ಹನೂರು: ಆಕಸ್ಮಿಕ ಬೆಂಕಿಗೆ ಕಬ್ಬು ಫಸಲು ನಾಶ

ಹನೂರು: ತಾಲ್ಲೂಕಿನ ಅಜ್ಜೀಪುರ ಗ್ರಾಮದ ಜಮೀನೊಂದರಲ್ಲಿ ಅಕಸ್ಮಿಕ ಬೆಂಕಿ ತಗುಲಿ ಕಬ್ಬು ಫಸಲು ನಾಶವಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ಪ್ರಿಯಾಂಕ ಎಂಬವರು ಗ್ರಾಮದ ಹೊರವಲಯದಲ್ಲಿ

Read more

ಹನೂರು: ಕಾಲುಬಾಯಿ ಜ್ವರಕ್ಕೆ 2 ಕರು ಬಲಿ, ಇತರೆ ಜಾನುವಾರುಗಳಿಗೂ ಸೋಂಕು ಆತಂಕ!

ಹನೂರು: ದೊಡ್ಡಿಂದುವಾಡಿ ಗ್ರಾಮದಲ್ಲಿ ಕಾಲುಬಾಯಿ ಜ್ವರಕ್ಕೆ 2 ಕರುಗಳು ಮೃತಪಟ್ಟಿದ್ದು, ಇತರೆ ಜಾನುವಾರುಗಳಿಗೂ ಸೋಂಕು ತಗುಲಿದೆ. ಇದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಕೊಳ್ಳೇಗಾಲ ತಾಲೂಕಿಗೆ ಸೇರಿದ

Read more

ಚಾಮರಾಜನಗರ: ಜಾನುವಾರುಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಬೋನಿಗೆ ಸೆರೆ

ಚಾಮರಾಜನಗರ: ತಾಲ್ಲೂಕಿನ ವೀರನಪುರ ಬಳಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಚಿರತೆಯು ಸಾಕು ಪ್ರಾಣಿಗಳ

Read more

ಕಾಡುಹಂದಿ ಬೇಟೆಗಾಗಿ ಇರಿಸಿದ್ದ ಸಿಡಿಮದ್ದು ತಿಂದು 10ಕ್ಕೂ ಹೆಚ್ಚು ಬೀದಿನಾಯಿಗಳು ಸಾವು!

ಗುಂಡ್ಲುಪೇಟೆ: ಕಾಡು ಹಂದಿಗಳ ಬೇಟೆಗಾಗಿ ದುಷ್ಕರ್ಮಿಗಳು ಸಿಡಿಮದ್ದು ತಿಂದು ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ಸಾವನ್ನಪ್ಪಿರುವ ದುರ್ಘಟನೆ ತಾಲ್ಲೂಕಿನ ಉತ್ತಗೇರೆಹುಂಡಿ, ತೆಂಕಲಹುಂಡಿ, ಮಡಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬಂದಿದೆ.

Read more

ಕಾಂಗ್ರೆಸ್‌ ಅವಧಿಯಲ್ಲಿ ದೇಗುಲ ಕೆಡವಿದ್ರೆ, ಬಿಜೆಪಿಯವ್ರು ದೊಡ್ಡ ಯಾತ್ರೆಯನ್ನೇ ಮಾಡ್ತಿದ್ರು: ಆರ್‌.ಧ್ರುವನಾರಾಯಣ

ಚಾಮರಾಜನಗರ: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇನಾದರೂ ದೇಗುಲ ತೆರವುಗೊಳಿಸಿದ್ದರೆ, ಧರ್ಮವನ್ನು ಗುತ್ತಿಗೆ ಪಡೆದಿರುವ ಬಿಜೆಪಿಯವರು ದೊಡ್ಡ ಯಾತ್ರೆಯನ್ನೇ ಮಾಡುತ್ತಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಕುಟುಕಿದ್ದಾರೆ. ನಗರದ ಪ್ರವಾಸಿಮಂದಿರದಲ್ಲಿ

Read more

50 ಸಾವಿರಕ್ಕಾಗಿ ವರದಕ್ಷಿಣೆ ಕಿರುಕುಳ ನೀಡಿ ಬಾವಿಗೆ ತಳ್ಳಿ ಪತ್ನಿ ಕೊಲೆ: ಕಾನ್‌ಸ್ಟೆಬಲ್‌ಗೆ ಜೀವಾವಧಿ ಶಿಕ್ಷೆ

ಕೊಳ್ಳೇಗಾಲ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಆರೋಪಿ ಕಾನ್‌ಸ್ಟೆಬಲ್‌ ಗಂಡನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ

Read more

ಚಾಮರಾಜನಗರದಲ್ಲಿ 4 ದಿನ ದಸರಾ ಆಚರಣೆ: ಸಚಿವ ಎಸ್.ಟಿ.ಸೋಮಶೇಖರ್

ಬೆಂಗಳೂರು: ಅ.7 ರಿಂದ ನಾಲ್ಕು ದಿನಗಳ ಕಾಲ ನಡೆಯುವ ಚಾಮರಾಜನಗರ ದಸರಾ ಆಚರಣೆಗೆ ಸಿದ್ಧತೆ ಕೈಗೊಳ್ಳುವಂತೆ ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ

Read more

ಮುಡಿ ಮಾಡಿಸಿಕೊಂಡು ಬಂದವರಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ಇಲ್ಲ

ಹನೂರು: ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಮುಡಿ ಮಾಡಿಸಿಕೊಂಡು ಬರುವ ಜನರಿಗೆ ತಾತ್ಕಾಲಿಕವಾಗಿ ದೇವಸ್ಥಾನ ಒಳ ಆವರಣ ಪ್ರವೇಶ ನಿರಾಕರಿಸಿ ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ

Read more

ಹನೂರು: ಟಿಎಪಿಸಿಎಂಎಸ್‌ನ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ನಲ್ಲಿ ಆಯಿಲ್‌ ದಂಧೆ!

ಹನೂರು: ಸದಾ ಅಕ್ರಮದ ಸುಳಿಯಲ್ಲಿಯೇ ಸುದ್ದಿಯಲ್ಲಿರುವ ಪಟ್ಟಣದ ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ಟಿಎಪಿಸಿಎಂಎಸ್‍ನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಇದೀಗ ಆಯಿಲ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಮತ್ತೊಂದು

Read more

ಮೊರಾರ್ಜಿ ಶಾಲೆಯ 3 ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢ: 99 ವಿದ್ಯಾರ್ಥಿಗಳ ಸ್ವ್ಯಾಬ್ ಮಾದರಿ ಪರೀಕ್ಷೆಗೆ

ಹನೂರು: ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 3 ವಿದ್ಯಾರ್ಥಿಗಳಲ್ಲಿ ಕೋವಿಡ್ ಪ್ರಕರಣ ದೃಢಪಟ್ಟಿರುವುದು ತಾಲ್ಲೂಕಿನಾದ್ಯಂತ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ

Read more
× Chat with us