೀನಾದ ಸೈನಿಕರಿಗೆ ಲಡಾಖ್ ನ ಕುರಿ ಕಾಯುವವರ ಗುಂಪು ಧೈರ್ಯದಿಂದ ಎದುರಿಸಿದ ವಿಡಿಯೋ ವೈರಲ್‌ ಆಗಿದೆ. 2020 ರ ಗಾಲ್ವಾನ್ ಘರ್ಷಣೆಯ ನಂತರ ಸ್ಥಳೀಯರು ಈ ಪ್ರದೇಶದಲ್ಲಿ ಕುರಿಗಳನ್ನು …

ನವದೆಹಲಿ : ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕರು ಈ ವರ್ಷ ಭಾರತದ ಜಿಡಿಪಿ ಬೆಳವಣಿಗೆಯನ್ನ ಶೇಕಡಾ 7.3ರಷ್ಟು ಇರಲಿದೆ ಎಂದು ಅಂದಾಜಿಸಿದ್ದಾರೆ. ಭಾರತೀಯ ಆರ್ಥಿಕತೆಯ ಆರ್ಥಿಕ ಮೂಲಭೂತ ಅಂಶಗಳು ಬಲವಾಗಿವೆ ಎಂದು ಅವರು ಹೇಳಿದರು. ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ. …

ಟ್ರಾನ್ಪರೆನ್ಸಿ ಇಂಟರ್‌ನ್ಯಾಷನಲ್ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 2023ರ ಪಟ್ಟಿಯನ್ನು ಪ್ರಕಟಿಸಿದ್ದು, 180 ದೇಶಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ನಿರೀಕ್ಷೆಯಂತೆ ಈ ಬಾರಿಯೂ ಸಹ ಡೆನ್‌ಮಾರ್ಕ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತ 39 ಅಂಕಗಳನ್ನು ಪಡೆದು 93ನೇ ಸ್ಥಾನದಲ್ಲಿದೆ. ಕಳೆದ ಬಾರಿಯ ಪಟ್ಟಿಯಲ್ಲಿ 40 …