ಜಾಗತೀಕರಣದ ಬಲೆಗೆ ಸಿಕ್ಕ ನಮ್ಮ ಕತೆಯೂ ಹೌದು! ಅವನ ಹೆಸರು ಶಿನಿಗಾಮಿ. ಜಪಾನಿ ಭಾಷೆಯಲ್ಲಿ ಶಿ ಎಂದರೆ ಸಾವು,ಗಾಮಿ ಎಂದರೆ ದೇವರು.ಅರ್ಥಾತ್, ಶಿನಿಗಾಮಿ ಎಂದರೆ ಸಾವಿನ ದೇವರು. ಈತ ನಮ್ಮ ಪುರಾಣದ ಯಮಧರ್ಮ ಮತ್ತು ಚಿತ್ರಗುಪ್ತನನ್ನು ಕಸಿ ಮಾಡಿ ರೂಪಿಸಿದ ಪಾತ್ರದಂತೆ. …
ಜಾಗತೀಕರಣದ ಬಲೆಗೆ ಸಿಕ್ಕ ನಮ್ಮ ಕತೆಯೂ ಹೌದು! ಅವನ ಹೆಸರು ಶಿನಿಗಾಮಿ. ಜಪಾನಿ ಭಾಷೆಯಲ್ಲಿ ಶಿ ಎಂದರೆ ಸಾವು,ಗಾಮಿ ಎಂದರೆ ದೇವರು.ಅರ್ಥಾತ್, ಶಿನಿಗಾಮಿ ಎಂದರೆ ಸಾವಿನ ದೇವರು. ಈತ ನಮ್ಮ ಪುರಾಣದ ಯಮಧರ್ಮ ಮತ್ತು ಚಿತ್ರಗುಪ್ತನನ್ನು ಕಸಿ ಮಾಡಿ ರೂಪಿಸಿದ ಪಾತ್ರದಂತೆ. …
ರಾಜಸ್ತಾನ ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವುದು ಮರಳುಗಾಡು ಪ್ರದೇಶ. ರಣ ಬಿಸಿಲು, ಮಳೆ ಕೊರತೆ, ಕುಡಿಯಲು ನೀರು ತರಲು ಹಳ್ಳಿಗಳ ಮಹಿಳೆಯರು ಮೈಲಿಗಟ್ಟಲೆ ತಲೆಮೇಲೆ ಎರಡು ಮೂರು ಕೊಡಗಳನ್ನು ಹೊತ್ತು ಕೆರೆ ಕಟ್ಟೆಗಳಿಂದ ನೀರು ತರುವ ಚಿತ್ರಣ. ದಿವಂಗತ ಖ್ಯಾತ …
ವರ್ತಮಾನದ ಸಿಕ್ಕುಗಳ ನಡುವೆ ನೆನಪಾಗಿ ಕಾಡುವ ಪ.ಮಲ್ಲೇಶ್ 21ನೇ ಶತಮಾನದಲ್ಲಿ ಭಾರತದ ಆರ್ಥಿಕ ಪ್ರಗತಿ ಅಥವಾ ಅಭಿವೃದ್ಧಿ ಎಂಬ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ, ಕಾಣದೆ ಹೋಗುವ ಅಸಂಖ್ಯಾತ (ಬಹುಸಂಖ್ಯಾತ ಎಂದೂ ಹೇಳಬಹುದು) ಜನರು, ವಿಭಿನ್ನ ಜಾತಿ, ಬುಡಕಟ್ಟು, ಸಮುದಾಯ, ಭಾಷೆ ಮತ್ತು ಧರ್ಮಗಳನ್ನು …
ಕೆ.ಸಿ.ಎಸ್.ಲಕ್ಷ್ಮೀಪತಯ್ಯ ಇಡೀ ವಾರ ಅರ್ಥಪೂರ್ಣ ಚರ್ಚೆ; ಮುಂಗಾಣ್ಕೆ ಚಿಂತನೆಗೆ ವೇದಿಕೆಯಾದ ಸಪ್ತಾಹ ಭಾರತದ ಸಹಕಾರ ಚಳವಳಿ ಆರಂಭವಾಗಿ ೧೧೮ ವರ್ಷಗಳು ಕಳೆದಿವೆ. ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಚಳವಳಿ ಶ್ರಮಿಸುತ್ತಾ ಬಂದಿದೆ. ಗಾತ್ರದಲ್ಲಿ, ವ್ಯಾಪ್ತಿಯಲ್ಲಿ, ಸಾಧನೆಯಲ್ಲಿ ವಿಶ್ವದಲ್ಲೇ ಬೃಹತ್ತಾದುದು ಮಹತ್ತಾದುದೂ ಆಗಿದೆ …
ಪಂಜು ಗಂಗೊಳ್ಳಿ ಅಭಿಯಾನದಿಂದ ಗಮನಾರ್ಹ ಬದಲಾವಣೆ, ಉತ್ತಮ ಸಮಾಜಕ್ಕೆ ಪ್ರೇರಣೆ ಇತ್ತೀಚಿನ ವರ್ಷಗಳಲ್ಲಿ ‘ಅಭಿಯಾನ್’ ಎಂಬ ಹಿಂದಿ ಪದ ಬಹಳವಾಗಿ ಬಳಕೆಯಲ್ಲಿದೆ. ಸ್ವಚ್ಛ ಭಾರತ್ ಅಭಿಯಾನ್, ಬೇಟಿ ಪಡಾವೋ ಬೇಟಿ ಬಚಾವೋ ಅಭಿಯಾನ್, ಪ್ರಧಾನ್ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ್ ...ಹೀಗೆ. …
“ನನಗೆ ಬಸ್ಸೇ ಸಾಕು, ಬಸ್ಸ್‌ನಲ್ಲಿಯೇ ಹೋಗುತ್ತೇನೆ... ನಿಮ್ಮ ಮನೆಯಲ್ಲಿ ಒಂದು ದಿನ ಇದ್ದು" ಎಂದು ಅಜ್ಜಿ ನನಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಳು. ನನಗೆ ನನ್ನ ಅಹಂ ಬಿಡುತ್ತಿರಲಿಲ್ಲ. ನಾನು ಈ ಕಡೆಯಿಂದ ಆ ಕಡೆಯ ಫೋನಿನಲ್ಲಿದ್ದ ದೇಶದ, ಅದರಲ್ಲೂ ಕರ್ನಾಟಕದ ಪ್ರಖ್ಯಾತ …
ಹೀಗೆ ಪ್ರಶಂಸಿಸಿದವರು 2024ರ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ವಿಜೇತರಲ್ಲೊಬ್ಬರಾದ ಜೇಮ್ಸ್ ಎ. ರಾಬಿನ್ಸನ್‌ರವರು. ಅವರು ಮುಂದುವರಿದು ‘ಹಲವು ಧರ್ಮ, ಜಾತಿ, ಮತ, ಪಂಥಗಳು, ನೂರಾರು ಭಾಷೆಗಳು, ನೈಸರ್ಗಿಕ ವೈವಿಧ್ಯತೆಗಳು ಮತ್ತು ಪ್ರಾಂತೀಯತೆಯ ಭಾವನೆಗಳು ಇವೆಲ್ಲ ವೈವಿಧ್ಯತೆಗಳು ಹಾಗೂ ವೈರುಧ್ಯಗಳ ಹೊರತಾಗಿಯೂ ಭಾರತ …
ರೈತರ ಹೆಸರು ನೋಂದಣಿ ಕಾರ್ಯ ಆರಂಭ; ಜಿಲ್ಲೆಯ ೫ ಕಡೆಗಳಲ್ಲಿ ಖರೀದಿ ಕೇಂದ್ರ ಮಡಿಕೇರಿ: ಸರ್ಕಾರದ ಬೆಂಬಲ ಬೆಲೆಯಡಿ ಜಿಲ್ಲೆಯಲ್ಲಿ ಭತ್ತ ಹಾಗೂ ರಾಗಿಯನ್ನು ಖರೀದಿ ಮಾಡಲಾಗುತ್ತಿದ್ದು, ಈ ಸಂಬಂಧ ರೈತರ ಹೆಸರು ನೋಂದಣಿ ಈಗಾಗಲೇ ಆರಂಭವಾಗಿದೆ. ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲವಾಗುವಂತೆ …
ವಿಶೇಷಚೇತನರ ಸೇವೆಯಲ್ಲಿ ನಿರತರಾದ ಕಾಯಕಯೋಗಿ ಸುಂದರಪ್ಪಗೆ ಸಾರ್ವಜನಿಕರಿಂದ ಮೆಚ್ಚುಗೆ ಹಲಗೂರು: ಬಡವರ ಬಂಧು, ವಿಶೇಷಚೇತನರ ಮಿತ್ರನಾಗಿ, ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಶಿಕ್ಷಣದ ಬೆಳಕು ಹಂಚುತ್ತಿರುವ ಸಹೃದಯಿ ಶಿಕ್ಷಕ ಲಿಂಗಾಪಟ್ಟಣದ ಸುಂದರಪ್ಪ ಅವರ ಸೇವಾಭಾವನೆ ಎಲ್ಲರಿಗೂ ಆದರ್ಶವಾಗಿದೆ. ಹಲಗೂರು ಸಮೀಪದ ಕೆಂಪಯ್ಯನದೊಡ್ಡಿ …
ಪರಿಸರದ ಸಂರಕ್ಷಣೆ ಪ್ರಯೋಗದಲ್ಲಿ ಯಶಸ್ಸಾದ ಸಾಲುಮರದ ತಿಮ್ಮಕ್ಕ ಪದ್ಮಶ್ರೀ, ನಾಡೋಜ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ತುಮಕೂರಿನ ಗುಬ್ಬಿ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಕಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ …