Mysore
23
haze

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಅಂಕಣಗಳು

Homeಅಂಕಣಗಳು

ಪ್ರಜಾತಂತ್ರದ ರಕ್ಷಣೆಯ ಹಾದಿಯಲ್ಲಿ ಸಾರ್ವಭೌಮ ಪ್ರಜೆಗಳ ಮಾಹಿತಿ ಹಕ್ಕು ಅತ್ಯಮೂಲ್ಯವಾದುದು ಪ್ರಜಾಪ್ರಭುತ್ವದ ಮೂಲ ತತ್ವ ಇರುವುದು ಚುನಾಯಿತ ಪ್ರತಿನಿಧಿಗಳ ಸಂವಿಧಾನ ಬದ್ಧತೆ, ಶಾಸನ ಬದ್ಧತೆ, ಪ್ರಾಮಾಣಿಕತೆ, ಸಾಂವಿಧಾನಿಕ ನೈತಿಕತೆ, ಪಾರದರ್ಶಕತೆ ಹಾಗೂ ಬಹಳ ಮುಖ್ಯವಾಗಿ ಜನ ಬದ್ಧತೆಯಲ್ಲಿ. ವರ್ತಮಾನದ ಸಂದರ್ಭದಲ್ಲಿ ಈ …

ಪಂಜು ಗಂಗೊಳ್ಳಿ  ಸಮಾಜಕ್ಕೆ ಮಾದರಿಯಾದ ಇಂಜಿನಿಯರಿಂಗ್ ಪದವೀಧರರ ಸೇವಾಕಾರ್ಯ ಭಾರತ ಹಲವು ವೈರುಧ್ಯಗಳ ತವರು ಮನೆ. ಆಹಾರ ಲಭ್ಯತೆ ಅಂತಹ ವೈರುಧ್ಯಗಳಲ್ಲೊಂದು. ಇಲ್ಲಿ ಒಂದೆಡೆ ಕೆಲವರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿರುವುದಿಲ್ಲ. ಆದರೆ, ಇನ್ನೊಂದೆಡೆ ಹಲವರು ಉಂಡು ಮಿಕ್ಕಿದ ಆಹಾರವನ್ನು ಕಸದ …

Certificate

ಪ್ರೊ.ಆರ್.ಎಂ.ಚಿಂತಾಮಣಿ ೧೯೯೧ರ ಜುಲೈ ತಿಂಗಳಲ್ಲಿ ಜಾರಿಗೊಳಿಸಲ್ಪಟ್ಟ ಆರ್ಥಿಕ ಸುಧಾರಣೆಗಳ ಮುಂದುವರಿದ ಭಾಗವಾಗಿ ಮುಂದಿನ ಎರಡು ಮುಂಗಡ ಪತ್ರಗಳಲ್ಲಿ ಹಣಕಾಸು ಪೇಟೆಗಳ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ಪ್ರಕಟಿಸಲಾಯಿತು. ಸಾಕಷ್ಟು ಬೆಳವಣಿಗೆಗಳನ್ನು ಕಂಡಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಕಂಪೆನಿಗಳ ಷೇರುಗಳ ಮತ್ತು ಷೇರುದಾರರ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ …

cm siddramiah and dk shiv kumar

ಸಿದ್ದರಾಮಯ್ಯ ಪರ ನಿಲ್ಲದಿದ್ದರೆ ರಾಜ್ಯದಲ್ಲಿ ಪಕ್ಷ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸೆದ ದಾಳ ದಿಲ್ಲಿಯ ಕಾಂಗ್ರೆಸ್ ವರಿಷ್ಠರನ್ನು ತಬ್ಬಿಬ್ಬುಗೊಳಿಸಿದೆ. ಈ ಹಿಂದೆ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಜಾರಿಗೊಳಿಸದಂತೆ ಕಾಂಗ್ರೆಸ್ ವರಿಷ್ಠರು ತಡೆದಿದ್ದರಲ್ಲ ಆ ಸಂದರ್ಭದಲ್ಲಿ …

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ಹಲವಾರು ಒತ್ತಡಗಳ ನಡುವೆ ಜನಗಣತಿಯ ಜೊತೆಯಲ್ಲಿಯೇ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ಕಳೆದ ಏಪ್ರಿಲ್ ೩೦ರಂದು ತೀರ್ಮಾನಿಸಿದೆ. ಬ್ರಿಟಿಷ್ ಆಡಳಿತ ೧೮೮೧ರಿಂದ ಆರಂಭಿಸಿದ ಜನಗಣತಿಯಲ್ಲಿ ಜಾತಿಯನ್ನೂ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನೂ ಗಣನೆಗೆ ತೆಗೆದುಕೊಂಡು …

multiflex cinema

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ಇದು ದಶಕದಿಂದ ಸರ್ಕಾರದ ಮುಂದಿದ್ದ ಬೇಡಿಕೆ. ಚಿತ್ರಮಂದಿರಗಳಲ್ಲಿ ಮುಖ್ಯವಾಗಿ ಬಹುಪರದೆಗಳ ಚಿತ್ರಮಂದಿರ ಸಂಕೀರ್ಣ(ಮಲ್ಟಿಪ್ಲೆಕ್ಸ್)ಗಳಲ್ಲಿ ಪ್ರವೇಶ ದರದ ನಿಯಂತ್ರಣ. ಅಲ್ಲಿನ ದುಬಾರಿ ಪ್ರವೇಶದರ ಮಧ್ಯಮ ವರ್ಗ ಮತ್ತು ಕೆಳಮಧ್ಯಮ ವರ್ಗದ ಪ್ರೇಕ್ಷಕರನ್ನು ಅಲ್ಲಿ ಬಂದು ಚಿತ್ರಗಳನ್ನು ನೋಡದಂತೆ ಮಾಡುತ್ತಿದೆ …

ಅಸಮರ್ಪಕ ತರಬೇತಿ, ಕಡಿಮೆ ಸ್ಟೈಫಂಡ್ ದೂರುಗಳು ಡಿಜಿಟಲ್ ಭಾರತ ಎದುರಿಸುತ್ತಿರುವ ಪ್ರಮುಖ ಸವಾಲುಗಳ ಪೈಕಿ ಯುವ ಸಮೂಹದ ನಿರುದ್ಯೋಗ ಸರ್ಕಾರವನ್ನೂ, ನಾಗರಿಕರನ್ನೂ ಕಾಡುತ್ತಿರುವ ಜಟಿಲ ಸಮಸ್ಯೆ. ೨೦೨೪ರ ಅಧಿಕೃತ ವರದಿಯೊಂದರ ಅನುಸಾರ ಸೆಕೆಂಡರಿ ಹಂತದವರೆಗೆ ವಿದ್ಯಾರ್ಜನೆ ಪೂರೈಸಿರುವ ಯುವ ಸಮುದಾಯದಲ್ಲಿ ನಿರುದ್ಯೋಗ …

೫೫,೦೦೦ಕ್ಕೂ ಹೆಚ್ಚು ದೃಷ್ಟಿ ವಿಶೇಷಚೇತನರ ಬಾಳಿಗೆ ಬೆಳಕಾದ ಸಮರ್ಥನಂ ೧೯೭೦ರ ಸೆಪ್ಟೆಂಬರ್‌ನಲ್ಲಿ ಬೆಳಗಾವಿಯ ಒಂದು ಚಿಕ್ಕ ಹಳ್ಳಿಯಲ್ಲಿ ಮಹಾಂತೇಶ್ ಜಿ. ಕಿವಡದಾಸಣ್ಣವರ್ ಆ ಕುಟುಂಬದ ಮೊದಲ ಮಗುವಾಗಿ ಹುಟ್ಟಿದಾಗ ಇಡೀ ಕುಟುಂಬವೇ ಸಂಭ್ರಮಿಸಿತು. ಬಂಧು ಬಾಂಧವರು, ನೆರೆ ಹೊರೆ ಯವರು, ಸ್ನೇಹಿತರನ್ನು …

ನೌಕರಿ ಎಂದ ಕೂಡಲೇ ಅದಕ್ಕೊಂದು ಸಂಬಳದ ಸ್ಕೇಲು, ಸೇವಾ ಭದ್ರತೆ, ಭವಿಷ್ಯ ನಿಧಿ (ProvidentFund), ನಿವೃತ್ತಿ ವೇತನ, ಇತರ ಕಾಯ್ದೆಬದ್ಧ ಸೌಲಭ್ಯಗಳು, ವಾರ್ಷಿಕ ಸಂಬಳ ಹೆಚ್ಚಳ, ಕೆಲಸದಲ್ಲಿ ಉನ್ನತೀಕರಣ (ಬಡ್ತಿ) ವ್ಯವಸ್ಥೆ, ವರ್ಗಾವಣೆ ಸಾಧ್ಯತೆ, ಕೆಲಸ ಬಿಡುವ ಅಥವಾ ಕೆಲಸದಿಂದ ತೆಗೆಯುವ …

ಅಧಿಕಾರ ಹಂಚಿಕೆ ವಿಫಲವಾದರೆ ಮಧ್ಯಂತರ ಚುನಾವಣೆಗೆ ಅಮಿತ್ ಶಾ ತಂತ್ರಗಾರಿಕೆ ಕೆಲ ದಿನಗಳಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸುತ್ತಿರುವ ಚಟುವಟಿಕೆ ಕರ್ನಾಟಕದ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಏಕೆಂದರೆ ಕೆಲ ದಿನಗಳ ಅವಧಿಯಲ್ಲಿ ಕೇಂದ್ರದ ಉಕ್ಕು ಮತ್ತು ಕೈಗಾರಿಕಾ ಸಚಿವ …

Stay Connected​
error: Content is protected !!