ಮೈಸೂರಿನಲ್ಲಿ ಜೂ.೨೧ರಂದು ನಡೆದ ಯೋಗ ದಿನಾಚರಣೆ, ರಾಜಕೀಯ ಹೇಗೆ ಒಂದು ಶ್ರೇಷ್ಠ ಆಚರಣೆಯ ಅಂತರಾಳವನ್ನು ವಶಪಡಿಸಿಕೊಳ್ಳಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನದಂತಿತ್ತು. ಯೋಗದ ಉಪಯೋಗಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ನಡೆಯಬೇಕಾದ ಈ ಕಾರ್ಯಕ್ರಮ ರಾಜಕೀಯ ಪ್ರದರ್ಶನಕ್ಕೆ ವೇದಿಕೆಯಾಗಿದ್ದು ವಿಷಾದನೀಯ. ಯೋಗ ಪ್ರದರ್ಶನಕ್ಕೆ ಮುಂಜಾನೆ …




