Mysore
31
scattered clouds

Social Media

ಮಂಗಳವಾರ, 26 ಮೇ 2026
Light
Dark

ಅಂಕಣಗಳು

Homeಅಂಕಣಗಳು

-ಪಂಜು ಗಂಗೊಳ್ಳಿ ಕರೀಮುಲ್ಲಾ ಖಾನ್‌ರ ಬೈಕ್  ಆಂಬ್ಯುಲೆನ್ಸ್‌ನ ಯಶಸ್ಸನ್ನು ನೋಡಿ, ದೇಶದ ಹಲವೆಡೆ, ಮುಖ್ಯವಾಗಿ ಸೂಕ್ತ ರಸ್ತೆಗಳಿಲ್ಲದ, ಬಡವರು ಹೆಚ್ಚಿರುವ ಕುಗ್ರಾಮಗಳಲ್ಲಿ, ಹಲವು ಸಂಘಸಂಸ್ಥೆಗಳು, ವ್ಯಕ್ತಿಗಳು ಬೈಕ್ ಆಂಬ್ಯುಲೆನ್ಸ್ ಸೇವೆಗಳನ್ನು ಶುರು ಮಾಡಿದ್ದಾರೆ. ಗುಡ್ಡಗಾಡುಗಳ ಬಡ ರಾಜ್ಯವಾಗಿರುವ ಛತ್ತೀಸ್‌ಗಢ್ ನೂರಾರು ಸಂಖ್ಯೆಯಲ್ಲಿ …

 ಪ್ರೊ.ಆರ್.ಎಂ.ಚಿಂತಾಮಣಿ ೧೯೫೦ ಮತ್ತು ೬೦ರ ದಶಕಗಳಲ್ಲಿ ಸಣ್ಣ ರೈತರೂ ಸೇರಿದಂತೆ ಬಡವರು ಮತ್ತು ಕೆಳಮಧ್ಯಮ ವರ್ಗದವರು ಸಾಂಸ್ಥಿಕ ಹಣಕಾಸು ಸೌಲಭ್ಯಗಳು ದೊರೆಯದೇ ಲೇವಾದೇವಿದಾರರು ಮತ್ತು ಹಳ್ಳಿಯ ಸಾಹುಕಾರರ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆಂಬ ಕೂಗು ಕೇಳಿಬರುತ್ತಿತ್ತು. ಹಲವು ಸಮಿತಿಗಳ ವರದಿಗಳು ಇದನ್ನು ಪುಷ್ಟೀಕರಿಸುತ್ತಿದ್ದವು. …

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ಇಂದು ಯುಗಾದಿ. ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಡಿ ಪಾಡ್ವ ಎಂದು ಕರೆಯುತ್ತಾರೆ. ಹಿಂದೂ ಧಾರ್ಮಿಕ ಆಚರಣೆಯ ಪ್ರಕಾರ ಯುಗಾದಿ ಈ ರಾಜ್ಯಗಳಿಗೆ ಹೊಸ ವರುಷದ ಮೊದಲ ದಿನ. ಸನಾತನ ಧರ್ಮದ ರಾಷ್ಟ್ರ ಸ್ಥಾಪನೆಯ …

ಆರ್.ಟಿ.ವಿಠ್ಠಲಮೂರ್ತಿ ಏ.೨ರಂದು ದಿಲ್ಲಿಗೆ ತೆರಳಲಿರುವ ಸಿಎಂ, ಸಚಿವರು; ಏ.೩ರಂದು ಸಭೆ ಹನಿಟ್ರ್ಯಾಪ್ ತನಿಖೆ ಮುಗಿಯುವವರೆಗೆ ಹೇಳಿಕೆ ನೀಡದಂತೆ ಸೂಚಿಸುವ ಸಾಧ್ಯತೆ ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಹಗರಣ ಸ್ಛೋಟಗೊಂಡ ಬೆನ್ನಲ್ಲೇ ಎಚ್ಚರಿಕೆಯ ನಡೆ ಅನುಸರಿಸುತ್ತಿರುವ ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ …

ಡಿ.ವಿ.ರಾಜಶೇಖರ  ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇದ್ದು, ಅವರ ನೆಮ್ಮದಿ ಹಾಳಾಗಿದೆ. ಮುಖ್ಯವಾಗಿ ಭಾರತದ ಸಾವಿರಾರು ಇಂಜಿನಿಯರುಗಳು ಮತ್ತಿತರ ಲಕ್ಷಾಂತರ ಮಂದಿ ಅಲ್ಲಿ ಉದ್ಯೋಗ ಮಾಡುತ್ತ ನೆಮ್ಮದಿ ಕಂಡುಕೊಂಡಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ …

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ baanaasu@gmail.com ಎಲ್ಲೆಡೆ ಕ್ರಿಕೆಟ್ ಜ್ವರ. ಇದೀಗ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಸಮೂಹ ಸನ್ನಿಯಂತೆ ಹರಡತೊಡಗಿದೆ. ವಾಹಿನಿಗಳಲ್ಲಿ ಅವುಗಳ ನೇರ ಪ್ರಸಾರ. ಅದರಿಂದಾಗಿ ಇತರ ಧಾರಾವಾಹಿಗಳ ಜನಪ್ರಿಯತೆ ಸಹಜವಾಗಿಯೇ ಇಳಿಯತೊಡಗಿದೆ. ವಾಹಿನಿಗಳಲ್ಲಿ ಮಾತ್ರವಲ್ಲ, ಮಲ್ಟಿಪ್ಲೆಕ್ಸ್ ಗಳಲ್ಲೂ ಇವುಗಳನ್ನು ಪ್ರದರ್ಶಿಸುವ …

ಎದುರಾಗುತ್ತಿರುವ ಬಿಕ್ಕಟ್ಟು ಮತ್ತು ಮುಂದಿನ ಹಾದಿ -ಗಿರೀಶ್ ಬಾಗ, ಮೈಸೂರು ದೇಶದ ಹಲವು ನಗರಗಳಂತೆ ಮೈಸೂರಿನಲ್ಲಿ ಕೂಡ ವಾಹನಗಳ ಸಂಚಾರ ದಟ್ಟಣೆ ಬೃಹತ್ ಸಮಸ್ಯೆಯಾಗುವ ಲಕ್ಷಣಗಳು ಗೋಚರಿಸಿವೆ. ಮೈಸೂರಿನಲ್ಲಿ ಜನರು ಹೆಚ್ಚು ಸಂಚರಿಸುವ ಬೆಳಿಗ್ಗೆ ಮತ್ತು ಸಂಜೆ ವೇಳೆ ಸಂಚಾರ ದಟ್ಟಣೆಯೂ …

ನಾಗತಿಹಳ್ಳಿ ಸರ್ಕಾರಿ ಶಾಲೆಗೆ 100  ವರ್ಷ ಇಂದಿನಿಂದ ಶತಮಾನೋತ್ಸವ ಸಂಭ್ರಮ ತನ್ನೊಡಲೊಳಗೆ ಹಲವು ಅಸ್ಮಿತೆಗಳನ್ನು ಕಾಪಿಟ್ಟುಕೊಂಡಿರುವ ಈ ಶಾಲೆಯ ಶತಮಾನೋತ್ಸವ ಸಂಭ್ರಮ ಇದೇ ಮಾರ್ಚ್ 26 ರಿಂದ 30ರವರೆಗೆ ಐದು ದಿನಗಳ ಕಾಲ ಎ.ನಾಗತಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ …

-ಪಂಜು ಗಂಗೊಳ್ಳಿ ಕೋಲ್ಕತ್ತಾದ ನಿಶಾ ಚಕ್ರವರ್ತಿ ತಾರೀತ್‌ನನ್ನು ಪ್ರೀತಿಸಿ, ಅವನನ್ನೇ ಮದುವೆಯಾಗಲು ನಿರ್ಧರಿಸಿದಾಗ ತಾನು ಸಾವನ್ನೇ ಆಲಂಗಿಸುತ್ತಿದ್ದೇನೆಂಬುದು ಅವಳಿಗೂ ಗೊತ್ತಿದ್ದಿತ್ತು. ಆ ಸಾವಾದರೂ ಎಂತಹದು? ಪ್ರತಿದಿನ ಸ್ವಲ್ಪ ಸ್ವಲ್ಪವೇ ಬರುವಂತಹ ಸಾವು. ನಿಶಾಳ ನಿರ್ಧಾರ ಆತ್ಮಹತ್ಯೆಗಿಂತ ಹೆಚ್ಚು ಭಿನ್ನವಾದುದಾಗಿರಲಿಲ್ಲ. ಏಕೆಂದರೆ, ತಾರಿತ್ …

ಪ್ರೊ.ಆರ್.ಎಂ.ಚಿಂತಾಮಣಿ ‘ನೀವು ನಿಮ್ಮ ಗ್ರಾಹಕರ ಅಹವಾಲುಗಳನ್ನು ಕಡೆಗಣಿಸಿದರೆ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ. ಗುಣಮಟ್ಟದ ಸೇವೆಗಳನ್ನು ಒದಗಿಸದಿದ್ದರೂ ಅಷ್ಟೇ’. ಹೀಗೆ ಬ್ಯಾಂಕುಗಳು ಮತ್ತು ಇತರ ಹಣಕಾಸು ಕಂಪೆನಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟವರು ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೊತ್ರಾರವರು. ಅವರಿಷ್ಟು ಕಠಿಣವಾಗಿ …

Stay Connected​
error: Content is protected !!