ಗಿರೀಶ್ ಹುಣಸೂರು ಮಹಾಶಿವರಾತ್ರಿಯಂದು ವಿಶೇಷವಾಗಿ ಕಂಗೊಳಿಸಲಿರುವ ಮೂರ್ತಿ ಮೈಸೂರು ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರಸ್ವಾಮಿ ದೇಗುಲ ೧೧ ಕೆಜಿ ತೂಕದ ಚಿನ್ನದ ಕೊಳಗ (ಮುಖವಾಡ) ಪಶ್ವಿಮಾಭಿಮುಖವಾಗಿರುವುದು ಈ ದೇವಾಲಯದ ವಿಶೇಷ ೧೯ನೇ ಶತಮಾನದ ಮೈಸೂರು ಚಿತ್ರಕಲಾ ವೈಭವಕ್ಕೆ ಅತ್ಯುತ್ತಮ ನಿದರ್ಶನವಾದ ದೇವಸ್ಥಾನ …









