ತಮಿಳುನಾಡಿನ ವಿಲ್ಲುಪುರಂನ ತೊಲ್ಕಾಪ್ಪಿಯನ್ ಶಿವರಾಜ್‌ಗೆ ಬಾಲ್ಯದಿಂದಲೂ ಪೊಲೀಸ್ ಯೂನಿಫರ್ಮ್ ಅಂದರೆ ಎಲ್ಲಿಲ್ಲದ ಆಕರ್ಷಣೆ. ಆ ಆಕರ್ಷಣೆಯಿಂದಾಗಿಯೇ ಅವರು ಮುಂದೆ ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜಿನಲ್ಲಿ ಮಾಸ್ಟರ‍್ಸ್ ಮಾಡಿದ ನಂತರ, ‘ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್’ ಪರೀಕ್ಷೆ ಕಟ್ಟಿದರು. ಆದರೆ, ಆಗ ಕೋಚಿಂಗ್ …










