ಪ್ರೊ.ಆರ್.ಎಂ.ಚಿಂತಾಮಣಿ ೧೯೫೦ ಮತ್ತು ೬೦ರ ದಶಕಗಳಲ್ಲಿ ಸಣ್ಣ ರೈತರೂ ಸೇರಿದಂತೆ ಬಡವರು ಮತ್ತು ಕೆಳಮಧ್ಯಮ ವರ್ಗದವರು ಸಾಂಸ್ಥಿಕ ಹಣಕಾಸು ಸೌಲಭ್ಯಗಳು ದೊರೆಯದೇ ಲೇವಾದೇವಿದಾರರು ಮತ್ತು ಹಳ್ಳಿಯ ಸಾಹುಕಾರರ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆಂಬ ಕೂಗು ಕೇಳಿಬರುತ್ತಿತ್ತು. ಹಲವು ಸಮಿತಿಗಳ ವರದಿಗಳು ಇದನ್ನು ಪುಷ್ಟೀಕರಿಸುತ್ತಿದ್ದವು. …