ಚಾಮರಾಜನಗರ : ಅರಣ್ಯ ಅಧಿಕಾರಿಗಳ ಗಸ್ತಿನ ವೇಳೆ ಒಂಟಿ ಸಲಗವೊಂದು ಎದುರಾಗಿದ್ದು ಅರಣ್ಯ ಇಲಾಖೆಯ ಜೀಪನ್ನು ನೋಡಿ ಹಿಮ್ಮುಖವಾಗಿ ಓಡಿಹೋಗಿದೆ. ಈ ಘಟನೆ ಬಂಡಿಪುರದಲ್ಲಿ ನಡೆದಿದಿದೆ ಎಂದು ಹೇಳಲಾಗುತ್ತಿದೆ. ಜೀಪ್ ಬರುತ್ತಿರುವುದನ್ನು ಗಮನಿಸಿದ ಕಾಡಾನೆ ಹಿಮ್ಮುಖವಾಗಿ ಹೆಜ್ಜೆ ಹಾಕಿ ಓಡಿದೆ. ಅರಣ್ಯಾಧಿಕಾರಿಗಳು …










