Mysore
26
scattered clouds

Social Media

ಸೋಮವಾರ, 15 ಜೂನ್ 2026
Light
Dark

ಹಾಡು ಪಾಡು

Homeಹಾಡು ಪಾಡು

ಮಹಾದೇವ ಶಂಕನಪುರ ನಾನಾಗ ಇನ್ನು ಚಿಕ್ಕವನು. ನಮ್ಮೂರ ಕಡೆ ತುಂಬಾ ಜನ ಕಥೆ ಓದುವ ತಂಬೂರಿಯವರು, ನೀಲಗಾರರು ಭಿಕ್ಷಾ ಸಾರುತ್ತ ಬರುತ್ತಿದ್ದರು. ಮಳವಳ್ಳಿ ಗುರುಬಸವಯ್ಯ, ರಾಚಯ್ಯ, ಕಾರಾಪುರದ ಪುಟ್ಟಮಾದಯ್ಯ, ಇದ್ವಾಂಡಿ ಅಟ್ಟಲ ಮಾದಯ್ಯ, ಮೋಳೆ ರಾಚಯ್ಯ ಮುಂತಾದವರು. ನಾವು ಹುಡುಗರು ಕಥೆ …

ಕೊಳ್ಳೇಗಾಲದ ತಾತನ ಮನೆಯನ್ನು ನೋಡಿ ಬಂದ ಮೇಲೆಯೂ ಮೊನ್ನೆ ಪುಸ್ತಕವೊಂದನ್ನು ಓದುವಾಗ ಆ ಕಥೆ ಅಲ್ಲಿಯೇ ಘಟಿಸುತ್ತಿತ್ತು! ನನ್ನ ಕಲ್ಪನೆಯಲ್ಲಿ ತಾತನ ಮನೆ ಸ್ವಲ್ಪವೂ ಮುಕ್ಕಾಗದಂತೆ ನಾನು ಬಾಲ್ಯದಲ್ಲಿ ಕಂಡಂತೆಯೇ ಇತ್ತು... ಭಾರತಿ ಬಿ. ವಿ. ಕಳೆದ ವಾರ ಇದ್ದಕ್ಕಿದ್ದಂತೆ ಕಾಲ …

ಅಂಜಲಿ ರಾಮಣ್ಣ ಅದೊಂದು ಜಾಹೀರಾತು. ಹರೆಯದವರು ಮೋಜಿನಲ್ಲಿ ಹೋಟೆಲ್ಲೊಂದರಲ್ಲಿ ಇರುತ್ತಾರೆ. ನಡುವೆ ಯುವತಿಯೊಬ್ಬಳು ತಲೆ ನರೆತ, ಕಟ್ಟುಮಸ್ತಾದ ಗಂಡಸಿನ ಜೊತೆ ಬೈಕ್‌ನಲ್ಲಿ ಬಂದು ಇಳಿಯುತ್ತಾಳೆ. ಕೂಡಲೇ ಅಲ್ಲಿದ್ದ ಸ್ನೇಹಿತೆ ‘ವಾವ್ ನಿನ್ನ ತಂದೆ ಎಷ್ಟು ಹಾಟ್’ ಎನ್ನುತ್ತಾ ಆತನತ್ತ ಸೆಳೆತದ ನೋಟ …

ಸುರೇಶ ಕಂಜರ್ಪಣೆ ಪ್ರೀತೀಶ್ ನಂದಿಯನ್ನು ಅರ್ಥ ಮಾಡಿಕೊಳ್ಳಲು ೭೦- ೯೦ರ ದಶಕದ ಸ್ಛೋಟಕ ಅಶಾಂತತೆಯನ್ನು ಮರಳಿ ಅನುಭವಿಸಬೇಕು! ಒಂದು ತಲೆಮಾರಿನ ಊಹಾತೀತ ಪ್ರತಿಭೆ ಎಂದು ನಾವೆಲ್ಲಾ ಬೆರಗು, ಅಸೂಯೆ ಯಿಂದ ನೋಡಿದ್ದ ಪ್ರೀತೀಶ್ ನಂದಿ ನಿಧನರಾಗಿದ್ದಾರೆ. ೭೩ರ ವಯಸ್ಸು “ಸಾಯುವ ವಯಸ್ಸಲ್ಲ" …

ಕೀರ್ತಿ ಬೈಂದೂರು ಅತ್ತ ಇನ್ಛೋಸಿಸ್ ಕಂಪೆನಿಯ ಬೃಹತ್ ಕಟ್ಟಡ, ಇತ್ತ ನೋಡಿದರೆ ಚಳಿ ಗಾಳಿಗೆ ತತ್ತರಿಸುವ ಟಾರ್ಪಾಲಿನ ಸೂರು. ಮರದ ಟೊಂಗೆಯ ಜೋಲಿಯಲ್ಲಿ ಮಲಗಿಸಿದ್ದ ಮಗು, ಹುಲ್ಲು ಮೇಯುತ್ತಿರುವ ಕತ್ತೆಗಳು, ಕತ್ತೆ ಹಾಲನ್ನು ಕೇಳಿಕೊಂಡು ಯಾರಾದರೂ ಬರುತ್ತಾರೆಯೇ ಎಂದು ದಾರಿ ಕಡೆಗೆ …

ಪೂರ್ಣಿಮಾ ಭಟ್ಟ ಸಣ್ಣಕೇರಿ ಕಾಗದವನ್ನು ನನ್ನ ಕೈಯೊಳಗೆ ತುರುಕಿದ ಸಿರಿ ‘ಓದು’ ಎಂದು ಕಣ್ಸನ್ನೆ ಮಾಡಿ ಬಚ್ಚಲೊಳಗೆ ನುಗ್ಗಿದಾಗ ಇನ್ನೂ ಆರೂವರೆ. ಪತ್ರ, ಸಿರಿಯ ಮದರಂಗಿಯ ಘಮದಲ್ಲಿ ಮುಳುಗೆದ್ದು ಬಂದಹಾಗಿತ್ತು. ಸಿರಿ ನನ್ನ ಸೋದರಮಾವ ಗೋಪಾಲಕೃಷ್ಣನ ಒಬ್ಬಳೇ ಮಗಳು. ಮೊಮ್ಮಕ್ಕಳ ಸಾಲಿನಲ್ಲೇ …

• ಕೀರ್ತಿ ಬೈಂದೂರು ಸರಸ್ವತಿ ರಂಗನಾಥನ್ ಅವರು ಮೂಲತಃ ಮೈಸೂರಿನವರು. ಗ್ರಾಮಾಫೋನ್ ರೆಕಾರ್ಡ್ ಕಂಪೆನಿಯ ಸ್ಥಾಪಕರಾದ ಶ್ರೀರಂಗಂ ನಾರಾಯಣ ಅಯ್ಯರ್ ಅವರ ಮರಿಮೊಮ್ಮಗಳು, ಸ್ಪಷ್ಟ ಗಾನ ಕಲಾಮಣಿ ಸುಲೋಚನ ಮಹಾದೇವ ಅವರ ಮೊಮ್ಮಗಳಾದ ಸರಸ್ವತಿ ಅವರ ಇಡೀ ಕುಟುಂಬದವರು ಸಂಗೀತ ಪರಂಪರೆಯ …

ಡಾ.ತೀತಿರ ರೇಖಾ ವಸಂತ ಕೊಡಗು - ಕೇರಳ ಗಡಿಭಾಗ ಕುಟ್ಟದ ಹತ್ತಿರದ ಕಾಯಮಾನಿ ಅಚ್ಚಹಸುರಿನ ಸುಂದರ ಊರು. ಸದ್ದಿಲ್ಲದೆ ಸಮುದಾಯಗಳ ಸಾಮರಸ್ಯವನ್ನು ಮಾನವೀಯತೆಯ ಸೆಲೆಯಲ್ಲೇ ಬದುಕು ಕಟ್ಟಿಕೊಂಡಿರುವವರ ನೆಲೆ. ಶ್ರೀಮಂಗಲದಿಂದ ಕುಟ್ಟದ ಕಡೆಗೆ ಸಾಗುವ ದಾರಿಯಲ್ಲಿ ಬ್ರಹ್ಮಗಿರಿ ಕ್ಲಬ್ಬಿನಿಂದಾಚೆಯ ಕೆಳಗಿನ ಕಾಯಮಾನಿಯ …

ಪ್ರೊ. ಎಂ.ಎನ್.‌ ಪಾಣಿನಿ ನೀರು ಸಾಹೇಬರೆಂದೇ ಪರಿಚಿತರಾದ ಅಬ್ದುಲ್ ನಜೀರ್‌ಸಾಬ್, ಕರ್ನಾಟಕದ ಉದ್ದಗಲಕ್ಕೂ ಬೋರ್ ವೆಲ್ ಕೊರೆಸುತ್ತಾ ಜಲಯಜ್ಞ ಮಾಡುತ್ತಿದ್ದ ಹೊತ್ತಿನಲ್ಲಿ, ಬೋರ್ ವೆಲ್‌ಗಳಿಂದ ಪರಿಸರದ ಮೇಲೆ ಆಗಬಹುದಾದ ಪರಿಣಾಮಗಳ ಕುರಿತ ಸಂಶೋಧನಾ ಬರಹಕ್ಕೆ ಮಾರ್ಗದರ್ಶನ ನೀಡುವಲ್ಲಿ ಪ್ರೊ. ವಿ. ಕೆ. …

ಕೀರ್ತಿ ಬೈಂದೂರು ಆಂಧ್ರದ ಸಂತೂರಿನವರಾದ ಪೂಜೆಗೊಲ್ಲರ ಕುಲದ ಸುಬ್ಬಯ್ಯ ಅವರ ಪೂರ್ವಿಕರು ಬಸವನನ್ನು ಆಡಿಸುತ್ತಿದ್ದವರು. ಶಾಲೆಗೆ ಹೋಗಬೇಕೆಂದು ತಂದೆಯವರಲ್ಲಿ ಸಮ್ಮತಿ ಕೇಳಿದರೆ, ಖಡಾಖಂಡಿತವಾಗಿ ಬೇಡವೆಂದರು. ‘ಶಾಲೆ ಗೀಲೆ ಏನೂ ಬೇಡ. ಸುಮ್ನೆ ಮನೇಲಿರೋ ಹಸುಗಳನ್ನ ಹಿಡ್ಕೊಂಡ್ ತಿರ್ಗು’ ಎಂದಾಗ, ಇವರಿಗೆ ಕಾಣಿಸಿದ್ದೊಂದೆ …

Stay Connected​
error: Content is protected !!