ಸೌಮ್ಯಕೋಠಿ, ಮೈಸೂರು ಕುರುಕ್ಷೇತ್ರ ಯುದ್ಧ ನಡೆಯುವಾಗ ಒಮ್ಮೆ ಭೀಷ್ಮ ‘ನಾನು ನಾಳೆ ಪಾಂಡವರನ್ನು ಸಂಹಾರ ಮಾಡಿಬಿಡುತ್ತೇನೆ’ ಎಂದು ಶಪಥ ಮಾಡಿಬಿಡುತ್ತಾರೆ. ಆ ದಿನ ರಾತ್ರಿ ಕೃಷ್ಣ ಪಾಂಚಾಲಿಯನ್ನು ಕರೆದು, ‘ನೋಡು ಹೋಗಿ ಭೀಷ್ಮ ಪಿತಾಮಹರ ಕಾಲಿಗೆ ನಮಸ್ಕರಿಸು’ ಎಂದು ಹೇಳುತ್ತಾರೆ. ಯುದ್ಧಕಾಲದಲ್ಲಿ …
ಸೌಮ್ಯಕೋಠಿ, ಮೈಸೂರು ಕುರುಕ್ಷೇತ್ರ ಯುದ್ಧ ನಡೆಯುವಾಗ ಒಮ್ಮೆ ಭೀಷ್ಮ ‘ನಾನು ನಾಳೆ ಪಾಂಡವರನ್ನು ಸಂಹಾರ ಮಾಡಿಬಿಡುತ್ತೇನೆ’ ಎಂದು ಶಪಥ ಮಾಡಿಬಿಡುತ್ತಾರೆ. ಆ ದಿನ ರಾತ್ರಿ ಕೃಷ್ಣ ಪಾಂಚಾಲಿಯನ್ನು ಕರೆದು, ‘ನೋಡು ಹೋಗಿ ಭೀಷ್ಮ ಪಿತಾಮಹರ ಕಾಲಿಗೆ ನಮಸ್ಕರಿಸು’ ಎಂದು ಹೇಳುತ್ತಾರೆ. ಯುದ್ಧಕಾಲದಲ್ಲಿ …
ಕೀರ್ತಿ ನಿತ್ಯ ಹಾಲು ತುಂಬಿದ ಕ್ಯಾನ್‌ಗಳನ್ನು ತಲೆಯ ಮೇಲಿಟ್ಟುಕೊಂಡು ಮನೆ ಮನೆಗೆ ಹಾಲು ಹಾಕುವ ಕಾಯಕವನ್ನು ಇಳಿ ವಯಸ್ಸಿನಲ್ಲಿಯೂ ಬಿಡದೆ ಮಾಡುತ್ತಿದ್ದಾರೆ ಹಿನಕಲ್‌ನ ಮಾಯಮ್ಮ. ಮೈಸೂರಿನ ಹಿನಕಲ್‌ನಲ್ಲಿರುವ ಮಾಯಮ್ಮ ಕಳೆದ ೫೮ ವರ್ಷಗಳಿಂದ ಹಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ಹಾಲಿನ ಕ್ಯಾನ್‌ಗಳಿರುವ …
ಮರೆಗುಳಿತನ ೬೦ ವರ್ಷ ಮೇಲ್ಪಟ್ಟವರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಜೀವನ ಶೈಲಿ ಮತ್ತು ಪರಿಸರ ತೊಂದರೆಗೆ ಕಾರಣವಾಗಬಹುದು ಎಂಬುದು ವೈದ್ಯರ ಅಭಿಪ್ರಾಯ. ತಜ್ಞರ ಪ್ರಕಾರ ಮೆದುಳಿಗೆ ಪುಷ್ಟಿ ನೀಡುವ ಆಹಾರಗಳ ಸೇವನೆ ಡಿಮೆನ್ಶಿಯಾ ಅಥವಾ ಮರೆಗುಳಿತನವನ್ನು ತಕ್ಕಮಟ್ಟಿಗಾದರೂ ಕಡಿಮೆ ಮಾಡಬಲ್ಲದು. ಹಸಿರು …
ಇಂದು ಮಹಾಶಿವರಾತ್ರಿ ಪ್ರಯುಕ್ತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ; ದನಗಳ ಜಾತ್ರೆಗೆ ಚಾಲನೆ ಅಣ್ಣೂರು ಸತೀಶ್ ಭಾರತೀನಗರ: ಮದ್ದೂರು ತಾಲ್ಲೂಕಿನ ಹನುಮಂತನಗರದಲ್ಲಿರುವ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿವೆ. …
೧.೯೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಸಾಧ್ಯವಾಗಿಲ್ಲ; ಇಂದಿನ ದರಪಟ್ಟಿ ಅನ್ವಯ ಅನುದಾನ ಅಗತ್ಯ ಎ.ಎಚ್.ಗೋವಿಂದ ಈಡೇರದ ಕಲಾವಿದರ, ಸಾಹಿತಿಗಳ ಆಶಯ ಶಾಸಕರು ಅನುದಾನ ತಂದು ಕಾಮಗಾರಿ ಮುಗಿಸಲಿ ಭವನ ಕಾಮಗಾರಿ ಮುಗಿಯಲು ದಶಕ ಬೇಕೇನು? ಕೊಳ್ಳೇಗಾಲ: ಅಪಾರ ಮೌಖಿಕ ಕಾವ್ಯ …
ಎಚ್.ಎಸ್.ದಿನೇಶ್ ಕುಮಾರ್ ಮೈಸೂರು ನಗರದಲ್ಲಿ ಒಣಗಿ ನಿಂತ, ಟೊಳ್ಳಾದ ಮರಗಳ ತೆರವಿಗೆ ಇಲ್ಲ ಕ್ರಮ ತೆರವಿಗೆ ನಗರಪಾಲಿಕೆ-ಅರಣ್ಯ ಇಲಾಖೆ ನಡುವೆ ಸಮನ್ವಯತೆ ಕೊರತೆ ಮರ ತೆರವಿಗೆ ನಗರ ಪಾಲಿಕೆಗೆ ಹಲವು ಅರ್ಜಿಗಳು ಸಲ್ಲಿಕೆ ಆತಂಕದಿಂದಲೇ ತೆರಳುವ ಪಾದಚಾರಿಗಳು, ವಾಹನ ಸವಾರರು ಸಾರ್ವಜನಿಕರ …
ಕೆ.ಬಿ.ರಮೇಶನಾಯಕ ಹೈಕೋರ್ಟ್ ಸೂಚನೆಯ ಬೆನ್ನಲ್ಲೇ ಚುನಾವಣೆ ನಡೆಸಲು ಸಜ್ಜು ಮೈಸೂರು: ಹಲವು ಕಾರಣಗಳಿಂದಾಗಿ ಒಂದೂವರೆ ವರ್ಷಗಳಿಂದ ಮುಂದೂಡುತ್ತಲೇ ಬಂದಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು …
ಮಾ.೧ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ; ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಅಗತ್ಯ ಸಿದ್ಧತೆ ನವೀನ್ ಡಿಸೋಜ * ಪರೀಕ್ಷೆಗೆ ನೋಂದಣಿಯಾಗಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: ೫,೨೪೦ * ಪ್ರಥಮ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು: ೪,೮೬೫ * ಖಾಸಗಿಯಾಗಿ ಪರೀಕ್ಷೆ ಬರೆಯುವ …
ಕೆ.ಶಿವಣ್ಣ ಟಿಬೆಟಿಯನ್ ಕ್ಯಾಂಪ್‌ಗಳಿಂದ ಸಂಗ್ರಹಿಸಿದ ತ್ಯಾಜ್ಯಕ್ಕೆ ಬೆಂಕಿ; ದುರ್ವಾಸನೆಯಿಂದ ರೋಗ ಹರಡುವ ಭೀತಿ ಬೈಲಕುಪ್ಪೆ: ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಟ್ಟ ಪರಿಣಾಮ ದುರ್ವಾಸನೆ ಹರಡುತ್ತಿರುವುದರಿಂದ ಬೈಲಕುಪ್ಪೆ ಸುತ್ತಮುತ್ತಲಿನ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಗ್ರಾಪಂ ವ್ಯಾಪ್ತಿಯ ಬೈಲಕುಪ್ಪೆ …
ದಾ.ರಾ.ಮಹೇಶ್ ಫೆ.೨೭ರಿಂದ ಮಾ.೨ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ವೀರನಹೊಸಹಳ್ಳಿ: ರಾಮೇನಹಳ್ಳಿ ಬೆಟ್ಟದಲ್ಲಿ ಓಂಕಾರೇಶ್ವರ ಜಾತ್ರಾ ಮಹೋತ್ಸವ ಫೆ.೨೭ರಿಂದ ಮಾ.೨ರವರೆಗೆ ನಡೆಯಲಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ. ಶತಮಾನಗಳ ಐತಿಹ್ಯವುಳ್ಳ ಹುಣಸೂರು ತಾಲ್ಲೂಕಿನ ರಾಮೇನಹಳ್ಳಿ ಬೆಟ್ಟದ ಮೇಲಿನ ಚೋಳರ ಕಾಲದ ಓಂಕಾರೇಶ್ವರ ಸ್ವಾಮಿ …