ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಹುದ್ದೆಗೆ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿವೆಯಂತೆ! (ಅಕ್ಕ ಈಗ ಇದ್ದಿದ್ದರೆ...) 'ಸಂತೆಯೊಳಗೊಂದು...' ಹುದ್ದೆಗೆ ನೂರಾರು ಮಂದಿ ಲಿಂಗ ಭೇದವಿಲ್ಲದೆ ಪೈಪೋಟಿಗಿಳಿದರೆ ಅದಕ್ಕೆ ನಾಚಿಕೆ ಎಂತಯ್ಯಾ..?! -ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.







