ಶೌಚಾಲಯವಿದೆ ನೀರಿಲ್ಲ! ಮೈಸೂರು: ಸೋಮವಾರ ಬೆಳಿಗ್ಗೆ ಜನರಿಲ್ಲದೆ ಬಿಕೋ ಎನ್ನುತಿದ್ದ ಫಲಪುಷ್ಪ ಪ್ರದರ್ಶನ ಸಂಜೆ ಯಾಗುತ್ತಿದಂತೆ ಜನ ಜಂಗುಳಿಯಿಂದ ಕೂಡಿತ್ತು. ಫಲಪುಷ್ಪ ಪ್ರದರ್ಶನದಲ್ಲಿ ಶೌಚಲಯ ಇದ್ದರೂ ನೀರಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಇದರ ಬಗ್ಗೆ ತೋಟಗಾರಿಕೆ ಇಲಾಖೆಯವರು ಗಮನಹರಿಸಬೇಕು …










