ಮೈಸೂರಿನ ಮೆಟ್ರೋಪೋಲ್ ವೃತ್ತದಲ್ಲಿ ಮಹಾರಾಣಿ ಕಾಲೇಜಿನ ಬಳಿ ಸಾರ್ವಜನಿಕ ಶೌಚಾಲಯವನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದರೂ ಶೌಚಾಲಯ ಸಾರ್ವಜನಿಕರ ಬಳಕೆಗೆ ಲಭ್ಯವಾಗದೆ ತೊಂದರೆಯಾಗಿದೆ. ಮೈಸೂರು ರೈಲು ನಿಲ್ದಾಣವು ಮೆಟ್ರೋಪೋಲ್ ವೃತ್ತದ ಸಮೀಪವೇ ಇರುವುದರಿಂದ ಹಾಗೂ ಮಡಿಕೇರಿ, ಹುಣಸೂರು, ಕೆ.ಆರ್.ನಗರ, ಹಾಸನ, ಚಿಕ್ಕಮಗಳೂರು, …








