Mysore
22
overcast clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ಚಳಿ, ಮಳೆ, ಬಿಸಿಲು.. ಏನೇ ಇದ್ದರೂ ಇವರ ಪಯಣ ಮಾತ್ರ ನಿರಂತರ. ಊರಿಂದೂರಿಗೆ ಮಾತ್ರ ಬಸ್ಸಿನಲ್ಲಿ ಓಡಾಡುವ ಚಿಕ್ಕಮರಮ್ಮ ಅವರದ್ದು ಊರಿನ ಒಳಗೆಲ್ಲಾ ಪಾದಯಾತ್ರೆಯಷ್ಟೇ. ದಿನಕ್ಕೆ ಹದಿನೈದು-ಇಪ್ಪತ್ತು ಕಿಲೋಮೀಟರ್ ಗಳು...ಒಮ್ಮೊಮ್ಮೆ ಅದಕ್ಕಿಂತ ಹೆಚ್ಚು ನಡೆದುಹೋಗುವ ಇವರ ದೈಹಿಕ ಮನೋಬಲ ಅಚ್ಚರಿಯ ವಿಷಯ …

• ಕೀರ್ತಿ ಬೈಂದೂರು ಮಂಜುನಾಥ್ ಅವರೀಗ ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಏಕಲವ್ಯನಗರದ ಆಟೋ ಚಾಲಕ, ಕಲಾ ಕುಟುಂಬದಿಂದ ಬಂದ ಇವರು ಬೆಳೆದಿದ್ದೇ ರಂಗಭೂಮಿಯಲ್ಲಿ. ನಾಟಕ ಆಡುವುದು ಇವರ ಪಾಲಿಗೆ ಸಂಭ್ರಮದ ಸಂಗತಿ ತಾವಾಡಿದ ನಾಟಕಗಳ ಸಂಭಾಷಣೆ, ಹಾಡುಗಳನ್ನು ಮಾತಿನ ಮಧ್ಯೆ ನೆನಪಿಸಿಕೊಳ್ಳುವಾಗ …

• ಡಾ.ಉಮೇಶ್ ಚೌಡಯ್ಯ ಆಸ್ಟಿಯೊಪೊರೋಸಿಸ್ ಕಾಯಿಲೆಯು ಮೂಳೆ ಮುರಿಯುವವರೆಗೂ ಯಾವುದೇ ರೋಗಲಕ್ಷಣ ಗಳನ್ನು ತೋರಿಸದೇ ಇರುವುದರಿಂದ ಇದನ್ನು ಮೂಕ ಕಾಯಿಲೆ ಎಂದು ಕರೆಯಲಾಗುತ್ತದೆ. ಇದೊಂದು ಮೂಳೆ ಸಂಬಂಧಿತ ಕಾಯಿಲೆಯಾಗಿದ್ದು, ಮೂಳೆ ಮುರಿತವಾಗುವ ಹಂತಕ್ಕೆ ಬೆಳವಣಿಗೆಯಾಗುವ ಸೈಲೆಂಟ್ ಕಿಲ್ಲರ್ ಎಂದೇ ಹೇಳಬಹುದಾಗಿದೆ. ಇದು …

ಅಭಿಜಿತ್ ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಶಿವಣ್ಣ ಅವರಿಗೆ ಈಗ 63 ವರ್ಷ. ಇವರು ಪಡುವಾರಹಳ್ಳಿಯಲ್ಲೇ ಹುಟ್ಟಿ, ಬೆಳೆದವರು. ಬೇಸಾಯ ಮಾಡುತ್ತಿದ್ದ ತಂದೆ ತಾಯಿ ತಮ್ಮ ಮಕ್ಕಳ ಓದಿನ ಬಗ್ಗೆ ಗಮನಹರಿಸಲೂ ಸಾಧ್ಯವಾಗದ ಕಾಲ. ಆದರೆ …

ಎನ್.ಕೇಶವಮೂರ್ತಿ ಕುಕ್ಕುಟ ವಾಣಿ ಎಂಬ ಬಾನುಲಿ ಸರಣಿಯನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡುತ್ತಿದ್ದ ಸಮಯ ದಲ್ಲಿ ನಾನು ಖಾಸಗಿ ಕೋಳಿ ಸಾಕಾಣಿಕಾ ಸಂಸ್ಥೆಗಳ ಪಶುವೈದ್ಯರ ಜತೆ ಸಮಾಲೋಚನೆ ಮಾಡುತ್ತಿದ್ದೆ. ಈ ವೇಳೆ ಅವರು ನೆರೆಯ ಕೇರಳ ರಾಜ್ಯದ ಬೆಳವಣಿಗಳ ಬಗ್ಗೆ ಮಾತ ನಾಡುತ್ತಿದ್ದರು. …

ಜಿ.ಕೃಷ್ಣ ಪ್ರಸಾದ್ ಇತ್ತೀಚಿನ ವರ್ಷಗಳಲ್ಲಿ ಒಂದು ವರ್ಷ ಬರಗಾಲವಿದ್ದರೆ ಮತ್ತೊಂದು ವರ್ಷ ಬಿಡದೇ ಸುರಿವ ಮಳೆ, ಈ ನಡುವೆ ಕಾಡು ಪ್ರಾಣಿ, ಕೂಲಿಕಾರರ ಸಮಸ್ಯೆಯಿಂದ ಕೃಷಿ ಮಾಡಲಾಗದ ಪರಿಸ್ಥಿತಿ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಅರಣ್ಯ ಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ …

ಸಂತೋಷ್ ನಾಯಕ್ ಆರ್. ನಾನು ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಗೆ ಸೇರಿದ ಮತ್ತು ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡ ಶಿವನಸಮುದ್ರದಲ್ಲಿ. ಅಲ್ಲಿನ ಜಲವಿದ್ಯುತ್ ಕೇಂದ್ರದ ಬಹುತೇಕರು ಆಗಿನ ಕೆಇಬಿಯ ಉದ್ಯೋಗಿಗಳಾದ್ದರಿಂದ ನಮ್ಮೂರಿನಲ್ಲಿ ಪತ್ರಿಕೆ, ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಿಯೇ ಇತ್ತು. ನಮ್ಮ ಶಾಲೆಯಲ್ಲಿಯೇ …

ನಾನೇಕೆ ಆ ಕನಸನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದೆ, ಕರಗ ಹೊತ್ತಿದ್ದವನು ಯಾರು, ಯಾವುದು ಆ ಕಣ್ಣು, ನನ್ನ ಮನಸ್ಸೇಕೆ ಹೆದರುತ್ತಿದೆ? • ಶಶಿ ತರೀಕೆರೆ ಪ್ರತಿ ಬೀದಿ ಸಜ್ಜಾಗಿದೆ. ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಚೆಲ್ಲಿ, ಆರತಿ ತಟ್ಟೆ ಹಿಡಿದು ನಿಂತು, …

ಬೆಂಗಳೂರು : ಸ್ಯಾಂಡಲ್‌ ವುಡ್‌ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಸೋನಲ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಪ್ರೀ-ವೆಡ್ಡಿಂಗ್‌ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಚಿತ್ರಮಂದಿರದಲ್ಲಿ ಶೂಟ್‌ ಮಾಡಲಾಗಿದ್ದು. ಇಬ್ಬರೂ ಗಮನ ಸೆಳೆದಿದ್ದಾರೆ. ಕಪ್ಪು ಬಣ್ಣ ಮತ್ತು ಲೈಟ್‌ …

ಬೆಂಗಳೂರು : ಬ್ಯಾಚುರಲ್‌ ಪಾರ್ಟಿ ಕಾಪಿರೈಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾನೂನು ಹೋರಾಟ ಮಾಡುತ್ತೇನೆ ಎಂದು ನಟ ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ. ಎರಡು ಚಿತ್ರದ ಹಾಡುಗಳನ್ನ ಅನುಮತಿ ಪಡೆಯದೆ ಬಳಕೆ ಮಾಡಿರುವ ಆರೋಪದಡಿ ರಕ್ಷಿತ್‌ ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ …

Stay Connected​
error: Content is protected !!