Browsing: ಆಂದೋಲನ ಪುರವಣಿ

ಬದಲಾದ ಕಾಲಮಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಮುನ್ನೆಲೆಗೆ ಬಂದಿರುವ ಪ್ರೇಕ್ಷಕನ ಅಭಿರುಚಿಯ ಹೊಸ ಜಿಜ್ಞಾಸೆ  ದಶಕಗಳ ಹಿಂದೆ ಪರಭಾಷೆ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳ ಗುಣಮಟ್ಟ ಮತ್ತು…

ಪೂರ್ವಪ್ರದರ್ಶನಗಳ ನಂತರ ಈ ವಾರ ರಕ್ಷಿತ್‌ ಶೆಟ್ಟಿಯ ‘777 ಚಾರ್ಲಿ’ ‘ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ‘777 ಚಾರ್ಲಿ’ ಕಳೆದ ಐದು ವರ್ಷಗಳಿಂದ ಸಿದ್ಧವಾಗುತ್ತಿರುವ ‘777 ಚಾರ್ಲಿ’,…

ನಿರ್ಮಾಪಕ, ನಿರ್ದೇಶಕ, ಅಭಿಮಾನಿಗಳ ಹಣೆ ಮೇಲೆ ಊರ್ಧ್ವಪುಂಡ್ರ ವೈಷ್ಣವರು ಹಣೆಯ ಮೇಲೆ ಧರಿಸುವ ಮೂರು ನಾಮಕ್ಕೆ, ಸಂಸ್ಕೃತದಲ್ಲಿ ಊರ್ಧ್ವಪುಂಡ್ರ ಎಂದು ಹೇಳುತ್ತಾರೆ. ಇದೇ ನಾಮವನ್ನು ತಾವು ನಿರ್ದೇಶಿಸಿ…

ದಶಕದ ಕಾಲ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮೆರೆದ ತಾರೆ ಮಾಲಾಶ್ರೀ, ನಿರ್ಮಾಪಕ ರಾಮು ಅವರನ್ನು ಮದುವೆಯಾದ ನಂತರವೂ ಅಭಿನಯ ಮುಂದುವರಿಸಿದ್ದರು. ಪತಿಯ ನಿಧನದ ನಂತರ ಕೆಲಕಾಲ ಅಭಿನಯದಿಂದ…

ನಿರ್ದೇಶಕ ಪವನ್ ಒಡೆಯರ್ ಈಗ ನಿರ್ಮಾಪಕರು ಕೂಡ. ಒಡೆಯರ್ ಮೂವೀಸ್ ಅವರ ನಿರ್ಮಾಣ ಸಂಸ್ಥೆ. ಅವರು ತಮ್ಮ ಪತ್ನಿ, ಸ್ನೇಹಿತರಾದ ಹರೀಶ್ ನಾರಾ, ಸಚಿನ್ ತಪಶೆಟ್ಟಿ, ನರಸಿಂಹ…

‘ಬೈರಾಗಿ’ ಶಿವರಾಜಕುಮಾರ್ ಮುಖ್ಯ ಭೂಮಿಕೆಯ ಚಿತ್ರ. ಈ ಚಿತ್ರದ ಇನ್ನೆರಡು ಪಾತ್ರಗಳಲ್ಲಿ ಧನಂಜಯ ಮತ್ತು ಪೃಥ್ವಿ ಅಂಬಾರ್ ಅವರಿದ್ದಾರೆ. ತಮ್ಮ ಕೃಷ್ಣ ಕ್ರಿೆುೀಂಷನ್ಸ್ ಸಂಸ್ಥೆಯ ಮೂಲಕ ಕೃಷ್ಣ…

‘ಆ ದಿನಗಳು’ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದ ನಿರ್ದೇಶನದ ಎರಡು ಚಿತ್ರಗಳು ಸಿದ್ಧವಾಗಿದ್ದು, ಅವುಗಳಲ್ಲಿ ಒಂದು ಹಾಸ್ಯಪ್ರಧಾನ ಎನ್ನಲಾದ ‘ಅಬ್ಬಬ್ಬ’. ಇದು ಜುಲೈ ೧ ರಂದು ತೆರೆಗೆ ಬರಲಿದೆ…

‘ಹೋಪ್’, ಇದು ತಯಾರಾಗಿ ತೆರೆಗೆ ಸಿದ್ಧವಾಗಿರುವ ಕನ್ನಡ ಚಿತ್ರವೊಂದರ ಹೆಸರು. ಶ್ವೇತಾ ಶ್ರೀವಾತ್ಸವ್ ಮುಖ್ಯಭೂಮಿಕೆಯ ಈ ಚಿತ್ರವನ್ನು ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಕಥೆ ಬರೆದು ನಿರ್ಮಿಸಿದ್ದಾರೆ.…

ಟೈಗರ್ ಟಾಕೀಸ್ ನಿರ್ಮಾಣ ಸಂಸ್ಥೆ ವಿನೋದ್ ಪ್ರಭಾಕರ್ ಅವರದು. ಆ ಸಂಸ್ಥೆಯ ಮೊದಲ ಚಿತ್ರ ಪ್ರಮೋದ್ ಕುಮಾರ್ ನಿರ್ದೇಶನದ ‘ಲಂಕಾಸುರ’ ಚಿತ್ರೀಕರಣ ಮುಗಿಸಿ, ಚಿತ್ರೀಕರಣೋತ್ತರ ಕೆಲಸದಲ್ಲಿ ತೊಡಗಿಸಿಕೊಂಡಿದೆ.…

ವಿಶೇಷ ಚೇತನ ಬಾಲಕಿ ಹಾಗೂ ನಾಯಿಯೊಂದರ ನಡುವಿನ ಬಾಂಧವ್ಯದ ಕಥಾನಕವೊಂದು ತೆರೆಯ ಮೇಲೆ ಬರಲಿದೆ. ಕಿಕ್ ಬಾಕ್ಸಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಶರಣಪ್ಪ ಗೌರಮ್ಮ ಈ…