೧೪ರಲ್ಲಿ ಬಾಲವಧು, ೨೪ರಲ್ಲಿ ಬಾಲ್ಯವಿವಾಹ ವಿರೋಧಿ ಕಾರ್ಯಕರ್ತೆ! ಬಿಹಾರದ ಕಿಷನ್‌ಗಂಜ್ ಜಿಲ್ಲೆಯ ಸಿಮಾಲ್ಬಾರಿ ಎಂಬ ಗ್ರಾಮದ ರೋಶಿಣಿ ಪರ್ವೀನ್ ಒಂಬತ್ತನೇ ತರಗತಿ ತಲುಪುವ ತನಕ ಆಕೆಯ ಬದುಕು ಎಲ್ಲಾ ಮಕ್ಕಳಂತೆ ಸಾಮಾನ್ಯವಾಗಿತ್ತು. ಆದರೆ, ಒಂಬತ್ತನೇ ತರಗತಿ ತಲುಪುತ್ತಲೇ ಅವಳ ಹೆತ್ತವರು ಅವಳಿಗೆ ಮದುವೆ …
೧೪ರಲ್ಲಿ ಬಾಲವಧು, ೨೪ರಲ್ಲಿ ಬಾಲ್ಯವಿವಾಹ ವಿರೋಧಿ ಕಾರ್ಯಕರ್ತೆ! ಬಿಹಾರದ ಕಿಷನ್‌ಗಂಜ್ ಜಿಲ್ಲೆಯ ಸಿಮಾಲ್ಬಾರಿ ಎಂಬ ಗ್ರಾಮದ ರೋಶಿಣಿ ಪರ್ವೀನ್ ಒಂಬತ್ತನೇ ತರಗತಿ ತಲುಪುವ ತನಕ ಆಕೆಯ ಬದುಕು ಎಲ್ಲಾ ಮಕ್ಕಳಂತೆ ಸಾಮಾನ್ಯವಾಗಿತ್ತು. ಆದರೆ, ಒಂಬತ್ತನೇ ತರಗತಿ ತಲುಪುತ್ತಲೇ ಅವಳ ಹೆತ್ತವರು ಅವಳಿಗೆ ಮದುವೆ …
ಜಾರಿಯಾಗಿ ಎಂಟು ವರ್ಷಗಳು ಪೂರ್ಣಗೊಂಡ ನಂತರವೂ ಸರಕು ಮತ್ತು ಸೇವೆಗಳ ತೆರಿಗೆಯಲ್ಲಿ (Goods And Services Taxಜಿ.ಎಸ್.ಟಿ.) ಸುಧಾರಣೆಗಳನ್ನು ತರುವುದು ವಿಳಂಬವಾಗುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಇದಕ್ಕಾಗಿ ಜಿ.ಎಸ್.ಟಿ. ಕೌನ್ಸಿಲ್ ಸದಸ್ಯ ಮಂತ್ರಿಗಳ ಉಪ ಸಮಿತಿಯನ್ನು ರಚಿಸಲಾಗಿದ್ದು, ಅದರ ವರದಿ ಬರಬೇಕಾಗಿದೆ …
ಬೆಂಗಳೂರು ಡೈರಿ ರಾಜ್ಯ ಕಾಂಗ್ರೆಸ್ ಪಾಳೆಯವನ್ನು ಹೊಕ್ಕು ನೋಡಿದರೆ ಜನಪ್ರಿಯ ಗಾದೆಯೊಂದು ನೆನಪಿಗೆ ಬರುತ್ತದೆ. ಮಳೆ ನಿಂತರೂ, ಮಳೆ ಹನಿ ನಿಲ್ಲುವುದಿಲ್ಲ ಎಂಬುದು ಈ ಗಾದೆ. ಕಳೆದೆರಡು ವರ್ಷಗಳಿಂದ ಕೇಳಿ ಬರುತ್ತಿದ್ದ ಅಧಿಕಾರ ಹಂಚಿಕೆಯ ಮಾತಿಗೆ ಸಿಎಂ ಸಿದ್ದರಾಮಯ್ಯ ದಿಲ್ಲಿಯಲ್ಲೇ ಬ್ರೇಕ್ …
ದೆಹಲಿ ಕಣ್ಣೋಟ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ದಿಢೀರ್ ರಾಜೀನಾಮೆ ದೇಶದ ರಾಜಕೀಯ ವಲಯದಲ್ಲಿ ಮತ್ತು ಜನಸಾಮಾನ್ಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಸೋಮವಾರದ ಈ ಅಚ್ಚರಿಯ ಬೆಳವಣಿಗೆ ರಾಜಕೀಯ ಕ್ಷೇತ್ರವನ್ನು ದಂಗುಬಡಿಸಿದೆ. ಜಗದೀಪ್ ಧನ್ಕರ್ ತಮ್ಮ ರಾಜೀನಾಮೆ ಪತ್ರದಲ್ಲಿ ‘ಆರೋಗ್ಯದ ಕಾರಣಗಳನ್ನು’ …
ಚಿಕ್ಕವಯಸ್ಸಿನ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ಹೀನಕೃತ್ಯಕ್ಕಾಗಿ ಜೈಲು ಶಿಕ್ಷೆಗೊಳಗಾಗಿದ್ದ ಜೆಪ್ರಿ ಎಪ್‌ಸ್ಟೈನ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ತಿರದ ಸ್ನೇಹಿತರಾಗಿದ್ದರು ಎಂಬ ಅಂಶ ಇದೀಗ ಬಯಲಾಗಿ ದೊಡ್ಡ ರಾಜಕೀಯ ಕೋಲಾಹಲವೇ ಎದ್ದಿದೆ. ಎಪ್‌ಸ್ಟೈನ್ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ನಡೆದ …
ವೈಡ್ ಆಂಗಲ್ : ಯುವರಾಜಕುಮಾರ್ ಮುಖ್ಯ ಭೂಮಿಕೆಯ ‘ಎಕ್ಕ’ಚಿತ್ರ ಬಿಡುಗಡೆಯಾಗಿದೆ. ಚಿತ್ರ ಗೆಲುವಿನ ನಗೆ ಬೀರಿದಂತಿದೆ. ಡಾ.ರಾಜ್ ಕುಟುಂಬದ ಕುಡಿಯ ಚಿತ್ರ ಎನ್ನುವ ಹೆಗ್ಗಳಿಕೆ. ಮೂರು ಸಂಸ್ಥೆಗಳ ಜಂಟಿ ನಿರ್ಮಾಣ. ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಪಿಆರ್‌ಕೆ ಸಂಸ್ಥೆಯ ಮೂಲಕ ಕೈಜೋಡಿಸಿದ್ದರು. …
ಮಧ್ಯಪ್ರದೇಶದ ಗ್ವಾಲಿಯರ್‌ನ ಪೂಜಾ ಪರಾಶರ್ ೨೦೦೭ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದಾಗ ಇಡೀ ಕುಟುಂಬವೇ ಸಂಭ್ರಮಿಸಿತು. ಆದರೆ, ಆ ಸಂಭ್ರಮ ಸ್ವಲ್ಪವೇ ಹೊತ್ತಿನಲ್ಲಿ ಬತ್ತಿ ಹೋಯಿತು. ಏಕೆಂದರೆ, ಮಕ್ಕಳು ಅವಧಿಗೆ ಮೊದಲೇ ಜನಿಸಿದ್ದರಿಂದ ಅವುಗಳಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತು. ನ್ಯೂರಾಲಾಜಿಸ್ಟ್‌ಗೆ ತೋರಿಸಿದಾಗ …
ಪ್ರೊ.ಆರ್.ಎಂ. ಚಿಂತಾಮಣಿ ೧೯೫೫ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಮತ್ತು ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಮುಂಬಯಿ ರಾಜ್ಯದಿಂದ ನಾಲ್ಕು ಜಿಲ್ಲೆಗಳು, ಹೈದರಾಬಾದ್ ನಿಜಾಮ ಆಡಳಿತದಿಂದ ಮೂರು ಮತ್ತು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿದ್ದ ಎರಡು ಜಿಲ್ಲೆಗಳನ್ನು ಹಾಗೂ ಅಂದಿನ ಮೈಸೂರು ಅರಸರ ಆಳ್ವಿಕೆಯ ಪ್ರದೇಶಗಳನ್ನು …
ಬೆಂಗಳೂರು ಡೈರಿ ವಿಜಯೇಂದ್ರ ಜಾಗಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಬಂದು ಕೂರುವ ಲಕ್ಷಣ ದಟವಾಗಿದೆ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಕದನ ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಇಂತಹ ಸಂಚಲನದ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವ …
ವಿದೇಶ ವಿಹಾರ ಡಿ.ವಿ.ರಾಜಶೇಖರ ಯುಕ್ರೇನ್ ಬಿಕ್ಕಟ್ಟು ಬಗೆಹರಿಯದಿರುವುದು ತೈಲ ಆಮದಿಗೆ ಸಂಬಂಧಿಸಿದಂತೆ ಭಾರತಕ್ಕೆ ಮತ್ತೆ ಮತ್ತೆ ಸಮಸ್ಯೆ ತಂದೊಡ್ಡುತ್ತಿದೆ. ಯುಕ್ರೇನ್ ಯುದ್ಧ ಅಂತ್ಯಗೊಳಿಸುವ ದಿಸೆಯಲ್ಲಿ ಮುಂದಿನ ೫೦ ದಿನಗಳ ಒಳಗೆ ರಷ್ಯಾ ಶಾಂತಿಮಾತುಕತೆಗೆ ಮುಂದಾಗದಿದ್ದರೆ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದು ಅಮೆರಿಕದ …