ಅದೇ ಸುದ್ದಿ. ಎಲ್ಲರ ಗಮನವೂ ಅತ್ತಲೇ. ಬಿಡದಿಯತ್ತ. ಅಲ್ಲಿ ಬಿಗ್‌ಬಾಸ್ ಮನೆಗೆ ಬೀಗ ಹಾಕಿದ ಪುಕಾರು. ಬೀಗ ಹಾಕಿದ್ದು ಎಲ್ಲಿಗೆ? ಏಕೆ? ಬಿಗ್‌ಬಾಸ್ ಮನೆಗೆ ಬೀಗ ಹಾಕಿದರೇ? ಇವುಗಳ ಸುತ್ತ ಪುಂಖಾನುಪುಂಖ ಲೆಕ್ಕಾಚಾರ. ಅದಕ್ಕೆ ತರಹೇವಾರಿ ವಿಮರ್ಶೆ. ಪ್ರತಿಕ್ರಿಯೆ. ಅಲ್ಲೂ ರಾಜಕೀಯ. …
ಅದೇ ಸುದ್ದಿ. ಎಲ್ಲರ ಗಮನವೂ ಅತ್ತಲೇ. ಬಿಡದಿಯತ್ತ. ಅಲ್ಲಿ ಬಿಗ್‌ಬಾಸ್ ಮನೆಗೆ ಬೀಗ ಹಾಕಿದ ಪುಕಾರು. ಬೀಗ ಹಾಕಿದ್ದು ಎಲ್ಲಿಗೆ? ಏಕೆ? ಬಿಗ್‌ಬಾಸ್ ಮನೆಗೆ ಬೀಗ ಹಾಕಿದರೇ? ಇವುಗಳ ಸುತ್ತ ಪುಂಖಾನುಪುಂಖ ಲೆಕ್ಕಾಚಾರ. ಅದಕ್ಕೆ ತರಹೇವಾರಿ ವಿಮರ್ಶೆ. ಪ್ರತಿಕ್ರಿಯೆ. ಅಲ್ಲೂ ರಾಜಕೀಯ. …
ಕೆಎನ್‌ಎಂ ವೇದಿಕೆಯಡಿ ‘ವಾಯ್ಸಸ್ ಆಫ್ ಡೈವರ್ಸಿಟಿ’ಗೆ ಚಾಲನೆ ದಿಲ್ಲಿಯಲ್ಲಿನ ಕೆಎನ್‌ಎಂಎ- (ಕಿರಣ್ ನಾಡಾರ್ ಮ್ಯೂಸಿಯಂ ಆಫ್ ಆರ್ಟ್) ೨೦೨೩ರಿಂದ ಪ್ರತಿವರ್ಷವೂ ಒಂದು ಪ್ರದರ್ಶಕ ಕಲೆಯ ವೈವಿಧ್ಯತೆಯನ್ನು ಸಂಭ್ರಮಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರದರ್ಶಕ ಕಲೆಗಳಲ್ಲಿ ಯಾವುದೂ ಶ್ರೇಷ್ಠವಲ್ಲ ಮತ್ತು ಯಾವುದೂ ಕನಿಷ್ಠವಲ್ಲ. …
ಚಿನ್ನದ ಪಂಜರದೊಳಗಿನ ಗಿಣಿಯಂತಹ ಬದುಕು, ನಿವೃತ್ತಿಯ ನಂತರ ಸಾಮಾನ್ಯರಂತೆ ಜೀವನ ಮಕ್ಕಳು ದೇವರಿಗೆ ಸಮಾನ ಎಂದು ಮಕ್ಕಳಲ್ಲಿ ದೇವರನ್ನು ಕಾಣುವುದು ನಮ್ಮಲ್ಲಿ ಸಾಮಾನ್ಯ. ಇದು ಮಕ್ಕಳಲ್ಲಿನ ಮುಗ್ಧತೆಯ ಕಾರಣಕ್ಕೆ ಸಾಮಾನ್ಯವಾಗಿ ಭಾವನಾತ್ಮಕ ನೆಲೆಯಲ್ಲಿ ನಡೆಯುತ್ತದೆಯೇ ವಿನಾ ವಾಸ್ತವದಲ್ಲಲ್ಲ. ಆದರೆ, ಅದೇ ಮಕ್ಕಳನ್ನು …
ಮಹಾಕಾವ್ಯದಲ್ಲಿ ಹೆಚ್ಚಾಗಿ ಸಿಗದ ವಾಲ್ಮೀಕಿ ವೈಯಕ್ತಿಕ ಮಾಹಿತಿ ಭಾರತದ ಆದಿಕವಿ ಎಂದು ಗುರುತಿಸಲ್ಪಡುವ ವಾಲ್ಮೀಕಿ ಹುಟ್ಟಿದ ದಿನ ಇಂದು. ಭಾರತೀಯರು ಅತ್ಯಂತ ಗೌರವಿಸುವ ಮಹಾಕಾವ್ಯ ರಾಮಾಯಣವನ್ನು ಬರೆದ ಕವಿ ವಾಲ್ಮೀಕಿ ಹುಟ್ಟಿದ ದಿನವನ್ನು ೨೦೧೫ ರಿಂದ ಕರ್ನಾಟಕದಲ್ಲಿ ಸರ್ಕಾರದ ಕಾರ್ಯಕ್ರಮವಾಗಿ ಪ್ರತಿ …
ಹೌದು, ಎನ್ನುತ್ತದೆ ನ್ಯಾಷನಲ್ ಕ್ರೈಂ ರಿಪೋರ್ಟಿಂಗ್ ಬ್ಯೂರೋ ವರದಿ ೨೦೨೩ರ ವರೆಗೆ ಲಭ್ಯವಿರುವ ಅಂಕಿಸಂಖ್ಯೆಗಳ ಆಧಾರದ ಮೇಲೆ. ೨೦೨೩ರಲ್ಲಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆಗಳು ೪೭,೧೭೦ಕ್ಕೆ ತಲುಪಿದ್ದು, ಇದು ಕಳೆದ ಐದು ವರ್ಷಗಳಲ್ಲಿ (೨೦೧೯ರಿಂದ) ಶೇ.೪.೫ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ. ದೇಶದಲ್ಲಿಯ …
ಬಿಹಾರ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಸುನಾಮಿ ಸಾಧ್ಯತೆ ರಾಜ್ಯ ಕಾಂಗ್ರೆಸ್‌ನಲ್ಲಿ ಪುನಃ ಅಧಿಕಾರ ಹಂಚಿಕೆಯ ಮಾತು ಮೇಲೆದ್ದಿದೆ. ಇಂತಹ ಮಾತಿಗೆ ಮೂಲವಾಗಿದ್ದು ವಸತಿ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆ. ಕೆಲ ದಿನಗಳ ಹಿಂದೆ ಬಳ್ಳಾರಿಗೆ ಹೋಗಿದ್ದ ಅವರು ಮುಂದಿನ …
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಭಾರತ ಬಹುತ್ವ ರಾಷ್ಟ್ರ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೆ ಸ್ತರು, ಜೈನರು, ಬೌದ್ಧರು, ಸಿಖ್ಖರು ಮುಂತಾದ ಹಲವು ಧರ್ಮಗಳಿಗೆ ಸೇರಿದವರು ತಮ್ಮದೇ ಆದ ಧರ್ಮದ ಸಂಪ್ರದಾಯ ಮತ್ತು ಆಚರಣೆಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಹಾಗಾಗಿ ವಿವಿಧತೆಯಲ್ಲಿ ಏಕತೆಯನ್ನು …
ಹೊಂಬಾಳೆಯ ಹೊಸ ಚಿತ್ರ ‘ಕಾಂತಾರ ಒಂದು ದಂತಕಥೆ: ಅಧ್ಯಾಯ ೧’ ನಿನ್ನೆ ತೆರೆಕಂಡಿದೆ. ಹೊಸ ಎತ್ತರಕ್ಕೆ ಕನ್ನಡ ಚಿತ್ರರಂಗದ ಖ್ಯಾತಿಯನ್ನು ಒಯ್ಯುವ ಸಾಧ್ಯತೆಯ ಕುರಿತಂತೆ ಚಿತ್ರ ನೋಡಿದ ಪ್ರೇಕ್ಷಕ ಹೇಳುತ್ತಿದ್ದಾನೆ. ವ್ಯವಹಾರದ ದೃಷ್ಟಿಯಲ್ಲಂತೂ ಚಿತ್ರ ಬಿಡುಗಡೆಗೆ ಮೊದಲೇ ದಾಖಲೆಗಳ ವರ್ತಮಾನ ಇತ್ತು. …
ಪ್ರಚಾರದ ಉದ್ದೇಶವಿಲ್ಲ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದೇ ಧೈಯ ಒ೦ದು ಆಲಸಿ ಭಾನುವಾರದ ಬೆಳಗ್ಗಿನ ಹೊತ್ತು ಹರಿಯಾಣದ ಓಗುರ್ಗಾಂವ್ ನಿದ್ದೆಯ ಮಂಪರಿನಿಂದ ನಿಧಾನವಾಗಿ ಮೈಮುರಿಯುತ್ತ ಏಳುತ್ತಿದ್ದರೆ ಗುರು ದ್ರೋಣಾಚಾರ್ಯ ಮೆಟ್ರೋ ಸ್ಟೇಷನ್ ಬಳಿ ಯುವಕ ಯುವತಿಯರ ಗುಂಪೊಂದು ಕೈಯಲ್ಲಿ ಪೊರಕೆ ಹಿಡಿದು …
ಸರಕುಗಳು ಮತ್ತು ಸೇವೆಗಳ ತೆರಿಗೆ (Goods And Services Tax) ಸುಧಾರಣೆಗಳ ಅಂಗವಾಗಿ ಇದೇ ತಿಂಗಳ ೨೨ರಿಂದ ಜಾರಿಯಾಗುವಂತೆ ತೆರಿಗೆ ದರಗಳನ್ನು ನಾಲ್ಕು ಪ್ರಮುಖ ದರಗಳಿಂದ (ಶೇ.೦೫, ಶೇ.೧೨, ಶೇ.೧೮ ಮತ್ತು ಶೇ.೨೮) ಎರಡೇ ದರಗಳಿಗೆ (ಶೇ.೦೫ ಮತ್ತು ಶೇ.೧೮) ಇಳಿಸಿರುವುದು …