ಕಣ್ಣ ಮರೆಯಾದ ಅರಮನೆಯ ಸಾಕಮ್ಮ ಯಾರಾದರೂ ಬದುಕಿರುವಾಗ ‘ಹೇ ಅದೇನು ಬಿಡು!’ ಅಂದುಕೊಂಡು ಗಮನಿಸದೆ ಇರುವ ಸಂಗತಿಗಳೆಲ್ಲ ಅವರು ಸತ್ತ ಮರುಕ್ಷಣದಿಂದ ಬಹಳ ಮುಖ್ಯ ಅನಿಸುತ್ತವೆ. ಅವರು ಬದುಕಿದ್ದಾಗ ಕಾಣದ ಅರ್ಥಗಳೆಲ್ಲ ಕಾಣುವುದಕ್ಕೆ ಶುರುವಾಗುತ್ತವೆ. ಮೊನ್ನೆ ಮೊನ್ನೆ ತೀರಿಕೊಂಡರಲ್ಲ ರಾಣಿ ಎರಡನೆಯ ಎಲಿಸಬೆತ್ತು …