ಪ್ರೊ.ಆರ್.ಎಂ.ಚಿಂತಾಮಣಿ ಒಳ್ಳೆಯ ಕೆಲಸ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ತಂದೆ ತಾಯಿಯಂದಿರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಯಾವುದಾದರೂಂದು ಪದವಿಯವರೆಗೆ ಓದಿಸುತ್ತಾರೆ. ಕಾಲೇಜುಗಳಲ್ಲಿ ಪಠ್ಯಕ್ರಮಗಳೊಡನೆ ವೃತ್ತಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಮಾನವ ಸಹಜ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ವಿಶೇಷ ಉಪನ್ಯಾಸಗಳು, …