ಬೆಂಗಳೂರು : ಕಾಪಿರೈಟ್ ಆರೋಪದಡಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಎರಡು ಚಿತ್ರದ ಹಾಡುಗಳನ್ನ ಅನುಮತಿ ಪಡೆಯದೆ ಬಳಕೆ ಮಾಡಿರುವ ಆರೋಪದಡಿ ರಕ್ಷಿತ್ ಶೆಟ್ಟಿ ಅವರ ವಿರುದ್ಧ ದೂರು ದಾಖಲಾಗಿದೆ. ನವೀನ್ ಕುಮಾರ್ …
ಬೆಂಗಳೂರು : ಕಾಪಿರೈಟ್ ಆರೋಪದಡಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಎರಡು ಚಿತ್ರದ ಹಾಡುಗಳನ್ನ ಅನುಮತಿ ಪಡೆಯದೆ ಬಳಕೆ ಮಾಡಿರುವ ಆರೋಪದಡಿ ರಕ್ಷಿತ್ ಶೆಟ್ಟಿ ಅವರ ವಿರುದ್ಧ ದೂರು ದಾಖಲಾಗಿದೆ. ನವೀನ್ ಕುಮಾರ್ …
ಪ್ರಶಸ್ತಿಗಾಗಿ ಬರೆಯುವುದಲ್ಲ. ಕಥೆ, ಕವಿತೆ, ಬರಹ ಹುಟ್ಟುವುದು ಜನಗಳ ನಡುವೆ! ನಮ್ಮ ದೃಷ್ಟಿ ಇರಬೇಕಾಗಿದ್ದು ಅಲ್ಲಿಯೇ ಹೊರತು ಫೇಸ್ಟುಕ್ ಹರಟೆ ಕಟ್ಟೆಗಳಲ್ಲಿ ಅಲ್ಲ. ದಾದಾಪೀರ್ ಜೈಮನ್ ಒಂಥರಾ ಒತ್ತಡದಲ್ಲಿದ್ದೇನೆ. ಈ ಹಿಂದಿನ ತಲೆ ಮಾರು ಈ ಒತ್ತಡವನ್ನು ಹಾಯಲೇ ಇಲ್ಲವೇ ಎನ್ನುವುದೂ …
ಎಸ್.ಜಿ.ಮಹಾಲಿಂಗ ಗಿರ್ಗಿ ಪರಂಪರಾನುಗತವಾಗಿ ರೂಢಿಯಲ್ಲಿರುವ ಕೆಲವು ಆಚಾರ, ಸಂಪ್ರದಾಯಗಳು ಮತ್ತು ನಂಬಿಕೆಗಳು ಕಾಲಾನುಕ್ರಮದಲ್ಲಿ ದೈವಿಕವಾಗತ್ತವೆ. ಪೀಳಿಗೆಯಿಂದ ಪೀಳಿಗೆಗೆ ಅಂತಹ ಆಚರಣೆಗಳು ಬದುಕಿನ ಭಾವವೆಂಬಂತೆ ಆಚರಣೆಗೆ ಬಂದು ಜೀವನಶೈಲಿಯಾಗಿಯೂ ಬದಲಾಗುತ್ತವೆ. ಇಂತಹ ಪರಂಪರೆಗಳು ಜನಪದೀಯವಾಗಿ ರೂಢಿಯಲ್ಲಿರುತ್ತವೆ. ಚಾಮರಾಜನಗರ ಜಿಲ್ಲೆ ಜನಪದರ ನಾಡಾಗಿದ್ದು, ಮಲೆಮಹದೇ …
ಭಾರತಿ ಹೆಗಡೆ ಅಪರ್ಣಾ ಮತ್ತು ನನ್ನ ನಡುವಿನ ಮಾತುಗಳು ಶುರುವಾಗುತಿದ್ದುದೇ ಆರೋಗ್ಯ ಸಂಬಂಧಿಯಾಗಿರುತ್ತಿತ್ತು. ಫೋನ್ ಮಾಡಿದಾಗಲೆಲ್ಲ, 'ಯಾಕೋ ತುಂಬ ಬೇಜಾರು. ಎಷ್ಟು ಸೋಮಾರಿತನ ನನ್ನನ್ನು ಆವರಿಸುತ್ತದೆಯೆಂದರೆ ಮನೆಯಲ್ಲೇ ಇದ್ದರೆ ಇಡೀ ದಿನ ಬಿದ್ದೊಂಡೇ ಇರ್ತೀನಿ. ನೆಟ್ಟಗೆ ಕೂದ್ಲು ಕೂಡ ಬಾಚಿಕೊಳ್ಳಲ್ಲ ಗೊತ್ತಾ...' …
ಬೆಂಗಳೂರು : ಜೈಲಿನಲ್ಲಿರುವ ದರ್ಶನ್ ಗೆ ಯಾವ ಬಿರಿಯಾನಿ ನೀಡ್ತಿಲ್ಲ. ಅದನ್ನ ಅವತ್ತೆ ಸ್ಪಷ್ಟಪಡಿಸಿದ್ದೇನೆ. ಅಗತ್ಯವಿದ್ರೆ ನನ್ನ ಜೊತೆ ಬನ್ನಿ ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಜೈಲು ಸೇರಿರುವ ನಟ ದರ್ಶನ್ ಗೆ ವಿಶೇಷ …
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಜೈಲು ಸೇರಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ಶಿವರಾಜಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ಈ ವಿಚಾರವಾಗಿ ರಿಯಾಕ್ಟ್ ಮಾಡಿದ ಅವರು, ಏನು ಮಾಡೋಕ್ಕೆ ಆಗಲ್ಲ ಹಣೆ ಬರಹ …
• ಸಿರಿ ಮೈಸೂರು ಅದೊಂದು ಮಾಮೂಲಿ ಮಧ್ಯಾಹ್ನ. ಆ ದಿನ ನಾನು ಮೇಲುಕೋಟೆಯಲ್ಲಿದ್ದೆ. ಚೆಂದದ ದೇವಸ್ಥಾನ ಹಾಗೂ ರಾಯಗೋಪುರ, ಆದರದಿಂದ ಮಾತನಾಡುವ ಜನರು, ಎಲ್ಲಕ್ಕೂ ಮಿಗಿಲಾಗಿ ಮಂಡ್ಯ ನನ್ನ ತಂದೆಯ ಊರು. ಈ ಕಾರಣಗಳಿಗಾಗಿ ಮೇಲುಕೋಟೆಗೆ ಆಗಿಂದಾಗ್ಗೆ ಹೋಗಿ ಬರುವ ಅಭ್ಯಾಸ. …
“ನನ್ನ ಗಂಡುನ್ನಾ ಸೆರ್ಗೊಳಿಕಾಕ್ಕೊಂಡು ಗುಮ್ಮುನ್ ಗುಸ್ತುನಂಗೆ ಕದ ವಳ್ಕೊಂಡು ಕೂತಿದ್ದಿಯೇನೆ ನನ್ನ ಸೌತಿ, ಧೈರ್ಯ ಇದ್ರೆ ಈಚಿಕ್ ಬಂದು ಜವಾಬ್ ಕೊಟ್ ಹೋಗ್ಗೆ” ಎಂದು ಶ್ಯಾಮಿ ಮನೆಯ ಬೀದಿ ಬಾಗಿಲಲ್ಲಿ ನಿಂತು ಅರಚಾಡುತ್ತಿದ್ದಳು ಚಂದ್ರಿ. ತನ್ನ ಪ್ರೀತಿಯ ಹೆಂಡತಿಗೆ ಹಿಗ್ಗಾಮುಗ್ಗಾ ಬಯ್ಯುತ್ತಿದ್ದ …
ಅಜಯ್ ಕುಮಾರ್ ಎಂ ಗುಂಬಳ್ಳಿ ಕೆರೆ ಕೆಲಸಕ್ಕೆ ಹೋಗಿದ್ದ ಪುಟ್ಟಮ್ಮಜ್ಜಿ ಬರುವಾಗ ಅವಳ ಮಡಿಲು ವಾಲಿಬಾಲ್ ಚೆಂಡಿನಾಕಾರದಲ್ಲಿ ಕಾಣುತ್ತಿದ್ದಕ್ಕೆ ಹಟ್ಟಿ ಮುಂದೆ ಕೂತಿದ್ದ ನಾನು “ಏನಜ್ಜಿ ಅದು" ಅಂದೆ. ನಗಾಡುತ್ತ ಪುಟ್ಟಮ್ಮಜ್ಜಿ “ಬೆರಕೆಸೊಪ್ಪು ಕನ ಬುಡು ನನ್ ಕಂದ. ಕಾಡಿನಿಂದ ಇನ್ಯಾನ್ …
ಹನಿ ಉತ್ತಪ್ಪ ಮೈಸೂರಿನ ಅಮೀರ್ ಅವರು ಕಂಪ್ಯೂಟರ್ ಸೈನ್ಸ್ ಪದವೀಧರರು. ಸಾಫ್ಟ್‌ವೇರ್ ಉದ್ಯಮ ಸಾಕು-ಬೇಕಾದ ಮೇಲೆ ಗುಜರಿ ವ್ಯಾಪಾರವನ್ನು ಆರಂಭಿಸಿದವರು. ಅಮೀರ್ ಅವರು ತನ್ನ ಮಕ್ಕಳಿಬ್ಬರ ಕನಸುಗಳಿಗೆ ರೆಕ್ಕೆಕಟ್ಟುವ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಅಯಾನ್ ಮತ್ತು ಅಫ್ಜಾಳ ತಂದೆಯೆಂಬ ಹೆಮ್ಮೆ ಭಾವ. …