ಕೆ.ಸಿ.ಎಸ್.ಲಕ್ಷ್ಮೀಪತಯ್ಯ ಇಡೀ ವಾರ ಅರ್ಥಪೂರ್ಣ ಚರ್ಚೆ; ಮುಂಗಾಣ್ಕೆ ಚಿಂತನೆಗೆ ವೇದಿಕೆಯಾದ ಸಪ್ತಾಹ ಭಾರತದ ಸಹಕಾರ ಚಳವಳಿ ಆರಂಭವಾಗಿ ೧೧೮ ವರ್ಷಗಳು ಕಳೆದಿವೆ. ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಚಳವಳಿ ಶ್ರಮಿಸುತ್ತಾ ಬಂದಿದೆ. ಗಾತ್ರದಲ್ಲಿ, ವ್ಯಾಪ್ತಿಯಲ್ಲಿ, ಸಾಧನೆಯಲ್ಲಿ ವಿಶ್ವದಲ್ಲೇ ಬೃಹತ್ತಾದುದು ಮಹತ್ತಾದುದೂ ಆಗಿದೆ …










