ಸಿದ್ದರಾಮಯ್ಯರಿಂದ ಉರುಳಲಿದೆ ಪರ್ಯಾಯ ನಾಯಕತ್ವದ ದಾಳ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಸಚಿವರು ಉರುಳಿಸುತ್ತಿರುವ ದಾಳಗಳನ್ನು ನೋಡಿದರೆ ನವೆಂಬರ್ ಕ್ರಾಂತಿ ನಡೆಯುವುದು ನಿಶ್ಚಿತವಾದಂತಿದೆ. ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಈ ಕ್ರಾಂತಿಗೆ ಸಿದ್ದರಾಮಯ್ಯ ಅವರೇ ಮುಂಚಿತವಾಗಿ ಸಿದ್ಧರಾಗಿರುವುದು. ಅಂದ ಹಾಗೆ …









