ಕೆ.ಬಿ.ರಮೇಶನಾಯಕ ೩ ತಿಂಗಳಲ್ಲಿ ಅಳವಡಿಕೆ: ವಾಟರ್ ಮನ್‌ಗಳ ಬೇಕಾಬಿಟ್ಟಿ ಕೆಲಸಕ್ಕೆ ಬೀಳಲಿದೆ ಬ್ರೇಕ್ ನಗರದ ಪ್ರಮುಖ ಪ್ರದೇಶಗಳು, ವಿಜಯನಗರ ಭಾಗದಲ್ಲಿ ಮೀಟರ್‌ಗಳ ಜೋಡಣೆ ಮೈಸೂರು: ಕಾವೇರಿ, ಕಪಿಲಾ ನದಿಗಳಿಂದ ಅಗತ್ಯಕ್ಕಿಂತ ಹೆಚ್ಚು ನೀರು ಸರಬರಾಜಾಗುತ್ತಿದ್ದರೂ ವಿತರಣೆ ವೇಳೆ ಸೋರುವಿಕೆ, ವಾಲ್ವ್‌ಮನ್‌ಗಳ ಮೇಲೆ …









