Mysore
27
scattered clouds

Social Media

ಬುಧವಾರ, 20 ಮೇ 2026
Light
Dark

ಅಂಕಣಗಳು

Homeಅಂಕಣಗಳು

ಮೈಸೂರು: ʼಅಂದೋಲನʼ ವನ್ನು ದಿನಪತ್ರಿಕೆಯಾಗಿ ರೂಪಿಸಿದ ರಾಜಶೇಖರ ಕೋಟಿ ಅವರ ಪರಿಶ್ರಮ ಯುವ ಪತ್ರಕರ್ತರಿಗೆ ಮಾದರಿಯಾಗಿದೆ. ಸಾಕಷ್ಟು ಸಂಕಷ್ಟ ಅನುಭವಿಸಿ ಪತ್ರಿಕೆಯು ಗಟ್ಟಿಗೊಳ್ಳುತ್ತಿದ್ದಂತೆ, ಕೋಟಿ ಅವರು ಸಾಮಾಜಿಕ ಚಿಂತನೆಗಳನ್ನು ಕಾರ್ಯರೂಪಕ್ಕೆ ಇಳಿಸುವುದಕ್ಕೂ ಮುಂದಾದರು. ಮೈಸೂರು, ಮಂಡ್ಯ, ಬಿಳಿಕೆರೆ, ಹುಣಸೂರು ಮತ್ತಿತರ ಕಡೆಗಳಲ್ಲಿ …

ಬಾ.ನಾ.ಸುಬ್ರಹ್ಮಣ್ಯ ಗೋವಾದಲ್ಲಿ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಶಾಶ್ವತ ನೆಲೆ ದೊರಕಿದ ನಂತರ ವರ್ಷದಿಂದ ವರ್ಷಕ್ಕೆ ಅದರ ಬಾಲಿವುಡ್ ಪ್ರೇಮ (ಹಿಂದಿ) ಹೆಚ್ಚುತ್ತಲೇ ಇದೆ. ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು, ಇನ್ನು ಮುಂದೆ ಬಾಲಿವುಡ್, …

 ರಮೇಶ್ ಹಾಸನ್  ಮರ್ಯಾದೆ ಹತ್ಯೆ ಯಂತೆ! ಅಸಲಿಗೆ ಇವುಗಳನ್ನು ಅಮಾನವೀಯ ಹತ್ಯೆಗಳು, ಅವಮಾನದ ಹತ್ಯೆಗಳು ಎನ್ನಬೇಕು. ಗ್ರೀಕ್ ಮತ್ತು ರೋಮ್ ಸಾಮ್ರಾಜ್ಯಗಳಲ್ಲಿ ಸೇಕ್ರೆಡ್ ಕಿಲ್ಲಿಂಗ್ ಅಂದರೆ, ಪವಿತ್ರತೆಗಾಗಿ ಹತ್ಯೆ ಎಂಬುದು ಸಹಜವಾಗಿತ್ತು. ಯಾವಾಗ ಆರ್ಯನ್ನರು ಜಗತ್ತಿನ ವಿವಿಧ ಭಾಗಗಳಿಗೆ ಕಾಲಿಟ್ಟರೋ ಅಲ್ಲೆಲ್ಲಾ …

ಡಿ.ವಿ. ರಾಜಶೇಖರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ನಡುವೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಮಾತುಕತೆಗಳು ಉಭಯ ದೇಶಗಳ ನಡುವೆ ಇರುವ ದೊಡ್ಡ ಸಮಸ್ಯೆಗಳಿಗೆ ಪರಿಹಾರವನ್ನು ತಂದುಕೊಡುವಲ್ಲಿ ಸಫಲವಾಗಿಲ್ಲ. ಆದರೆ ಎರಡೂ ದೇಶಗಳ ನಾಯಕರ ನಡುವೆ …

ಪರಂವಃ ಸ್ಟುಡಿಯೊ ನಿರ್ಮಿಸಿರುವ ‘ಸಪ್ತಸಾಗರದಾಚೆ ಎಲ್ಲೋ - ಬದಿ ಬಿ ಇವತ್ತು ತೆರೆಗೆ ಬರುತ್ತಿದೆ. ಚಿತ್ರ ನಿರ್ಮಾಣ ಹಂತದಲ್ಲೇ ಇದನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ನಿರ್ಧರಿಸಿದ್ದರು. ಇಡೀ ಯೋಜನೆ ಎಷ್ಟು ಪಕ್ಕಾ ಆಗಿತ್ತು ಎಂದರೆ, …

- ಡಾ.ಎನ್.ವಿ.ವಾಸುದೇವ ಶರ್ವಾ ಜಗತ್ತಿನ ಈ ದಶಕದಾರಂಭ ಆತಂಕಗಳೊಂದಿಗಾಯಿತು. ಕೋವಿಡ್‌ನಿಂದಾದ ಸಾವು ನೋವುಗಳು, ಹವಾವಾನ ವೈಪರೀತ್ಯಗಳು, ಆರ್ಥಿಕ ಕುಸಿತ, ಹಣದುಬ್ಬರ. ಜೊತೆಗೆ ರಷ್ಯಾ ಆರಂಭಿಸಿದ ಯುದ್ಧ, ಇಸ್ರೇಲ್-ಪ್ಯಾಲೆಸ್ಟೀನ್‌ ಸಂಘರ್ಷ, ಅಮೆರಿಕದಲ್ಲಿನ ಆರ್ಥಿಕ ಹಿಂಜರಿಕೆ ಈ ಎಲ್ಲವೂ ಎಲ್ಲರ ಮೇಲೂ, ಅದರಲ್ಲೂ ಮಕ್ಕಳ …

   ಗಾಜಾ ಪಟ್ಟಿ ಪ್ರದೇಶದ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಲಾರಂಭಿಸಿ ಒಂದು ತಿಂಗಳು ಮುಗಿದಿದೆ. ಅರಬ್ ದೇಶಗಳಿಂದ ಮತ್ತು ವಿಶ್ವಸಂಸ್ಥೆಯಿಂದ ಎಷ್ಟೇ ಒತ್ತಡ ಬಂದರೂ ಯುದ್ಧವಿರಾಮಕ್ಕೆ ಇಸ್ರೇಲ್, ಅಂತೆಯೇ ಅದರ ಬೆಂಬಲಿತ ದೇಶಗಳು ಒಪ್ಪಿಲ್ಲ. ಯುದ್ಧವಿರಾಮ ಘೋಷಿತವಾದರೆ ಹಮಾಸ್ ಉಗ್ರರು ಪುನರ್ ಸಂಘಟಿತವಾಗಲು ಅವಕಾಶ …

ಡಾ.ದುಷ್ಯಂತ್.ಪಿ. ನಾವು ಇದನ್ನು ಎಲ್ಲೆಡೆ ಕೇಳಿರುತ್ತೇವೆ. ‘ನಮ್ಮ ಅತ್ತೆ ಬಚ್ಚಲಲ್ಲಿ ಕಾಲುಜಾರಿ ಬಿದ್ದುಬಿಟ್ಟರು‘, ‘ನಮ್ಮ ತಂದೆ ಮೆಟ್ಟಿಲು ಇಳಿಯಬೇಕಾದರೆ ಬಿದ್ದರು‘, ‘ಅವರಿಗೆ ಮೂಳೆ ಮುರಿದಿದೆ, ಅಪರೇಷನ್ ಮಾಡುತ್ತಾರೋ, ಏನೋ ಗೊತ್ತಿಲ್ಲ. ಎಲ್ಲ ಕಡೆ ಚೆನ್ನಾಗಿ ಓಡಾಡಿಕೊಂಡಿದ್ರು ಇವಾಗ ಹೀಗೆ ಆಗಿಹೊಯ್ತು‘. ಬೀಳುವುದರ …

ಗೋಳೂರು ನಾರಾಯಣಸ್ವಾಮಿ ಆಗ ತಾನೇ ಗದ್ದೆ ಕೆಲಸದಿಂದ ಬಂದ ನನ್ನ ನೋಡಿದ ಅಜ್ಜಿ ತಾನು ಹಾಡುತ್ತಿದ್ದ ಹಾಡು ನಿಲ್ಲಿಸಿದವಳೆ, ‘ಈಗ್ಬಂದ್ಯ ಕೂಸು, ಕೈ ಕಾಲ್ ತೊಳ್ಕಂಡ್ ಅನ್ನ ಉಣ್ಣು ಹೋಗು’ ಅಂದ್ಳು. ನಂಗ ಹಸಿವಿರಲಿಲ್ಲ. ಮಾತಿಗಿಳಿದೆ. ‘ಅಯ್ಯೋ ಕಂದಾ ಆ ಕಾಲುದ್ …

ಬೆ.ಸು.ಲಕ್ಷ್ಮೀನಾರಾಯಣ್ ಇಬ್ಬರೂ ಬೆಳೆದು ಬಂದ ವಾತಾವರಣ ಬೇರೆಯಾಗಿದ್ದರಿಂದ ಒಬ್ಬರಿಗೊಬ್ಬರು ಹೊಂದಿಕೊಳ್ಳುವಾಗ, ಬದುಕಿನ ವಾಸ್ತವ ಇಬ್ಬರಿಗೂ ಒಂದು ರೀತಿಯಲ್ಲಿ ಅರ್ಥವಾಗಲು ಒಂದು-ಒಂದೂವರೆ ವರ್ಷ ಬೇಕಾಯಿತು. ನನ್ನ ಚಿಕ್ಕ ಕೆಲಸ ಸಂಬಳದ ಪಡುವಟ್ಟಲ್ಲಿ ಸಾಧಾರಣ-ಮಧ್ಯಮ-ವರ್ಗದ ಕುಟುಂಬದ ಆಚರಣೆಗಳನ್ನು, ಹಬ್ಬ, ಹರಿದಿನ, ತಿಥಿಗಳನ್ನು ನಿಭಾಯಿಸುತ್ತ ಮಕ್ಕಳನ್ನೂ …

Stay Connected​
error: Content is protected !!