* ಡಾ.ದುಷ್ಯಂತ್ ಪಿ. ವೃದ್ಧರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಅದು ಉಸಿರಾಟದ ಸಮಸ್ಯೆ, ಹಲವಾರು ಕಾರಣಗಳಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉಸಿರಾಟದ ಸಮಸ್ಯೆಯಿಂದಾಗಿ ವಯೋವೃದ್ಧರ ಜೀವನದ ಗುಣಮಟ್ಟ (Quality of Life) ಕುಸಿಯುತ್ತದೆ. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ವಯೋಸಹಜವಾಗಿ ರೋಗನಿರೋಧಕ ಶಕ್ತಿ …






