Mysore
23
broken clouds

Social Media

ಗುರುವಾರ, 21 ಮೇ 2026
Light
Dark

ಅಂಕಣಗಳು

Homeಅಂಕಣಗಳು

ಡಿ.ವಿ.ರಾಜಶೇಖರ  ಅತಂತ್ರ ರಾಜಕೀಯ ಸ್ಥಿತಿಯಿಂದ ಹೊರಬರಲು ಜರ್ಮನಿಯಲ್ಲಿ ಕಳೆದ ವಾರ ನಡೆದ ದಿಢೀರ್ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ (ಸಿಡಿಯು) ಮತ್ತು ಅದರ ಮಿತ್ರ ಪಕ್ಷ ಕ್ರಿಶ್ಚಿಯನ್ ಸೋಷಿಯಲ್ ಯೂನಿಯನ್ (ಸಿಎಸ್‌ಯು) ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಈ ಮೈತ್ರಿಕೂಟ ಅಮೆರಿಕದ …

-ಬಾ.ನಾ.ಸುಬ್ರಮಣ್ಯ. baanaasu@gmail.com ಬಹುದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ರವಿಚಂದ್ರನ್ ಅವರು ಚಲನಚಿತ್ರಗಳ ಗೆಲುವಿನ ಕುರಿತಂತೆ ಸಾರ್ವಕಾಲಿಕ ಸತ್ಯವೊಂದನ್ನು ಪುನರುಚ್ಚರಿಸಿದರು. ಯಾವುದೇ ಚಿತ್ರೋದ್ಯಮವಿರಲಿ, ಅಲ್ಲಿ ಗೆಲ್ಲುವ ಚಿತ್ರಗಳು ಪ್ರತಿಶತ 5; ಇನ್ನೆ ದು ಪ್ರತಿಶತ ಹಾಕಿದ ಬಂಡವಾಳವನ್ನುತಂದುಕೊಡುತ್ತವೆ;. ಉಳಿದವೆಲ್ಲ ನಷ್ಟದ ಬಾಬತ್ತು …

ದೇಶಾದ್ಯಂತ ತಳಸಮಾಜದಲ್ಲಿ ಸಾಮಾನ್ಯರ ನಡುವೆ ಆಚರಿಸುವುದು ಈ ಹಬ್ಬದ ವಿಶಿಷ್ಟ ಲಕ್ಷಣ ನಾ.ದಿವಾಕರ (ವೈಜ್ಞಾನಿಕ ಟಿಪ್ಪಣಿಗಳು ವಿ.ಎಸ್.ಶಾಸ್ತ್ರಿ ಕೋಲಾರ) ಭಾರತೀಯ ಸಂಸ್ಕ ತಿ ಹಬ್ಬಗಳಿಂದ ಕೂಡಿದ ಒಂದು ವಿಶಿಷ್ಟ ಲಕ್ಷಣವನ್ನು ಜನಪದೀಯ ಕಾಲಘಟ್ಟದಿಂದಲೂ ರೂಢಿಸಿ ಕೊಂಡುಬಂದಿದೆ. ಮೂಲತಃ ಬುಡಕಟ್ಟು ಸಮುದಾಯಗಳಲ್ಲಿ ಉಗಮಿಸಿದ …

ತಮಿಳುನಾಡಿನ ವಿಲ್ಲುಪುರಂನ ತೊಲ್ಕಾಪ್ಪಿಯನ್ ಶಿವರಾಜ್‌ಗೆ ಬಾಲ್ಯದಿಂದಲೂ ಪೊಲೀಸ್ ಯೂನಿಫರ್ಮ್ ಅಂದರೆ ಎಲ್ಲಿಲ್ಲದ ಆಕರ್ಷಣೆ. ಆ ಆಕರ್ಷಣೆಯಿಂದಾಗಿಯೇ ಅವರು ಮುಂದೆ ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜಿನಲ್ಲಿ ಮಾಸ್ಟರ‍್ಸ್ ಮಾಡಿದ ನಂತರ, ‘ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್’ ಪರೀಕ್ಷೆ ಕಟ್ಟಿದರು. ಆದರೆ, ಆಗ ಕೋಚಿಂಗ್ …

ಪ್ರೊ.ಆರ್.ಎಂ.ಚಿಂತಾಮಣಿ ಮತ್ತೊಂದು ಸಹಕಾರಿ ಬ್ಯಾಂಕು ಮುಳುಗಿದೆ. ನಲವತ್ತಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದ ಮುಂಬಯಿಯ ನ್ಯೂ ಇಂಡಿಯಾ ಸಹಕಾರಿ ಬ್ಯಾಂಕು ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಮುಚ್ಚಲ್ಪಟ್ಟಿದೆ. ಆರು ತಿಂಗಳ ಹಿಂದೆಯೇ ಬ್ಯಾಂಕಿನ ಆಡಳಿತ ಸಮರ್ಪಕವಾಗಿಲ್ಲವೆಂದು ರಿಸರ್ವ್ ಬ್ಯಾಂಕ್ ಹೊಸ ಠೇವಣಿಗಳನ್ನು ಸ್ವೀಕರಿಸಬಾರದೆಂದು …

ಬೆಂಗಳೂರು ಡೈರಿ  ಆರ್.ಟಿ.ವಿಠ್ಠಲಮೂರ್ತಿ  ಕಳೆದ ವಾರ ದಿಲ್ಲಿಯ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಸಂದೇಶ ರವಾನೆಯಾಗಿದೆ. ಈ ಸಂದೇಶವನ್ನು ರವಾನಿಸಿದವರು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಅಂದ ಹಾಗೆ ಇಂತಹದೊಂದು ಸಂದೇಶ ಕಾಂಗ್ರೆಸ್ ವರಿಷ್ಠರಿಗೆ ತಲುಪುವ ಮುನ್ನ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ …

ರವೀಂದ್ರ ರೇಷ್ಮೆ, ಹಿರಿಯ ಪತ್ರಕರ್ತ ರಾಜ್ಯ ಸರ್ಕಾರವು ೯ ವಿಶ್ವವಿದ್ಯಾಲಯಗಳನ್ನು   ಮುಚ ಲು ಮುಂದಾಗಿರುವುದೇ ಒಂದು ಸೋಜಿಗ. ಈವಿವಿಗಳ ಪೈಕಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ ಹಾಗೂ‘ಮಂಡ್ಯ ಯೂನಿಟ್ ವಿಶ್ವ ವಿದ್ಯಾಲಯ’ಗಳನ್ನು ಇದೇ ಸರ್ಕಾರ ಆರಂಭಿಸಿದೆ. ೨೦೧೬ರ ಡಿಸೆಂಬರ್ ತಿಂಗಳಲ್ಲಿ ಅಂದು …

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್‌  ನಮ್ಮದು ಹಲವು ಭಾಷೆ, ಜಾತಿ, ಧರ್ಮ, ಸಂಸ್ಕ ತಿ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಹೊಂದಿರುವ ದೇಶ ಎಂದು ಪ್ರಾಥಮಿಕ ಹಂತದ ಶಾಲೆಗಳಲ್ಲಿಯೇ ಬೋಧಿಸಲಾಗುತ್ತದೆ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸ್ಥಳೀಯ ಭಾಷೆಯನ್ನು ಹೊಂದಿದೆ ಹಿಂದಿ ಮಾತ್ರ …

ಬಾ.ನಾ.ಸುಬ್ರಹ್ಮಣ್ಯ  ಗ್ರಾಹಕರ ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕ ಇತ್ತೀಚೆಗೆ ನೀಡಿರುವ ತೀರ್ಪೊಂದು ಸಾರ್ವಜನಿಕರ, ವಿಶೇಷವಾಗಿ ಚಿತ್ರಾಸಕ್ತರ ಗಮನ ಸೆಳೆದಿದೆ. ಅದು ಐನಾಕ್ಸ್-ಪಿವಿಆರ್ ಬಳಗದ ಮಾಲೀಕತ್ವಕ್ಕೆ ನೀಡಿರುವ ಆದೇಶ. ಚಲನಚಿತ್ರ ಪ್ರದರ್ಶನ ವೀಕ್ಷಿಸಲು ಟಿಕೆಟ್ ಪಡೆಯುವ ವೇಳೆ ಅದರಲ್ಲಿ ಪ್ರದರ್ಶನ ವೇಳೆಯನ್ನು ನಮೂದಿಸಬೇಕು, …

ಡಾ. ಎಸ್. ಬಿ. ವಸಂತ್ ಕುಮಾರ್, ಸೋಂಪುರ ಬಸಪ್ಪ ಆಸ್ಪತ್ರೆ, ಬನ್ನೂರು ರಸ್ತೆ, ಮೈಸೂರು ಮೂತ್ರಕೋಶ ಅಥವಾ ಮೂತ್ರಚೀಲ ನಮ್ಮ ದೇಹದ ಕೆಳಹೊಟ್ಟೆಯಲ್ಲಿರುವ ಮಾಂಸದ ಚೀಲ. ಸುಮಾರು ೫೦೦ ಮಿಲಿಲೀಟರುಗಳಷ್ಟು ಮೂತ್ರವನ್ನು ಸಂಗ್ರಹಿಸಿಡಬಲ್ಲ ಮೂತ್ರ ಚೀಲದ ಕೆಲಸವೇ ಅದ್ಭುತ ಮತ್ತು ಆಶ್ಚರ್ಯಕರ. …

Stay Connected​
error: Content is protected !!