ಎಚ್.ಎಸ್.ದಿನೇಶ್‌ಕುಮಾರ್ ಫಲಾನುಭವಿಯ ಹೆಸರಿನ ಬೇರೆ ಮಹಿಳೆಗೆ ಮನೆ ಹಕ್ಕು ಪತ್ರ ವಿತರಣೆ ನಗರಪಾಲಿಕೆಯ ಆಶ್ರಯ ವಿಭಾಗದ ಕೈಚಳಕ: ದೂರು ದಾಖಲು ಕಾರ್ಯಕ್ರಮದಲ್ಲಿವಿತರಿಸುವ ನೆಪದಲ್ಲಿ ಮೂಲ ಫಲಾನುಭವಿಯಿಂದ ಹಕ್ಕುಪತ್ರ ವಾಪಸ್ ಪಡೆದಿದ್ದ ಪಾಲಿಕೆ ಮೈಸೂರು: ಆಶ್ರಯ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಯೊಬ್ಬರಿಗೆ ದೊರೆತಿದ್ದ …










