ಚಿರಂಜೀವಿ ಸಿ. ಹುಲ್ಲಹಳ್ಳಿ ಬೇಸಿಗೆಯಲ್ಲಿ ಈಜು ಕಲಿಕಾ ಶಿಬಿರ ಆಯೋಜನೆಗೆ ಸಿದ್ಧತೆ ಮೈಸೂರು ವಿವಿ ವ್ಯಾಪ್ತಿಯ ಸರಸ್ವತಿಪುರಂ ಈಜುಕೊಳದಲ್ಲಿ ೬ ತಂಡಗಳಿಗೆ ತರಬೇತಿ ಮಾ.೨೦ರಿಂದ ಜೆ.ಪಿ.ನಗರ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದಲ್ಲಿ ಬೇಸಿಗೆ ಶಿಬಿರ ಮೈಸೂರು: ಕೆಂಡದಂತೆ ಸುಡುವ ಬಿಸಿಲಿನ ತಾಪದಿಂದ …
ಚಿರಂಜೀವಿ ಸಿ. ಹುಲ್ಲಹಳ್ಳಿ ಬೇಸಿಗೆಯಲ್ಲಿ ಈಜು ಕಲಿಕಾ ಶಿಬಿರ ಆಯೋಜನೆಗೆ ಸಿದ್ಧತೆ ಮೈಸೂರು ವಿವಿ ವ್ಯಾಪ್ತಿಯ ಸರಸ್ವತಿಪುರಂ ಈಜುಕೊಳದಲ್ಲಿ ೬ ತಂಡಗಳಿಗೆ ತರಬೇತಿ ಮಾ.೨೦ರಿಂದ ಜೆ.ಪಿ.ನಗರ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದಲ್ಲಿ ಬೇಸಿಗೆ ಶಿಬಿರ ಮೈಸೂರು: ಕೆಂಡದಂತೆ ಸುಡುವ ಬಿಸಿಲಿನ ತಾಪದಿಂದ …
ಕೆ.ಬಿ.ರಮೇಶನಾಯಕ ೨೨೦ ಬೋಧಕ ಸಿಬ್ಬಂದಿ, ೭೬ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಮನವಿ ಮೈಸೂರು: ದಶಕಗಳಿಂದ ಬೋಧಕ, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ಕಂಗೆಟ್ಟಿ ರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಶುಭ ಸುದ್ದಿ ಹೊರ ಬೀಳುವ ಸಾಧ್ಯತೆ …
• ನವೀನ್ ಡಿಸೋಜ ಸುಸ್ಥಿತಿಯಲ್ಲಿರುವ ಮೋಟಾರ್‌ಗಳು; ಈ ಬಾರಿ ಮಡಿಕೇರಿ ನಿವಾಸಿಗಳಿಗಿಲ್ಲ ನೀರಿನ ಚಿಂತೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಬೇಸಿಗೆಗೂ ಮುನ್ನವೇ ಸೆಕೆಯಿಂದ ತತ್ತರಿಸುವಂತಾಗಿದೆ. ಆದರೆ ಮಂಜಿನನಗರಿಯಲ್ಲಿ ಈ ಬಾರಿ ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲವೆಂದು ಅಧಿಕಾರಿಗಳು ಅಭಯ …
ವಾಯುವಿಹಾರಕೆ ನಿಗದಿತ ಸಮಯದ ಬಳಿಕ ಗೇಟ್‌ಗೆ ಬೀಗ; ಆಚೆ ಬರಲು ವಾಯುವಿಹಾರಿಗಳ ಸರ್ಕಸ್ ಹೆಚ್. ಎಸ್. ದಿನೇಶ್ ಕುಮಾರ್ ಮೈಸೂರು: ಕೂರಕ್ ಕುಕ್ಕ್ರಳ್ಳಿ ಕೆರೆ... ಎಂಬ ಸಿನಿಮಾ ಹಾಡನ್ನು ಕೆರೆ ಆವರಣದಲ್ಲಿ ವಾಯುವಿಹಾರಕ್ಕೆ ಬರುವ ಬಹುತೇಕರು ಹಾರೋಕ್ ಕುಕ್ಕ್ರಳ್ಳಿ ಕೆರೆ... ನುಸುಳೋಕ್ …
ಕೆರೆ-ಕಟ್ಟೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು; ಪ್ರಾಣಿಗಳು ನಾಡಿಗೆ ಬಾರದಂತೆ ತಡೆಯುವ ಯತ್ನ ಅನಿಲ್ ಅಂತರಸಂತೆ ಅಂತರಸಂತೆ: ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಪ್ರಾಣಿ- ಪಕ್ಷಿಗಳು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತಿದ್ದು, ಈ ಸಂದರ್ಭದಲ್ಲಿ ಕಾಡಿನ ಪ್ರಾಣಿಗಳ ಸಂಕಷ್ಟ ಹೇಳತೀರದು. ಕಾಡು ಪ್ರಾಣಿಗಳು ನೀರಿಗಾಗಿ …
ಬಿಸಿಲಿನ ತಾಪ ತಡೆಯಲು ಕಲ್ಲಂಗಡಿ ಹಣ್ಣಿಗೆ ಜನರು ಮೊರೆ ಪ್ರಶಾಂತ್ ಎಸ್. ಮೈಸೂರು: ಬೇಸಿಗೆ ಕಾಲ ಆರಂಭದಲ್ಲೇ ಬಿಸಿಲು ಜನರನ್ನು ಬೆಚ್ಚಿ ಬೀಳಿಸಿದೆ. ರಸ್ತೆಗಳಲ್ಲಿ ಓಡಾಡುವವರು, ವಾಹನ ಸವಾರರ ಒಂದು ಕಣ್ಣು ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ತಂಪು ಪಾನೀಯಗಳು ಮತ್ತು ಹಣ್ಣುಗಳು, …
59 ಪ್ರಕರಣ ಪತ್ತೆ; 8 ಮಂದಿಗೆ ದಂಡ; 51 ಮಂದಿಗೆ ನೋಟಿಸ್ ಕೆ.ಬಿ.ರಮೇಶನಾಯಕ ಮೈಸೂರು: ಇಡ್ಲಿ ತಯಾರಿಕೆಯಲ್ಲಿ ಬಟ್ಟೆ ಬದಲು ಕ್ಯಾನ್ಸರ್‌ಕಾರಕ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿರುವುದು ಕಂಡುಬಂದಿದ್ದು, ತಪಾಸಣೆ ವೇಳೆ ಜಿಲ್ಲೆಯಲ್ಲಿ 59 ಮಂದಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. …
ಮೈಸೂರು ಜಿಲ್ಲೆಯಲ್ಲಿ ಒಟ್ಟು 4,270 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿರುವ ರೈತರು ದೂರ ನಂಜುಂಡಸ್ವಾಮಿ ದೂರ: ಹಣ್ಣುಗಳ ರಾಜ ಮಾವಿನ ಹಣ್ಣು ಎಂದರೆ ಜನರ ಬಾಯಲ್ಲಿ ನೀರೂರುತ್ತದೆ. ರೈತರಿಗೆ ಉತ್ತಮವಾದ ಆದಾಯವನ್ನು ತಂದುಕೊಡುವ ಮಾವು ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚಿನ …
‘ಆಂದೋಲನ’ ಸಂದರ್ಶನದಲ್ಲಿ ಡಿಸಿಎ- ಡಾ. ಕೆ. ಎನ್. ಬಸವರಾಜು ಅಭಯ ಸಾಲೋಮನ್ ಮೈಸೂರು: ‘ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡೋಕ್ಕೆ ಹೋದ ಹಾಗೆ. . . ’ ಇತ್ತೀಚೆಗೆ ಮೈಸೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ಬೃಹತ್ ಮರವೊಂದು ಆಟೋಗಳ ಮೇಲೆ ಬಿದ್ದು, ವಾಹನಗಳು …
ದಿವ್ಯ (ರತ್ನ)ತ್ರಯ ಶ್ರೀರಾಮಕೃಷ್ಣ ಪರಮಹಂಸರು (ಜಯಂತಿ: ಮಾರ್ಚ್ ೧) ಪರಮಾರ್ಥದ ಗಂಟು, ಅಧ್ಯಾತ್ಮದ ನಿಘಂಟು; ಅಷ್ಟೇ ಏನು? ವಿಶೇಷ ವಿಶ್ವಕೋಶ! ಸ್ವಾಮಿ ವಿವೇಕಾನಂದರು ಅದಕ್ಕೆ ಭೂಮ ಭಾಷ್ಯ; ಶ್ರೀ ಶಾರದಾ ದೇವಿ ದೇದೀಪ್ಯಮಾನ ವ್ಯಾಖ್ಯಾನ! -ಸಿಪಿಕೆ, ಮೈಸೂರು