Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹಾಡು ಪಾಡು

Homeಹಾಡು ಪಾಡು

ಒಂದು ಕಾಲದಲ್ಲಿ ಮೈಸೂರಿನ ಸಯ್ಯಾಜಿರಾವ್ ರಸ್ತೆ- ಸರ್ದಾರ್ ಪಟೇಲ್ ರಸ್ತೆಗಳು ಸೇರುವ ಒಂದು ಮೂಲೆಯಲ್ಲಿ ಪೆನ್ನು ಮಾರುತ್ತಾ, ಬಾನ್ಸುರಿ ನುಡಿಸುತ್ತಾ ಜನಸಂದಣಿಯನ್ನು ಅಯಸ್ಕಾಂತದಂತೆ ಸೆಳೆಯುತ್ತಿದ್ದ ಶ್ರೀಯುತ ದಿನೇಶ್ ಚಂದ್ರ ಮಿಶ್ರಾ ಅವರಿಗೆ ಈಗ ೮೫ ವರ್ಷ! ಈಗ ಇವರ ಬಾನ್ಸುರಿಯ ಸದ್ದು …

ಅಂತೂ ಇಂತೂ ದಸರಾ  ಮುಗಿದಿದೆ. ಹಿರಿಯರು-ಕಿರಿಯರು ಎಲ್ಲರೂ ಮೈಸೂರಿನ ಊರ ತುಂಬಾ ರಾತ್ರಿಯಿಡೀ ಓಡಾಡಿದ್ದಾರೆ. ನಾನೂ ನನ್ನವಳ ಕೈಹಿಡಿದು ಓಡಾಡಿದ್ದೇನೆ. ಸೆಲ್ಛಿ ಎಂದರೆ ಮುಖ ಗಂಟುಹಾಕುವ ನಾನು, ನನ್ನವಳ ಪ್ರೀತಿಯ ಆದೇಶದ ಮೇರೆಗೆ ಹಲ್ಲುಕಿರಿದು ನೂರಾರು ಜೋಡಿ-ಸೆಲ್ಛಿಗಳನ್ನು ಕ್ಲಿಕ್ಕಿಸಿದ್ದೇನೆ! ನಾನು ಮೊದಲ …

ಭಾರತದ ಪಾರಂಪರಿಕ ಬೇಟೆ ಪಕ್ಷಿಗಳಲ್ಲಿ ಪ್ರಮುಖವಾದ ಗೌಜಿಗ, ದುಂಡು ಕೋಳಿ ಹಾಗಿರುವ ನೆಲದ ಮೇಲೆ ವಾಸಿಸುವ ಪಕ್ಷಿ. ಬೂದುಗಂದು ಬಣ್ಣದ ಇದು ಮಣ್ಣಿನಲ್ಲಿ ಬೆರೆತಾಗ ಗುರುತಿಸಲು ಅಸಾಧ್ಯ, ತನ್ನ ಗೌಜು -ಗದ್ದಲಕ್ಕೆ ಹೆಸರುವಾಸಿಯಾದ ಇದರ ಸದ್ದೇ ಇದರ ಇರವನ್ನು ತೋರಿಸುವುದು. ಭಾರತದ …

ಸಧ್ಯ ಮೈಸೂರು ಅರಮನೆಯ ಹಿಂದಿನ ಆನೆ ಬಿಡಾರವೊಂದರ ವಾಸಿಯಾಗಿರುವ ದೋಬಿ ಎಂಬ ಈ ಜೇನುಕುರುಬರ ಹಿರಿಯ ಮೂಲತಃ ಕೊಡಗು ಜಿಲ್ಲೆ ಕುಶಾಲನಗರದ ಬಳಿಯ ದುಬಾರೆ ಆನೆಕ್ಯಾಂಪಿನ ಕಾವೇರಿ ಎಂಬ ಆನೆಯ ಮಾವುತರಾಗಿರುವವರು. ಕಾಡಾನೆಗಳ ಕುರಿತೂ, ಜೇನು ನೊಣಗಳ ಕುರಿತೂ, ನಾಶವಾಗುತ್ತಿರುವ ಆದಿವಾಸಿಗಳ …

ದೇವಿ ಮಹಾತ್ಮೆಯನ್ನು ಓದುತ್ತಾ ಅದಕ್ಕೆ ಸಂಬಂಧಪಟ್ಟ ಕಥೆ ಪುರಾಣಗಳನ್ನೆಲ್ಲಾ ಕಲೆ ಹಾಕುತ್ತಾ ವ್ಯಾಖ್ಯಾನಿಸುತ್ತ ಇದ್ದೆ. ಪ್ರತಿಯೊಂದು ಕಥೆಯಲ್ಲೂ ದೇವಿಯ ವ್ಯಕ್ತಿತ್ವ ವಿಸ್ಮಯಕಾರಕ. ಅವಳ ನಡವಳಿಕೆ ಮಾತು ನಗೆ ಕೋಪ ಕರುಣೆ ಪ್ರೀತಿ ಎಲ್ಲವೂ ಅನಿರೀಕ್ಷಿತ ಮತ್ತು ಆಶ್ಚರ್ಯಜನಕ. ದೇವಿಯನ್ನು ಕೇವಲ ಹೆಣ್ಣು …

ಬಂತಲ್ಲಾ ನಮ್ಮ ಆನೆ! ಅಂಬಾರಿ ಹೊತ್ತ ನಮ್ಮ ದೊಡ್ಡ ಆನೆ. ಅಲಂಕಾರಗೊಂಡ ರಾಜವೈಭವದ ಆನೆ. ಗಂಭೀರ ನಡಿಗೆಯ ಆನೆ. ಅಂಬಾರಿಯೊಳಗೆ ಏನಿದೆಯೋ... ಅದಕ್ಕಿಂತ ಮೊದಲು ನನ್ನ ಕಣ್ಣು ಹೊರಳಿದ್ದು ಮಾವುತನ ಮೇಲೆ. ವೇಷಪಲ್ಲಟಗೊಂಡ ನಮ್ಮ ಅಣ್ಣಯ್ಯನೇ ಆ ಮಾವುತ. ಗಂಟಲು ಕಟ್ಟಿ …

ಬಹುತೇಕ ಎಲ್ಲಾ ಮಕ್ಕಳಂತೆ ನನ್ನ ಮಗನಿಗೂ ಸಣ್ಣವನಿದ್ದಾಗ ರಾತ್ರಿ ಮಲಗುವ ಮುನ್ನ ಒಂದು ಕತೆ ಹೇಳಲೇಬೇಕಿತ್ತು. ಅತ್ಯಂತ ಬೋರಿಂಗ್ ಎನಿಸುವ ಈ ದಿನಚರಿಯನ್ನು, ಬೇರೆ ದಾರಿಯಿಲ್ಲದೆ ಒಂದೆರಡು ವರ್ಷ ನಡೆಸಿಕೊಂಡು ಬಂದರೂ, ಅವನು ಕೊಂಚ ದೊಡ್ಡವನಾದ ಕೂಡಲೇ ದಿನಕ್ಕೊಂದು ಹೊಸ ಕತೆ …

ಕಣ್ಣ ಮರೆಯಾದ ಅರಮನೆಯ ಸಾಕಮ್ಮ  ಯಾರಾದರೂ ಬದುಕಿರುವಾಗ ‘ಹೇ ಅದೇನು ಬಿಡು!’ ಅಂದುಕೊಂಡು ಗಮನಿಸದೆ ಇರುವ ಸಂಗತಿಗಳೆಲ್ಲ ಅವರು ಸತ್ತ ಮರುಕ್ಷಣದಿಂದ ಬಹಳ ಮುಖ್ಯ ಅನಿಸುತ್ತವೆ. ಅವರು ಬದುಕಿದ್ದಾಗ ಕಾಣದ ಅರ್ಥಗಳೆಲ್ಲ ಕಾಣುವುದಕ್ಕೆ ಶುರುವಾಗುತ್ತವೆ. ಮೊನ್ನೆ ಮೊನ್ನೆ ತೀರಿಕೊಂಡರಲ್ಲ ರಾಣಿ ಎರಡನೆಯ ಎಲಿಸಬೆತ್ತು …

ವಾಲ್ಪರೈಗೆ ಹೋದ ನಮಗೆ ಮೂರು ದಿನಗಳಾದರೂ ನಾವು ನಿರೀಕ್ಷಿಸಿದ್ದ ಆ ಪ್ರಾಣಿಗಳ ದರುಶನ ಆಗಲೇ ಇಲ್ಲ. ಅಲ್ಲಿಂದ ಬರಿಗೈಯಲ್ಲಿ ಹಿಂತಿರುಗುವಾಗ ನಾವು ಪುದುತೋಟಂ ಎಂಬ ಊರನ್ನು ಕಂಡೆವು. ‘ಜೀವಜಾಲ’ ಪುಸ್ತಕದಲ್ಲಿ ಕೃಪಾಕರ ಸೇನಾನಿ ಮತ್ತು ಡಾ.ಕೆ.ಪುಟ್ಟಸ್ವಾಮಿ ಅವರು ವಿವರಿಸಿದ್ದ ಸ್ಥಳವೇ ಅದೆಂದು …

ಚಿತ್ರದುರ್ಗ, ಯಾನೆ ‘ಚಿತ್ರಕಲ್ ದುರ್ಗ’ಕ್ಕೆ ಅರಿವು ಮೂಡಿದ ದಿನಗಳಲ್ಲಿ ಮೊದಲ ಬಾರಿಗೆ ಹೋದಾಗ ನಾನು ತುಂಬಾ ಚಿಕ್ಕವಳು. ಬಹುಶಃ ಎರಡನೇ ಅಥವಾ ಮೂರನೇ ಕ್ಲಾಸ್ ಇದ್ದಿರಬೇಕು. ದಾವಣಗೆರೆಯಲ್ಲಿ ಗಣಿತದ ಪ್ರೊಫೆಸರ್ ಹಾಗೂ ಧ ರಾ ಮ ಕಾಲೇಜಿನ ಪ್ರಾಂಶುಪಾಲರಾದ ನನ್ನ ಅಪ್ಪ …

Stay Connected​