ಕೀರ್ತಿ ಬೈಂದೂರು ಹುಟ್ಟಿನಿಂದಲೇ ಅಂಧರಾದವರು ಬದುಕನ್ನು ರೂಪಿಸಿಕೊಳ್ಳುವ ಬಗೆಯೇ ಭಿನ್ನ. ಆದರೆ ಮೂವತ್ತೆಂಟನೆಯ ವಯಸಿನಲ್ಲಿ ಇದ್ದಕ್ಕಿದ್ದಂತೆ ರಾತ್ರಿ ಕಳೆದು ಮಾರನೇ ದಿನದ ಹಗಲನ್ನು ಕಾಣುವುದಕ್ಕೆ ದೃಷ್ಟಿಯೇ ಇಲ್ಲವೆಂದರೆ! ಬಡತನ, ಹಸಿವು, ಅಸಹಾಯಕತೆ ಸಂಕಷ್ಟಗಳ ನಡುವೆ ಬದುಕನ್ನು ಜೀಕಿದ ಚಿಕ್ಕಮಂಟಯ್ಯ ಅವರ ಎದೆಗಾರಿಕೆ …