Mysore
32
clear sky

Social Media

ಬುಧವಾರ, 04 ಮಾರ್ಚ್ 2026
Light
Dark

ಹಾಡು ಪಾಡು

Homeಹಾಡು ಪಾಡು

ಶಭಾನ ಮೈಸೂರು ಇವರು ಗುಡ್ಡದ ಎಲ್ಲಮ್ಮನ ಪೂಜಾರಿ. ಮದುವೆ ಸಂಭ್ರಮಗಳಿಗೆ ಚಪ್ಪರ ಕಟ್ಟುವ ಕರ್ಮಚಾರಿ, ನವೆಂಬರ್ ತಿಂಗಳು ಮಾತ್ರ ಕನ್ನಡದ ರಾಜಕುಮಾರನ ವೇಷ ಧರಿಸಿ ಸೈಕಲ್‌ ದೂಡುತ್ತಾ ತಿರುಗುವ ಬರಿಗಾಲಿನ ಕನ್ನಡ ಯೋಗಿ. ನವೆಂಬರ್ ತಿಂಗಳಲ್ಲಿ ವರನಟ ಡಾ.ರಾಜಕುಮಾ‌ ಅವರಂತೆ ರಾಜ …

• ಶುಭಮಂಗಳಾ ರಾಮಾಪುರ "ನಮಗೆ ಬೇಕಿರುವ ಸಂತಸವು ಸ್ವಚ್ಛಂದವಾದ ಹಳ್ಳಿಗಳಲ್ಲಿದೆ. ಅದನ್ನು ಬಿಟ್ಟು ಸಿಟಿಗಳಲ್ಲಿ ಹುಡುಕಿದರೆ ಸಿಕ್ಕೀತೇ?" ಕೆಲವು ದಿನಗಳ ಹಿಂದೆ ಸಂಜೆ ಅವಳ ಅಮ್ಮನೊಡನೆ ಶಟಲ್-ಕಾಕ್ ಅಡ್ತಿದ್ಲು ಶಾನ್ವಿ. ಮೊದಲೇ ಗೊತ್ತಲ್ಲ ಈ ಸಿಟಿಗಳಲ್ಲಿ ಆಟ ಊಟ ಪಾಠ ಯಾವುದಕ್ಕೂ …

ರಂಗಸ್ವಾಮಿ ಸಂತೆ ಬಾಚಹಳ್ಳಿ ನೀರು ತುಂಬಿ ಹರಿವ ನದಿಯ ಸೌಂದರ್ಯ ದೃಶ್ಯಕಾವ್ಯವೇ ಸರಿ. ಇತ್ತೀಚೆಗೆ ಬಿಡದೇ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿರುವ ಪಂಚ ನದಿಗಳಿಗೆ ಮರುಜೀವ ಬಂದಂತಿದೆ. ನಾಗಮಂಗಲದ ಹಸುವಿನ ಕಾವಲು ಪ್ರದೇಶ ಹಾಗೂ ಕೃಷ್ಣರಾಜಪೇಟೆಯ ಸಂತೇಬಾಚಳ್ಳಿಯ ಪ್ರದೇಶಗಳಲ್ಲಿ ಲೋಕಪಾವನಿ, ವೀರವೈಷ್ಣವಿ, …

• ಶಭಾನ ಮೈಸೂರು ಗುರುವಾರ ಮಧ್ಯಾಹ್ನ ಬಿದ್ದ ಮಳೆನೀರಿನ ತೇವ ರಂಗಾಯಣದ ಆವರಣದಲ್ಲಿ ಇನ್ನೂ ಆರಿರಲಿಲ್ಲ. ಸಂಜೆಗತ್ತಲ ನಡುವೆ ಬಿಳಿ ಸೀರೆಯನ್ನುಟ್ಟ ಮಹಿಳೆ ಇತ್ತ ಕಡೆಯೇ ಬರುತ್ತಿರುವಂತೆ ಅನಿಸಿತು. ನೋಡಿದ ತಕ್ಷಣವೇ ಜುಲೇಖಾ ಅವರೆಂದು ತಿಳಿದು, ಕುಶಲೋಪರಿ ಮಾತಿಗೆಂದು ತೆರಳಿದೆವು. ಬದುಕ …

ಹನಿ ಉತ್ತಪ್ಪ ನಮ್ಮ ಊರಿನ ಎಮ್ಮೆಗಳು ಬಿದ್ದುಕೊಳ್ಳುವ ಸಣ್ಣ ಹೊಂಡದಲ್ಲೂ ಈಜಲು ಬಾರದ ನಾನು ಕವಿತೆಯೆಂಬ ಮಹಾಸಾಗರದಲ್ಲಿ ಈಜಾಡಲು ಸಾಧ್ಯವಿಲ್ಲ. ಆದರೂ ಒಂದು ಕೈ ನೋಡೇ ಬಿಡೋಣವೆಂದು ವಿಶ್ವವಿಖ್ಯಾತ ಮೈಸೂರು ಜಗನ್ಮೋಹನ ಅರಮನೆಯ ಐತಿಹಾಸಿಕ ದಸರಾ ಕವಿಗೋಷ್ಠಿಗೆ ಹೋಗಿದ್ದೆ. ಕಾರ್ಯಕ್ರಮ ಆರಂಭವಾಗಿದ್ದದ್ದೇ …

ಸಿರಿ ಮೈಸೂರು ವಿಶ್ವವಿಖ್ಯಾತ ಮೈಸೂರು ದಸರಾ ಎಂದರೆ ಎಲ್ಲರ ಕಣ್ಣಿನಲ್ಲೂ ಹೊಳಪು ಮೂಡುತ್ತದೆ. ನನಗಂತೂ ಮೈಸೂರು ದಸರಾ ಮನಸ್ಸಿಗೆ ಬಹಳ ಹತ್ತಿರ. ಮೈಸೂರಿನಲ್ಲೇ ಹುಟ್ಟಿ ಬೆಳೆದ ನಾನು ಚಿಕ್ಕ ವಯಸ್ಸಿನಿಂದಲೂ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಆಹಾರ ಮೇಳಕ್ಕೆ ಭೇಟಿ ನೀಡುತ್ತಾ …

ರಶ್ಮಿ ಕೋಟಿ ಮೈಸೂರು ಸಂಸ್ಥಾನದ 25ನೇ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರು 1966ರಲ್ಲಿ ಕೀನ್ಯಾ ದೇಶದ ನೈರೋಬಿಗೆ ತೆರಳಿದ್ದರು. ಅಂದು ಅವರನ್ನು ನೈರೋಬಿಯಾದಲ್ಲಿ ಭಾರತೀಯ ರಾಯಭಾರಿಯಾಗಿ (ಹೈ ಕಮಿಷನರ್) ಅಂದಿನ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ನೇಮಿಸಲ್ಪಟ್ಟಿದ್ದ ಪ್ರೇಮ್ …

ಇಲ್ಲಿರುವ 4 ಹುಲಿ ಬೇಟೆ ವೀರಗಲ್ಲುಗಳು ಒಂದು ಕಾಲದಲ್ಲಿ ಈ ಪ್ರದೇಶ ದೊಡ್ಡದಾದ ಹುಲಿ ಕಾಡಾಗಿತ್ತು ಎಂದು ಹೇಳುತ್ತವೆ. ವೀರಗಲ್ಲುಗಳನ್ನು ಹುಡುಕಾಡುತ್ತಾ ತಿರುಗುವ ನನ್ನಲ್ಲಿ ಈ ಕಲ್ಲುಗಳು ವಿಶೇಷ ಕುತೂಹಲವನ್ನು ಮೂಡಿಸಿವೆ. ಸಂತೇಬಾಚಹಳ್ಳಿ ರಂಗಸ್ವಾಮಿ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಸಂತೆಬಾಚಳ್ಳಿ …

ಕೀರ್ತಿ ರೆಕ್ಕೆ ಬಲಿತ ಹಕ್ಕಿ ತನ್ನ ಆಹಾರವನ್ನು ತಾನೇ ಹುಡುಕುತ್ತಾ ವಲಸೆ ಹೋಗುವುದು ನಿಸರ್ಗ ನಿಯಮ. ಆದರೆ ವಿಪರೀತ ಪಕ್ಷಿ ದಯೆಯನ್ನು ಮೈಗೂಡಿಸಿಕೊಂಡಿರುವ ಹಲವರು ಮೈಸೂರಿನ ಅರಮನೆಯ ಮುಂದೆ ಪಾರಿವಾಳಗಳಿಗೆ ಕಾಳು ಹಾಕುತ್ತಾ ಅನೇಕ ಅವಾಂತರಗಳಿಗೆ ಕಾರಣರಾದರು. ನಿಜ ಹೇಳಬೇಕಾದರೆ ಇಲ್ಲಿರುವ …

ಸುರೇಶ ಕಂಜರ್ಪಣೆ ಚನ್ನರಾಜುಗೆ ತಾನು ಈ ಯುವ ಸಂಘಟನೆಗೆ ಬಂದಿದ್ದರ ಬಗ್ಗೆ ತುಂಬಾ ಹೆಮ್ಮೆ. ಉಳಿದವರಿಗಿಂತ ತಾನು ಎಷ್ಟು ಸ್ಪೆಷಲ್ ಎಂಬುದಕ್ಕೆ ಇದು ಪುರಾವೆಯಾಗಿ ಅವನಿಗೆ ಇನ್ನಷ್ಟು ಪುಳಕ ನೀಡುತ್ತಿತ್ತು. ತನ್ನ ಸಹಪಾಠಿಗಳ ಪೈಕಿ ಪೇಪರಲ್ಲಿ ತನ್ನ ಫೋಟೊ, ಸುದ್ದಿ ಬಂದಿದ್ದು …

Stay Connected​
error: Content is protected !!