ಮಂಡ್ಯ: ಮಂಡ್ಯ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಸ್ಯಾಂಟಲ್‌ವುಡ್ ಡಿಬಾಸ್ ದರ್ಶನ್ ಭರ್ಜರಿ ಮತ ಶಿಕಾರಿ ನಡೆಸುತ್ತಿದ್ದಾರೆ. ತಮಗೆ ಎಡಗೈಗೆ ಪೆಟ್ಟಾಗಿದ್ದರು ಅದನ್ನೆಲ್ಲವನ್ನು ಬದಿಗೊತ್ತಿ ಅಭ್ಯರ್ಥಿ ಪರ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಎಡಗೈ ನೋವಿನಿಂದಾಗಿ ಚಿಕ್ಕ ಸರ್ಜರಿಗೆ ಒಳಗಾಗಿರುವ …










