Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅಂಕಣಗಳು

Homeಅಂಕಣಗಳು

ಪಂಚು ಗಂಗೊಳ್ಳಿ ದೇವರ ಸ್ವಂತ ನಾಡು ಎಂದು ಹೆಸರಾಗಿರುವ ಕೇರಳ, 'ದೇವರಿಗೆ ಪ್ರಿಯ'ವಾದ ಪಾನೀಯ ಸೇಂದಿಗೂ ಅಷ್ಟೇ ಪ್ರಸಿದ್ಧವಾದುದು. ಸೇಂದಿ ಇಲ್ಲದ 'ದೇವರ ನಾಡನ್ನು ಊಹಿಸಲೂ ಅಸಾಧ್ಯ. ಕೇರಳಿಗರನ್ನು ಕೇಳಿದರೆ ಅವರಿಗೆ ಸೇಂದಿ ಇಳಿಸಲು ಕಲಿಸಿದ್ದೂ ದೇವರೇ ಎಂದು ಹೇಳುತ್ತಾರೆ. ಒಮ್ಮೆ …

'ಕಾಲಕಣ್ಣಿಯ ಬಿಚ್ಚಿ ನಿಸೂರಾಗಿ ಈ ಸಂಜೆಯವರೆಗಾದರೂ ಬದುಕಿಕೊಂಡೋ' • ಅಕ್ಷತಾ ಹುಂಚದಕಟ್ಟೆ ರಾಮು ಅವರ 'ಸಾರನ್ನ ಸೂಕ್ತ' ಕವಿತೆಯ ಸಾಲು ಇದು, ನಿಸೂರಾಗಿ ಬದುಕುವುದು ಅಲ್ಲೋ ಎಲ್ಲೋ ಒಬ್ಬಿಬ್ಬರಿಗೆ ಮಾತ್ರ ಸಾಧ್ಯ. ಅದು ನಮ್ಮ ರಾಮು ಅವರಿಗೂ ಸಾಧ್ಯವಾಗಿತ್ತು. ಈ ಸಂಜೆಯವರೆಗಾದರೂ …

ಆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿತ್ತು. ಮಕ್ಕಳು ಒಬ್ಬೊಬ್ಬರಾಗಿ ತಮ್ಮ ಕನಸುಗಳೇನು, ತಾವು ಮುಂದೆ ಏನಾಗಬೇಕೆಂದಿದ್ದೇವೆ ಎಂಬುದನ್ನು ಹೇಳಿಕೊಳ್ಳಬೇಕಿತ್ತು. ಅದರಂತೆ ಬಾಲಕ ಹರಿಶ್ಚಂದ್ರ ಸುಧೆಯ ಸರದಿ ಬಂದಾಗ ಅವನು ಎದ್ದು ನಿಂತು, 'ಗಾಂಧೀಜಿ ಕಂಡ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಾಯ ಮಾಡುವಂತಹ ಜಗತ್ತನ್ನು …

ಶಿಮಾರಂಜನ ಎಂ.ಆರ್‌. ಪತ್ರಿಕೋದ್ಯಮ ವಿಭಾಗ , ಮಹಾರಾಣಿ ಮಹಿಳಾ ಕಲ ಕಾಲೇಜು, ಮೈಸೂರು ಎಲ್ಲಿ ನೋಡಿದರಲ್ಲಿ ಕಸದ ರಾಶಿ. ತರಕಾರಿ ಮಾರುಕಟ್ಟೆಯ ಸುತ್ತ ಕೊಳೆತ ತರಕಾರಿಗಳ ಗುಡ್ಡೆ. ಅದನ್ನು ತಿಂನ್ನಲು ಬಂದ ಹಸುಗಳು ತರಕಾರಿಗಳನ್ನು ಎಳೆದು ತಂದು ರಸ್ತೆ ಮಧ್ಯೆ ಚಲ್ಲಾಡಿರುವ ದೃಶ್ಯ. ಇವೆಲ್ಲವೂ …

ಮೈಸೂರಿನ ಸಿಟಿ ಮಾರ್ಕೆಟ್ ಬಳಿ ತರಕಾರಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಒಬ್ಬ ತಾಯಿ ಮತ್ತು ಮಗ ಇದ್ದಕ್ಕಿದ್ದಂತೆ ಹೇಳಲಾರದ ಸಂಕಷ್ಟದಲ್ಲಿ ಸಿಲುಕಿಬಿಟ್ಟಿದ್ದರು. ಅದೇನೆಂದರೆ, ತಾಯಿ ತನ್ನ ಮಗನಿಗೆ ಸ್ವಲ್ಪ ನಾಜೂಕಾದ ಹುಡುಗಿಯೊಂದಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ಕರೆ ತಂದಿದ್ದಳು. ಆ …

- ಜಿ.ವಿ.ರಾಮಮೂರ್ತಿ, ಮಾಜಿ ಅಧ್ಯಕ್ಷರು, ಮೈಸೂರು ವಕೀಲರ ಸಂಘ ನಾನು ಈಗ ಹೇಳ ಹೊರಟಿರುವುದು ಸುಮಾರು 25 ವರ್ಷಗಳ ಹಿಂದಿನ ಘಟನೆ. ಆಗಿನ್ನು ನಾನು ವಕೀಲ ವೃತ್ತಿಗೆ ಹೊಸಬ. ಆದರೆ, ಏನಾದರೂ ಸಾಧಿಸಬೇಕೆಂಬ ದೊಡ್ಡ ಹಂಬಲ ಅದಾಗಲೇ ನನ್ನ ಎದೆಯಲ್ಲಿ ಬಿದ್ದುಬಿಟ್ಟಿತ್ತು. …

• ಪ್ರೊ.ಆರ್.ಎಂ.ಚಿಂತಾಮಣಿ ಇದೇ ಫೆಬ್ರವರಿ 29ರಂದು ಕೇಂದ್ರ ಅಂಕಿಸಂಖ್ಯಾ ಕಚೇರಿ (Central Statistical Office) ರಾಷ್ಟ್ರೀಯ ಒಟ್ಟಾದಾಯದ (ಜಿಡಿಪಿ) 2023-24ನೇ ಹಣಕಾಸು ವರ್ಷದ ಮೂರನೇ ತೈಮಾಸಿಕದ ಎರಡನೇ ಅಂದಾಜುಗಳನ್ನು ಪ್ರಕಟಿಸಿದೆ. ಜೊತೆಯಲ್ಲೇ ಆರ್ಥಿಕ ಬೆಳವಣಿಗೆಗೆ ಮೂಲಾಧಾರ ಮತ್ತು ಶಕ್ತಿಯನ್ನು ಒದಗಿಸುವ 'ಚಾಲಕ …

ಮುಂಬರುವ ಲೋಕಸಭಾ ಚುನಾವಣೆಯ ನಂತರ ಕರ್ನಾಟಕ ವಂಶಪಾರಂಪರ್ಯ ರಾಜಕಾರಣದ ನೆಲೆಬೀಡಾಗಲಿದೆ. ಇದು ಒಂದು ರೀತಿಯಲ್ಲಿ ವೈರುಧ್ಯವೂ ಹೌದು, ವಿಪರ್ಯಾಸವೂಹೌದು. ಕಾರಣ ದೇಶದಮೊದಲಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮ್ಮಪುತ್ರಿ ಇಂದಿರಾಗಾಂಧಿ ಅವರನ್ನು ರಾಷ್ಟ್ರ ರಾಜಕಾರಣದ ಮುನ್ನೆಲೆಗೆ ತರಲು ಹೊರಟಾಗ ಇಡೀ ದೇಶದಲ್ಲಿ ಒಂದು …

ಡಿ.ವಿ.ರಾಜಶೇಖರ ರೈತರು ಭಾರತದಲ್ಲಿ ಮಾತ್ರವಲ್ಲ ಯೂರೋಪಿನ ಹಲವು ದೇಶಗಳಲ್ಲಿಯೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ತಿಂಗಳುಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಶತಾವು ಬೆಳೆದ ಬೆಳೆಗೆ ನ್ಯಾಯಯುತಬೆಲೆ ಸಿಗುವಂತೆ ಮಾಡ ಬೇಕು ಮತ್ತು ಆ ಮೂಲಕ ರೈತರ ಜೀವನಮಟ್ಟ ಸುಧಾರಿಸಬೇಕೆಂಬುದು ರೈತರ ಸಾಮಾನ್ಯ …

ಬಾ.ನಾ.ಸುಬ್ರಹ್ಮಣ್ಯbaanaasu@gmail.com ನಾಡದು ಭಾನುವಾರ, ಮಾರ್ಚ್ 3. ಕನ್ನಡದ ಮೊದಲ ಚಿತ್ರ 'ಸತಿ ಸುಲೋಚನಾ' ತೆರೆಕಂಡು 90 ವರ್ಷ. ಕನ್ನಡ ಸಿನಿಮಾ ದಿನ ಎಂದು ಈ ದಿನವನ್ನು ಅಕರೆಯಲಾಗುತ್ತಿದೆ. ವಿಶ್ವ ಕನ್ನಡ ಸಿನಿಮಾ ದಿನ ಎಂದು ಕೂಡ. ಮೊದಲ 31 ವರ್ಷಗಳಲ್ಲಿ ತಯಾರಾಗುತ್ತಿದ್ದಷ್ಟು …

Stay Connected​