ಮಹಾಶಿವರಾತ್ರಿ ಪ್ರಯುಕ್ತ ಪ್ರಾಧಿಕಾರದಿಂದ ಪಾದಯಾತ್ರಿಕಗಳಿಗೆ ಸಕಲ ವ್ಯವಸ್ಥೆ; ಅನೇಕರಿಂದ ಅನ್ನಸಂತರ್ಪಣೆ ಮಹಾದೇಶ್ ಎಂ. ಗೌಡ ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮ. ಬೆಟ್ಟಕ್ಕೆ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಆಗಮಿಸುತ್ತಿದ್ದಾರೆ. …










