ಶೋಷಿತ ಸಮುದಾಯಗಳ ನಾಯಕರ ಬಲ, ಯಾರಿಗೆ ದೊರೆಯಲಿದೆ ಬೆಂಬಲ? ಇದು ೧೯೬೮ರಲ್ಲಿ ನಡೆದ ಘಟನೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ಬಿ.ರಾಚಯ್ಯ ಅವರನ್ನು ನೋಡಲು ಬಯಸಿದರು. ಹೀಗೆ ಅವರು ತಮ್ಮನ್ನು ನೋಡಲು ಬಯಸಿದಾಗ ರಾಚಯ್ಯನವರು ತಡ …
ಶೋಷಿತ ಸಮುದಾಯಗಳ ನಾಯಕರ ಬಲ, ಯಾರಿಗೆ ದೊರೆಯಲಿದೆ ಬೆಂಬಲ? ಇದು ೧೯೬೮ರಲ್ಲಿ ನಡೆದ ಘಟನೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ಬಿ.ರಾಚಯ್ಯ ಅವರನ್ನು ನೋಡಲು ಬಯಸಿದರು. ಹೀಗೆ ಅವರು ತಮ್ಮನ್ನು ನೋಡಲು ಬಯಸಿದಾಗ ರಾಚಯ್ಯನವರು ತಡ …
ಮಲ್ಕುಂಡಿ ಮಹದೇವಸ್ವಾಮಿ ಯುದ್ಧ ಬೇಡ ಬುದ್ಧ ಬೇಕು ಎನ್ನುವ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ಜಗತ್ತಿನಲ್ಲಿ ಜನ ಬುದ್ಧರ ಆಲೋಚನೆಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸುತ್ತಿದ್ದಾರೆ. ಮನುಷ್ಯನ ಎಲ್ಲಾ ಮಾನಸಿಕ ವಿಕಲತೆಗಳಿಗೆ ಬುದ್ಧರ ತತ್ವ ಆದರ್ಶಗಳು ದಿವ್ಯ ಔಷಧದಂತೆ ಪ್ರಕಾಶಿಸುತ್ತಿವೆ. ಇದಕ್ಕೆ ಕಾರಣ ತನ್ನನ್ನು …
ವಿಶ್ವ ಹವಾಮಾನ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿಯಲ್ಲಿ ೨೦೨೫- ೨೦೨೯ರ ಮಧ್ಯೆ ಜಾಗತಿಕವಾಗಿ ಕೈಗಾರಿಕಾ ಪೂರ್ವ ದಿನಗಳಲ್ಲಿದ್ದ ತಾಪಮಾನಕ್ಕಿಂತ ಸುಮಾರು ೨ ಡಿಗ್ರಿ ಹೆಚ್ಚಾಗಲಿದೆ ಹಾಗೂ ಈ ೫ ವರ್ಷಗಳಲ್ಲಿ ಒಂದೆರಡು ವರ್ಷ ಹೆಚ್ಚಿನ ತೀವ್ರತೆಯಿಂದ ಕೂಡಿರಲಿದ್ದು, ಭೀಕರ ಬರದ ಛಾಯೆ …
ವಿದೇಶ ವಿಹಾರ ಡಿ.ವಿ.ರಾಜಶೇಖರ ಚೀನಾದ ಟಿಯಾನ್‌ಜಿನ್ ನಗರದಲ್ಲಿ ಇತ್ತೀಚೆಗೆ (ಆ ೩೧- ಸೆ.೧) ನಡೆದ ಶಾಂಗೈ ಸಹಕಾರ ಸಂಘಟನೆಯ(ಎಸ್‌ಸಿಒ) ಶೃಂಗಸಭೆ ನಿರೀಕ್ಷೆಗೂ ಮೀರಿದ ಆಶಾಭಾವನೆಯನ್ನು ಅಭಿವೃದ್ಧಿಶೀಲ ಮತ್ತು ಬಡ ದೇಶಗಳಲ್ಲಿ (ಗ್ಲೋಬಲ್ ಸೌತ್) ಉಂಟುಮಾಡಿದೆ. ಅಭಿವೃದ್ಧಿ ಹೊಂದಿರುವ ಪಾಶ್ಚಿಮಾತ್ಯ ದೇಶಗಳ (ಗ್ಲೋಬಲ್ …
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಇದು ಕಾಕತಾಳೀಯ. ಇಂದಿಗೆ ಸರಿಯಾಗಿ ೬೦ ವರ್ಷಗಳ ಹಿಂದೆ ಅಭಿಮಾನ ಸ್ಟುಡಿಯೋ ಸ್ಥಾಪನೆಗೆ ಅಸ್ತಿಭಾರ ಶಿಲೆಯನ್ನು ಇಡಲಾಗಿತ್ತು. ಅಚ್ಚಕನ್ನಡದಲ್ಲಿ ಅಭಿಮಾನ ಚಿತ್ರ ಕಲಾಮಂದಿರ ಎನ್ನುವ ಹೆಸರು. ಸರ್ಕಾರ ೨೦ ಎಕರೆ ಜಾಗವನ್ನು ದೀರ್ಘಾವಧಿ ಗುತ್ತಿಗೆ ಮೇಲೆ ೧೯೬೫ರಲ್ಲಿ …
ಗ.ನಾ.ಭಟ್ಟ ಪ್ರತಿವರ್ಷದಂತೆ ಈ ವರ್ಷವೂ ಶಿಕ್ಷಕರ ದಿನಾಚರಣೆ ಬಂದಿದೆ. ಆ ದಿನವೆಂದರೆ ಶಿಕ್ಷಕರನ್ನು ಹೊಗಳುವುದು, ಅವರೇ ಇಂದ್ರ, ಚಂದ್ರ, ಬ್ರಹ್ಮ, ವಿಷ್ಣು, ಮಹೇಶ್ವರ, ಸಾಕ್ಷಾತ್ ಪರಬ್ರಹ್ಮ ಎಂದು ವರ್ಣಿಸುವುದು. ಎಲ್ಲದಕ್ಕಿಂತ ಮುಖ್ಯವಾಗಿ ಅದನ್ನು ಒಂದು ಸರ್ಕಾರಿ ಹಬ್ಬವಾಗಿ ಮಾಡಿರುವುದು ಒಂದು ಚೋದ್ಯವೆನಿಸುತ್ತದೆ. …
ಸಾಮಾನ್ಯ ಆರ್ಥಿಕ ಪರಿಭಾಷೆಯಲ್ಲಿ ‘ಅಭಿವೃದ್ಧಿ ಅಥವಾ ಪ್ರಗತಿ’ ಎಂಬ ಕಲ್ಪನೆಯನ್ನು ಇಡೀ ಸಮಾಜದ ಸಮಾನ ಮುನ್ನಡೆ, ಸಮತೋಲಿತ ಬೆಳವಣಿಗೆ ಮತ್ತು ಸಮಾಜದ ಸಮಸ್ತ ಸದಸ್ಯರನ್ನೂ ಒಳಗೊಂಡಂತಹ ಸಾಮಾಜಿಕ ಮೇಲ್ ಚಲನೆ-ಆರ್ಥಿಕ ಸಬಲೀಕರಣದ ನೆಲೆಯಲ್ಲಿ ನಿರ್ವಚಿಸಲಾಗುತ್ತದೆ. ಆದರೆ ೧೯೮೦ರ ನಂತರ ಭಾರತ ಜಾಗತೀಕರಣಕ್ಕೆ …
“ಎತ್ತ ನೋಡಿದರತ್ತ ಬಸವನೆಂಬ ಬಳ್ಳಿ, ಲಿಂಗವೆಂಬ ಗೊಂಚಲು ಒತ್ತಿ ಹಿಂಡಿದರೆ ಭಕ್ತಿ ಎಂಬ ರಸವಯ್ಯ" ಎಂಬ ಮಡಿವಾಳ ಮಾಚಿದೇವರ ವಚನ ಒಂದಿದೆ. ಬಸವಣ್ಣನವರ ಜೀವಿತಾವಧಿಯಲ್ಲಿ ಮಾತ್ರವಲ್ಲ; ೧೫ನೇ ಶತಮಾನದವರೆಗೂ (ಇಂದು ಕೂಡ) ಈ ಮಾತು ನಿಜವೆನ್ನುವಂತಿದೆ. ಉತ್ತರ ಕರ್ನಾಟಕದ ಕಲ್ಯಾಣ ಮಾತ್ರವಲ್ಲ; …
ತಾಯಿಯ ಚಿಕಿತ್ಸೆಗೆ ಹಣವಿಲ್ಲದೆ ಆದ ಅವಮಾನವೇ ವೈದ್ಯರಾಗಲು ಪ್ರೇರಣೆ ದೆಹಲಿಯ ಹೆಸರಾಂತ ಆಸ್ಪತ್ರೆಯೊಂದರಲ್ಲಿ ‘ನಾನ್ ಇನ್ವೇಸಿವ್ ಕಾರ್ಡಿಯಕ್ ಪ್ರೊಸೀಜರ್’ ತಜ್ಞರಾದ ಡಾ.ಎಸ್.ಎಂ.ರೆಹಮಾನ್ ಒಂದು ದಿನ ಒಬ್ಬ ರೋಗಿಯನ್ನು ಪರೀಕ್ಷಿಸುತ್ತಿದ್ದರು. ಅವರ ರಕ್ತದೊತ್ತಡ ೨೦/೧೫೦ ಇದ್ದಿತ್ತು. ಅವರೊಂದಿಗೆ ಮಾತನಾಡುತ್ತಿದ್ದಾಗ ಬಡವನಾಗಿದ್ದ ಅವರು ದೂರದ …
ಅಂತರರಾಷ್ಟ್ರೀಯ ಅರ್ಥವ್ಯವಸ್ಥೆಯಲ್ಲಿ ಅನಿಶ್ಚಿತತೆ ಇಲ್ಲದೇ ಇದ್ದಿದ್ದರೆ ಮತ್ತು ಟ್ರಂಪಾಘಾತವಾಗದೇ ಇದ್ದಿದ್ದರೆ (ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಬಹುತೇಕ ಎಲ್ಲ ದೇಶಗಳ ಆಮದುಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹಾಕದೇ ಇದ್ದಿದ್ದರೆ) ಭಾರತದ ಜಿ.ಡಿ.ಪಿ. ಬೆಳವಣಿಗೆ ೨೦೨೫-೨೬ರಲ್ಲಿ ಶೇ೭.೨ಕ್ಕಿಂತ ಹೆಚ್ಚಿಗೆ ಇರುತ್ತಿತ್ತು. …