Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹಾಡು ಪಾಡು

Homeಹಾಡು ಪಾಡು

ಬನ್ನೂರು ಬಸ್‌ಸ್ಟಾಂಡಿನ ಪಕ್ಕ ಸೊಪ್ಪು ಮಾರುತ್ತ ಕೂತಿರುವ ಮಾರ್ಗೋಡನಹಳ್ಳಿಯ ಭಾಗ್ಯಮ್ಮ ಅಪ್ರತಿಮ ಹಾಡುಗಾತಿ ಅನ್ನುವುದು ಸೊಪ್ಪು ಕೊಳ್ಳಲು ಬರುವ ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಅವರ ಪ್ರಕಾರ ಆಕೆ ಬಹಳ ಒಳ್ಳೆಯ ಮಾತುಗಾರ್ತಿ ಮತ್ತು ಆಗೀಗ ದನದ ದಲ್ಲಾಳಿ ಕೆಲಸ ಮಾಡುವ ಸಣ್ಣ …

ನಾವು ಯಾವಾಗಲೂ ಅತಿರೇಕಗಳನ್ನೇ ನಂಬುತ್ತೇವೆ. ಪರರು ಕೆಟ್ಟರು ಎನ್ನುವುದು ನಮಗೆ ಖುಷಿ ಕೊಡುತ್ತದೆ. ಅದನ್ನ ನಾವು ಮಾತುಗಳಲ್ಲಿ ಆಡಿ ಬಾಯಿಚಪಲ ತೀರಿಸಿಕೊಳ್ಳುತ್ತೇವೆ. ಎರಡು ವರ್ಷಗಳ ಕಾಲ ಯಾವುದೋ ಮಾಯದ ಕನಸಿನ ಹಿಂದೆ ಬಿದ್ದು ಏನೋ ಮಾಡಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಳ್ಳಬೇಕೆಂದು ಬಡಿದಾಡಿದ …

ಇವರು ಗುಂಡ್ಲುಪೇಟೆ ತಾಲ್ಲೂಕು, ಬೇಗೂರು ಹೋಬಳಿ, ನಿಟ್ರೆ ಗ್ರಾಮ, ಬಾಬು ಜಗಜೀವನರಾಂ ಬಡಾವಣೆ ದೊಡ್ಡಮ್ಮ ತಾಯಿ ಜಗುಲಿಯ ಪಕ್ಕ ಬದುಕುತ್ತಿರುವ ಮಾದಯ್ಯ ಬಿನ್ ಮೂಗಯ್ಯ. ವಯಸ್ಸು ಸುಮಾರು ಎಂಬತ್ತರ ಆಚೆ ಮತ್ತು ಈಚೆ. ನೀವೇನಾದರೂ ಗುಂಡ್ಲುಪೇಟೆ ಬಳಿಯ ಗೋಪಾಲಸ್ವಾಮಿ ಬೆಟ್ಟಕ್ಕೆ ಶನಿವಾರ …

  ಡಿಗ್ರಿ ಓದುವ ಸಮಯ ಮತ್ತು ಡಿಎಸ್‌ಎಸ್‌ನ ಚಳವಳಿಯ ಕಾವು ನನಗಿತ್ತು. ನಮ್ಮೂರು ಮಳವಳ್ಳಿ. ತಾಲ್ಲೂಕು ಕೇಂದ್ರ ಕೂಡ. ಸುತ್ತಮುತ್ತಲಿನ ಗ್ರಾಮದವರು ತಾಲ್ಲೂಕು ಕಚೇರಿಗೆ ಬರುತ್ತಿದ್ದರು. ಹಾಗೆ ಬಂದವರು ಟೀ-ಕಾಫಿ ಅಂಗಡಿಗೆ ಬಂದು ‘‘ಸ್ವಾಮಿ ಅಪ್ಪ’’ ಎನ್ನುತ್ತ ಜಾತಿ ಪ್ರಮಾಣಪತ್ರ, ಪೊಲೀಸ್ …

ಇವರು ಮೈಸೂರಿನೊಳಗೇ ಸೇರಿಕೊಂಡಿರುವ ಬನ್ನೂರು ರಸ್ತೆ ಯರಗನಹಳ್ಳಿಯ ಸೋಬಾನೆ ಹಾಡುಗಾರ್ತಿ ನಿಂಗಮ್ಮ. ಉಸಿರೆತ್ತಿದರೆ ಇವರ ಬಾಯಿಂದ ಹಾಡುಗಳು ಬರುತ್ತವೆ. ಒಂದು ಕಾಲದಲ್ಲಿ ಮೈಸೂರಿನ ಸಾರೋಟು ಕುದುರೆಗಳಿಗೆ ಬೇಕಾದ ಹುಲ್ಲು ಕತ್ತರಿಸಿ ಮಾರಿ ಅದರಿಂದ ಬಂದ ಕಾಸಲ್ಲಿ ಭತ್ತ ರಾಗಿ ಕೊಂಡು ಅನ್ನ …

  ನನ್ನ ಕೈನಲ್ಲಿ ಮೊಬೈಲ್, ಕ್ಯಾಮೆರಾ ಬರುವ ಹೊತ್ತಿಗೆ, ದೊಡ್ಡಿಗಾಗಿ ಕಾಡಿಗೆ ಹೋಗುವುದೇ ನಿಂತು ಹೋಯಿತು. ಗೋವಿನ ಕತೆಯಲ್ಲಿ ಬರುವ ಗೊಲ್ಲಗೌಡನ ದೊಡ್ಡಿಯ ಸಾಲುಗಳನ್ನು ಕೇಳಿದರೆ ಈವತ್ತಿಗೂ ನನಗೆ ಕರುಳು ಕಿವುಚಿದಂತಾಗುತ್ತದೆ. ಮತ್ತೊಮ್ಮೆ ದೊಡ್ಡಿ ಜೀವನವನ್ನು ಅನುಭವಿಸಬೇಕೆಂಬ ನನ್ನ ಕನಸು ಕನಸಾಗಿೆುೀಂ ಉಳಿದುಬಿಟ್ಟಿದೆ. …

  ರಷ್ದೀಯವರ ಮೇಲೆ ನಡೆದ ಹಲ್ಲೆಯನ್ನು, ಭಾರತೀಯರಾದ ನಾವು, ಲೆಬನಾನ್ ಸಂಜಾತ ಅಮೆರಿಕನ್ ಮುಸ್ಲಿಂ ತರುಣನೊಬ್ಬ ಇರಾನಿನ ಖೋಮೇನಿ ಫತ್ವಾದಿಂದ ಪ್ರೇರಿತನಾಗಿ ನಡೆಸಿದ ಹಲ್ಲೆ ಎಂದಷ್ಟೇ ಸೀಮಿತವಾಗಿ ನೋಡಿ ಪಕ್ಕಕ್ಕಿಡಬಹುದು. ಆದರೆ, ಅದನ್ನು, ಗೌರಿ ಲಂಕೇಶ್, ಕಲ್ಬುರ್ಗಿಯಂತಹವರ ಹತ್ಯೆಯ ವಿಸ್ತಾರದಲ್ಲೂ ನೋಡಬೇಕಿದೆ. ‘‘ಗೌರಿ, …

ರೇಣು ಪ್ರಿಯದರ್ಶಿನಿ ಎಂ ಚಾತಕ ಪಕ್ಷಿ ಮಳೆಯ ಮೊದಲ ಹನಿಗಾಗಿ ಬಾಯಿ ತೆರೆದು ಆಗಸಕ್ಕೆ ಮುಖವೊಡ್ಡಿ ಕುಳಿತಿರುವುದೆಂದು ಜಾನಪದ ಕಥೆಗಳು ಹೇಳುತ್ತವೆ... ಈ ಪಕ್ಷಿಯು ಮೂಲತಃ ಆಫ್ರಿಕಾ ಮತ್ತು ಏಶಿಯ ಖಂಡಗಳ ನಿವಾಸಿ. ಸಾಮಾನ್ಯವಾಗಿ ವಲಸೆ ಹಕ್ಕಿಗಳು ಚಳಿಗಾಲದಲ್ಲಿ ನಮ್ಮ ದೇಶಕ್ಕೆ …

ಕೆ.ಆರ್.ನಗರ ತಾಲ್ಲೂಕು ಮಾಸ್ತಳ್ಳಿ ಪೋಸ್ಟು, ಮೂಲೆಪೆಟ್ಲು ಗ್ರಾಮ ಎಂಬುದು ಮೀನು ಹಿಡಿದು ಬದುಕುವ ಮಂದಿೆುೀಂ ಹೆಚ್ಚಾಗಿ ಇರುವ ಪುಟ್ಟ ಊರು. ಈ ಫೋಟೋದಲ್ಲಿ ನೀವು ನೋಡುತ್ತಿರುವ ರತ್ನ ಎಂಬ ಈ ಹೆಣ್ಣು ಜೀವ ಕಳೆದ ೨೮ ವರ್ಷಗಳಿಂದ ತೆಪ್ಪ ನಡೆಸುತ್ತಾ ಮೀನು …

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಇಪ್ಪತ್ತು ವರ್ಷಗಳ ಬಳಿಕ ಹುಟ್ಟಿದ್ದು ಕನ್ನಡದ ಕಥೆಗಾರ ನಾಗರಾಜ ವಸ್ತಾರೆ. ಆ ಹೊತ್ತಿಗಾಗಲೇ ಗಾಂಧಿ, ನೆಹರು, ಶಾಸ್ತ್ರಿ ಮುಂತಾದವರ ಕಾಲ ಮುಗಿದಿತ್ತು. ಅವರೊಡನಿದ್ದ ದೊಡ್ಡ ದೊಡ್ಡ ಇತರರೂ ಮುಗಿದಿದ್ದರು. ಸ್ವಾತಂತ್ರ್ಯವೆಂಬುದರ ಪುಳಕಗಳೂ ಮೆತ್ತಗಾಗಿತ್ತು. ಸ್ವಾತಂತ್ರತ್ಯೃಕ್ಕಾಗಿ ತನುಮನ …

Stay Connected​