Mysore
34
scattered clouds

Social Media

ಸೋಮವಾರ, 11 ಮೇ 2026
Light
Dark

ಅಂಕಣಗಳು

Homeಅಂಕಣಗಳು

ಗೋವಿಂದರಾಜು ಲಕ್ಷ್ಮೀಪುರ ಪತ್ರಕರ್ತ ಕಾರ್ತಿಕ್ ರಚನೆಯ ಇಂಗ್ಲಿಷ್ ಭಾಷೆಯ ಕಥಾಸಂಕಲನ ಹಿಂದಿ ಶೀರ್ಷಿಕೆಯಂತೆ ಧ್ವನಿಸುವ ‘ಕಹಾನಿ’ ಕೃತಿಯು, ಅಪ್ಪಟ ಕನ್ನಡ ನೆಲದ ಭಾವಕ್ಕೆ ಬಾಯಾಗಿದೆ. ಲೇಖಕರು ಪತ್ರಿಕಾ ವರದಿಯಲ್ಲಿ ಹೇಳಲಾಗದ ವಿಷಯಗಳಿಗೆ ಇಲ್ಲಿ ಕಥನ ರೂಪ ಕೊಟ್ಟಿದ್ದಾರೆ. ಟೋಪಿ ರಾಮ, ಪಾರ್ವತಿ, …

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್‌ ಹಿಮಾಲಯ ಪರ್ವತ ಶ್ರೇಣಿಯಲ್ಲಿ ವಿಪರೀತ ಮಳೆ, ಹಿಮಪಾತ, ನೀರ್ಗಲ್ಲು ಕುಸಿತದಿಂದಾಗಿ ಹಿಮಾಲಯ ಪರ್ವತ ಪ್ರದೇಶ ಕರಗುತ್ತಿದೆಯೇನೋ ಎನ್ನುವ ಆತಂಕ ತಂದೊಡ್ಡುತ್ತಿದೆ. ವಾತಾವರಣದಲ್ಲಾಗುತ್ತಿರುವ ಬದಲಾವಣೆ ಒಂದು ಕಡೆಯಾದರೆ ಈ ಪರ್ವತ ಶ್ರೇಣಿಯ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿನ ಅರಾಜಕತೆ ಭಾರತದಂತಹ …

‘ದಕ್ಷಿಣೋತ್ತರ ಕರ್ನಾಟಕದ ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ದಲಿತ, ಕುರುಬ, ಬ್ರಾಹ್ಮಣ, ಜಂಗಮ ಎಂಬಿತ್ಯಾದಿ ಭೇದವಿಲ್ಲದೆ ಒಂದೇ ಕಂಬದಿಂದ ಬೆಳಗಿದ ದೀಪ ಎಲ್ಲ ಮನೆಗಳ ಬೆಳಕಾಯಿತು. ಒಂದೇ ತೊಟ್ಟಿಯ ನಲ್ಲಿಯಿಂದ ಸುರಿದ ನೀರು ಎಲ್ಲರ ದಾಹ ತಣಿಸಿತು. ಜವಾನ, ಪ್ರಾಚಾರ್ಯ ಎಂಬ ವ್ಯತ್ಯಾಸವಿಲ್ಲದೆ …

೨೦೨೪-೨೫ನೇ ಸಾಲಿನ ಮುಂಗಡಪತ್ರದಲ್ಲಿ ಚಿತ್ರೋದ್ಯಮಕ್ಕೆ ಕೆಲವು ಕೊಡುಗೆಗಳಿದ್ದವು. ಅರ್ಥ ಸಚಿವರೂ ಆಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಟಿಟಿ ತಾಣ, ಚಿತ್ರರಂಗಕ್ಕೆ ಉದ್ಯಮದ ಸ್ಥಾನ, ಸಿನಿಮಾ ಭಂಡಾರ, ಪ್ರವೇಶ ದರ ಮುಂತಾದ ವಿಷಯಗಳ ಕುರಿತಂತೆ ಗಮನ ಹರಿಸಿದ್ದಾರೆ. ಅವುಗಳನ್ನು ಒಂದೊಂದಾಗಿ ಪೂರೈಸಲು ವಾರ್ತಾ …

ಪ್ರಜಾತಂತ್ರದ ರಕ್ಷಣೆಯ ಹಾದಿಯಲ್ಲಿ ಸಾರ್ವಭೌಮ ಪ್ರಜೆಗಳ ಮಾಹಿತಿ ಹಕ್ಕು ಅತ್ಯಮೂಲ್ಯವಾದುದು ಪ್ರಜಾಪ್ರಭುತ್ವದ ಮೂಲ ತತ್ವ ಇರುವುದು ಚುನಾಯಿತ ಪ್ರತಿನಿಧಿಗಳ ಸಂವಿಧಾನ ಬದ್ಧತೆ, ಶಾಸನ ಬದ್ಧತೆ, ಪ್ರಾಮಾಣಿಕತೆ, ಸಾಂವಿಧಾನಿಕ ನೈತಿಕತೆ, ಪಾರದರ್ಶಕತೆ ಹಾಗೂ ಬಹಳ ಮುಖ್ಯವಾಗಿ ಜನ ಬದ್ಧತೆಯಲ್ಲಿ. ವರ್ತಮಾನದ ಸಂದರ್ಭದಲ್ಲಿ ಈ …

ಪಂಜು ಗಂಗೊಳ್ಳಿ  ಸಮಾಜಕ್ಕೆ ಮಾದರಿಯಾದ ಇಂಜಿನಿಯರಿಂಗ್ ಪದವೀಧರರ ಸೇವಾಕಾರ್ಯ ಭಾರತ ಹಲವು ವೈರುಧ್ಯಗಳ ತವರು ಮನೆ. ಆಹಾರ ಲಭ್ಯತೆ ಅಂತಹ ವೈರುಧ್ಯಗಳಲ್ಲೊಂದು. ಇಲ್ಲಿ ಒಂದೆಡೆ ಕೆಲವರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿರುವುದಿಲ್ಲ. ಆದರೆ, ಇನ್ನೊಂದೆಡೆ ಹಲವರು ಉಂಡು ಮಿಕ್ಕಿದ ಆಹಾರವನ್ನು ಕಸದ …

Certificate

ಪ್ರೊ.ಆರ್.ಎಂ.ಚಿಂತಾಮಣಿ ೧೯೯೧ರ ಜುಲೈ ತಿಂಗಳಲ್ಲಿ ಜಾರಿಗೊಳಿಸಲ್ಪಟ್ಟ ಆರ್ಥಿಕ ಸುಧಾರಣೆಗಳ ಮುಂದುವರಿದ ಭಾಗವಾಗಿ ಮುಂದಿನ ಎರಡು ಮುಂಗಡ ಪತ್ರಗಳಲ್ಲಿ ಹಣಕಾಸು ಪೇಟೆಗಳ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ಪ್ರಕಟಿಸಲಾಯಿತು. ಸಾಕಷ್ಟು ಬೆಳವಣಿಗೆಗಳನ್ನು ಕಂಡಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಕಂಪೆನಿಗಳ ಷೇರುಗಳ ಮತ್ತು ಷೇರುದಾರರ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ …

cm siddramiah and dk shiv kumar

ಸಿದ್ದರಾಮಯ್ಯ ಪರ ನಿಲ್ಲದಿದ್ದರೆ ರಾಜ್ಯದಲ್ಲಿ ಪಕ್ಷ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸೆದ ದಾಳ ದಿಲ್ಲಿಯ ಕಾಂಗ್ರೆಸ್ ವರಿಷ್ಠರನ್ನು ತಬ್ಬಿಬ್ಬುಗೊಳಿಸಿದೆ. ಈ ಹಿಂದೆ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಜಾರಿಗೊಳಿಸದಂತೆ ಕಾಂಗ್ರೆಸ್ ವರಿಷ್ಠರು ತಡೆದಿದ್ದರಲ್ಲ ಆ ಸಂದರ್ಭದಲ್ಲಿ …

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ಹಲವಾರು ಒತ್ತಡಗಳ ನಡುವೆ ಜನಗಣತಿಯ ಜೊತೆಯಲ್ಲಿಯೇ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ಕಳೆದ ಏಪ್ರಿಲ್ ೩೦ರಂದು ತೀರ್ಮಾನಿಸಿದೆ. ಬ್ರಿಟಿಷ್ ಆಡಳಿತ ೧೮೮೧ರಿಂದ ಆರಂಭಿಸಿದ ಜನಗಣತಿಯಲ್ಲಿ ಜಾತಿಯನ್ನೂ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನೂ ಗಣನೆಗೆ ತೆಗೆದುಕೊಂಡು …

multiflex cinema

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ಇದು ದಶಕದಿಂದ ಸರ್ಕಾರದ ಮುಂದಿದ್ದ ಬೇಡಿಕೆ. ಚಿತ್ರಮಂದಿರಗಳಲ್ಲಿ ಮುಖ್ಯವಾಗಿ ಬಹುಪರದೆಗಳ ಚಿತ್ರಮಂದಿರ ಸಂಕೀರ್ಣ(ಮಲ್ಟಿಪ್ಲೆಕ್ಸ್)ಗಳಲ್ಲಿ ಪ್ರವೇಶ ದರದ ನಿಯಂತ್ರಣ. ಅಲ್ಲಿನ ದುಬಾರಿ ಪ್ರವೇಶದರ ಮಧ್ಯಮ ವರ್ಗ ಮತ್ತು ಕೆಳಮಧ್ಯಮ ವರ್ಗದ ಪ್ರೇಕ್ಷಕರನ್ನು ಅಲ್ಲಿ ಬಂದು ಚಿತ್ರಗಳನ್ನು ನೋಡದಂತೆ ಮಾಡುತ್ತಿದೆ …

Stay Connected​
error: Content is protected !!